ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತಪ್ಪದೆ ಇದನ್ನ ಮಾಡಿ

ಮಧುಮೇಹ ದಿಂದ ಬಳಲುತ್ತಿರುವವ ರು ಆಹಾರ ಕ್ರಮದಲ್ಲಿ ನಿಯಂತ್ರಣ ಹೊಂದುವುದು ಬಹಳ ಮುಖ್ಯ. ಈ ಸಮಸ್ಯೆಯಿಂದ ಬಳಲುತ್ತಿ ರು ಕೆಲ ಆಹಾರ ಪದಾರ್ಥಗಳಿಂದ ದೂರವಿರ ಬೇಕು. ಹಾಗೆ ಕೆಲ ಆಹಾರ ಗಳನ್ನು ಅನಿವಾರ್ಯ ವಾಗಿ ಸೇವಿಸ ಬೇಕಾಗುತ್ತದೆ ಕೂಡ. ಅಡುಗೆಯ ಲ್ಲಿ ಈ ಸಮತೋಲನ ವನ್ನು ಕಾಪಾಡಿಕೊಳ್ಳುವ ಮೂಲಕ ಮಧುಮೇಹ ವನ್ನು ನಿಯಂತ್ರಿಸ ಬೇಕಾಗುತ್ತದೆ. ಅದೇ ಸಮಯ ದಲ್ಲಿ ಮಧುಮೇಹ ರೋಗಿಗಳ ಲ್ಲಿ ತೂಕ ಹೆಚ್ಚಾಗುವುದರಿಂದ ಅನೇಕ ಸಮಸ್ಯೆಗಳಿವೆ. ಮಧುಮೇಹ ವನ್ನ ಕಡಿಮೆ ಮಾಡುವುದರ ಜೊತೆಗೆ ದೇಹದ … Read more

Thyroid ಎಂದರೇನು?ಕಾರಣಗಳು?ಗುಣ,ಲಕ್ಷಣಗಳು? ಸರಳ ಮನೆಮದ್ದು

ಥೈರಾಯ್ಡ್ ಸಮಸ್ಯೆ ಎಂದರೇನು? ಥೈರಾಯ್ಡ್ ಸಮಸ್ಯೆ ಏಕೆ ಹೆಣ್ಣುಮಕ್ಕಳಲ್ಲಿ,ಹೆಂಗಸರಲ್ಲಿ ಇತ್ತಿಚೆಗೆ ಹೆಚ್ಚು ಕಾಡುತ್ತಿದೆ? ಥೈರಾಯ್ಡ್ ಸಮಸ್ಯೆ ಯ ವಿಧಾನಗಳು ಯಾವುವು? ಥೈರಾಯ್ಡ್ ಲಕ್ಷಣ ಏನು? ಅದು ಭಯಾನಕ ಮಾರಕ ರೋಗವೇ?ಅದರಿಂದ ಪ್ರಾಣಾಪಾಯ ಉಂಟಾಗಬಹುದೇ? ಅದಕ್ಕೆ ಸರಳ ಮನೆಮದ್ದು ಯಾವುದು? ಇಷ್ಟೆಲ್ಲಾ ವಿಷಯವನ್ನು ಥೈರಾಯ್ಡ್ ನ ಸಾಮಾನ್ಯ ವಾದ ಸಂಪೂರ್ಣ ಮಾಹಿತಿ ನಿಮಗೆ ತಿಳಿಸುತ್ತಿದ್ದೇನೆ.ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಬಹಳ ಉಪಯುಕ್ತ ಮಾಹಿತಿ.ಹಾಗೇ ಈ ಸಮಸ್ಯೆ ಬಾರದಂತೆ ಇರಬೇಕಾದರೂ ಉಪಯುಕ್ತ ಮಾಹಿತಿ ಇಲ್ಲಿ ನೀಡಲಾಗಿದೆ. ಹಿಂದಿನ ಕಾಲದ ಜೀವನ ಕ್ರಮದಲ್ಲಿ … Read more

ಬ್ರಹ್ಮ ದಂಡೆ ಲೈ<ಗಿಕ ಅಂಗವೈಪಲ್ಯಕ್ಕೆ ಸುಪ್ರಸಿದ್ದ ಔಷಧಿಯ ಸಸ್ಯದ ಮಾಹಿತಿ ಔಷಧಿಯ ಮಾಹಿತಿಗಳು!

ಬ್ರಹ್ಮದಂಡೆ ಎನ್ನುವ ಒಂದು ಗಿಡ ಇದೆ ಆ ಗಿಡ ನೋಡುವುದಕ್ಕೆ ತುಂಬಾ ಸೊಗಸಾಗಿ ಇರುತ್ತದೆ. ಬ್ರಹ್ಮದಂಡೆ ಗಿಡ ಅತಿಹೆಚ್ಚು ಬೇರೆ ಕಡೆ ಬೆಳೆಯುವುದಿಲ್ ಅದು ಬ್ರಹ್ಮನ ತಲೆಯ ಭಾಗದಲ್ಲಿ ಇರುತ್ತದೆ ಅದನ್ನು ರಕ್ಷಣೆ ಮಾಡಲು ಗಿಡದ ಸುತ್ತ ತುಂಬಾ ಮನೆ ಇರುವ ಮುಳ್ಳುಗಳು ಇರುತ್ತದೆ ಇದು ಸಾಮಾನ್ಯವಾಗಿ ಎಲ್ಲರೂ ನೋಡುವುದಿಲ್ಲ. ಬೆಂಗಳೂರಿನಿಂದ 500 ಕಿಲೋಮೀಟರ್ ದೂರದಲ್ಲಿ ಇರುತ್ತದೆ. ಬ್ರಹ್ಮದಂಡೆ ಗಿಡದ ಕೆಳಗೆ ಒಂದು ಗಿಡ ಇರುತ್ತದೆ ಅದು ತುಂಬಾ ಮನೆ ಇರುತ್ತದೆ ಅದರ ಮೇಲೆ ಇರುವುದು ಬ್ರಹ್ಮದಂಡೆ … Read more

1 ಲೋಟ ಹಾಲಿಗೆ 1 ಚಮಚ ಜೇನುತುಪ್ಪ ಬೆರೆಸಿ ಕುಡಿದ್ರೆ ಈ ಸಮಸ್ಸೆಗಳಿಗೆ ಪರಿಣಾಮಕರಿ ಮನೆಮದ್ದು!

ಹಾಲು ಒಂದು ನೈಸರ್ಗಿಕ ಡೈರಿ ಪದಾರ್ಥ. ಹುಲ್ಲು ತಿನ್ನುವ ಹಸು ಹಾಲನ್ನು ಉತ್ಪತ್ತಿ ಮಾಡುತ್ತದೆ. ಅದೇ ರೀತಿ ಜೇನುತುಪ್ಪ ಕೂಡ ನೈಸರ್ಗಿಕವಾಗಿ ನಮಗೆ ಸಿಗುವ ಒಂದು ವರದಾನ ಎಂದೇ ಹೇಳಬಹುದು. ಹಲವಾರು ಜಾತಿಯ ಹೂವುಗಳ ಮಕರಂದದ ಸಮ್ಮಿಶ್ರಣ ಜೇನುತುಪ್ಪ. ರುಚಿಯಲ್ಲಿ ಇವುಗಳನ್ನು ಮೀರಿಸಲು ಸಾಧ್ಯವಿಲ್ಲ. ಅದೇ ರೀತಿ ಆರೋಗ್ಯದ ಪ್ರಯೋಜನಗಳು ಎಂದು ಬಂದಾಗ ನಮ್ಮ ದೇಹದ ಆರೋಗ್ಯದ ಮೇಲೆ ಅದ್ಭುತ ಪ್ರಯೋಜನಗಳನ್ನು ಉಂಟುಮಾಡುವ ಗುಣಸ್ವಭಾವಗಳು ಹಾಲು ಮತ್ತು ಜೇನು ತುಪ್ಪದಲ್ಲಿ ಕಂಡುಬರುತ್ತದೆ. ನಮ್ಮ ಸೌಂದರ್ಯ ವೃದ್ಧಿಯಿಂದ ಹಿಡಿದು, … Read more

ಲಕ್ಕಿ ಸೊಪ್ಪು,ನಿರ್ಗುಂಡಿ ಗಿಡ ದ ಬಂಗಾರದಂತಹ ಉಪಯೋಗ ಇಂದು ತಿಳಿಯಿರಿ ಸ್ನೇಹಿತರೆ.

ಆಯೂರ್ವೇದ ಕಾಲದಿಂದಲೂ ಇದು ದೇವರ ಪೂಜೆಗೆ ಅಷ್ಟೇ ಅಲ್ಲ,ಹಲವಾರು ಸಿದ್ಧೌಷಧ ಹಾಗೂ ಮನೆಮದ್ದು,ಹಳ್ಳಿಗಳ ನಾಟಿ ಔಷಧಿ ಗಳಲ್ಲಿ ಬಳಸಲಾಗುತ್ತದೆ. ಹಸಿರು,ನೀಲಿ,ಕಪ್ಪು ವರ್ಣಗಳಲ್ಲಿ ಬೆಳೆಯುತ್ತಿದ್ದ ಲಕ್ಕಿಗಿಡದ ಸಂಪೂರ್ಣ ಗಿಡವೇ ಔಷಧಿ ಯುಕ್ತವಾಗಿದೆ.ಇದು ನಿಮಗೆಷ್ಟು ತಿಳಿದಿದೆ?ಬೇಲಿ ಸಾಲಿನ ಕಳೆಯಂತೆ ನಾವು ಮಲೆನಾಡಿನ ಮನೆಮನೆಯ ಸುತ್ತಲು ನೋಡಿಯೇ ಇರುತ್ತೇವೆ.ಇದರ ಬಳಕೆ ಎಷ್ಟು ಮಾಡಿಕೊಂಡಿದ್ದೇವೆ? ಹಿಂದಿನ ನಮ್ಮ ಶಾಲಾದಿನಗಳಲ್ಲಿ ಲಕ್ಕಿಯ ಕೋಲು ಮಕ್ಕಳಿಗೆ ತಳಿಸುವ,ಶಿಕ್ಷಿಸಲು ಬಳಸುವ ಬಡಿಗೆಯ ಬೆತ್ತವಾಗಿತ್ತು.ಅದೇ ಲಕ್ಕಿ ಜೀವ ರಕ್ಷಕ ಕವಚವಾಗಿ,ಬಂಗಾರದ ಗಣಿಯಷ್ಟೇ ಚಮತ್ಕಾರಿ ಎಂಬುದು ತಿಳಿದಾಗ ಆಶ್ಚರ್ಯ ವಾಗುತ್ತದೆ.ಖಂಡಿತಾ … Read more

ಡೈಪರ್ ಬಳಕೆಯ ದೊಡ್ಡ ಸಮಸ್ಯೆ ಏನೆಂದು ನಿಮಗೆ ಗೊತ್ತೆ?

ಇದು ಹೆಣ್ಣು ಮಕ್ಕಳ ಸೌಂದರ್ಯ ಪ್ರಜ್ಞೆಯ ಕಣ್ಣಿನ ನೋಟಕ್ಕೆ ಬೇಸರವನ್ನು ಉಂಟುಮಾಡುವುದನ್ನು,ನೀವು ಕೂಡಾ ಇಂದಿನ ದಿನಗಳಲ್ಲಿ ಕಾಣಬಹುದು.ಮುಖ್ಯವಾಗಿ ಆರೋಗ್ಯ ದ ಮೇಲೂ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನೀವುಗಳು ಬಹಳ ಸೂಕ್ಷ್ಮವಾಗಿ ಗಮನಿಸಬೇಕು.. ಹಿಂದಿನ ಕಾಲದಿಂದಲೂ,ಹೆಣ್ಣು ಮಗುವನ್ನು ಹೆಣ್ಣಾಗಿ ಬಹಳಷ್ಟು ವಿಚಾರಗಳನ್ನು ತುಂಬಾ ಚಿಕ್ಕ ಮಗುವಿನಿಂದಲೇ,ಸ್ತ್ರೀ ಸಹಜ ಗುಣಗಳನ್ನು ತುಂಬಿ ಬೆಳೆಸಲಾಗುತ್ತದೆ,ಆಕೆಗೆ ಹೆಣ್ಣಾಗಿ ಬದುಕಲು ಕಲಿಸುವಲ್ಲಿ ಪ್ರಥಮ ಹೆಜ್ಜೆಯಿಂದಲೇ ಪಾಠಗಳು,ಎಚ್ಚರಗಳು,ನೀಡಲಾಗಿ ಬೆಳೆಸುತ್ತಿದ್ದರು, ಏಕೆಂದರೇ, ಸಹಜ ಸೌಂದರ್ಯ ಹಾಗೇ ಸಹಜ ಆರೋಗ್ಯ ದ ಗುಟ್ಟು ಹೆಣ್ಣು ಹೆಣ್ಣಾಗಿ ಬೆಳೆಯುವಲ್ಲೇ … Read more

ಮುಟ್ಟಿನ ನೋವಿಗೆತಕ್ಷಣ ಪರಿಹಾರ..ಈ ಮನೆಮದ್ದು…

ಸ್ನೇಹಿತರೆ, ಈ ಮೊದಲು ಹಲವಾರು ಮನೆಮದ್ದುಗಳನ್ನು ಮುಟ್ಟಿನ ನೋವಿಗೆ ತಿಳಿಸಿದ್ದೇನೆ.ಅದರಲ್ಲಿ ಇದು ಒಂದು ಚಮತ್ಕಾರಿ ಮನೆಮದ್ದು. ಮುಟ್ಟಿನ ನೋವು ಯಾವ ಉದ್ದೇಶದಿಂದ ಬರುತ್ತಿದೆ ಎಂಬುದನ್ನು ಮೊದಲು ತಿಳಿದು, ಮನೆಯಲ್ಲೇ ಈ ಮನೆಮದ್ದು ಮಾಡಿಕೊಳ್ಳಬಹುದು. ಹಲವಾರು ರೀತಿ ಯಲ್ಲಿ ಕಾಡುವ ಮುಟ್ಟಿನ ನೋವಿನಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಿರುವವರ ಹೆಣ್ಣುಮಕ್ಕಳು ಹೆಚ್ಚು. ಇಂಥಹ ಮುಟ್ಟಿನ ನೋವಿಗೆ ತಕ್ಷಣ ಅರ್ಧ ತಾಸಿನ ಅವದಿಯಲ್ಲಿ ನೋವು ಶಮನವಾಗಿ ಎಂದಿನಂತೆ ನೀವು ಆರಾಮದಾಯಕ ಚೈತನ್ಯ ಪಡೆಯಲು ಈ ವಿಶೇಷ ಮನೆಯಮದ್ದು ಮಾಡಿಕೊಳ್ಳಿ. ಅಗತ್ಯ … Read more

ನೆಲ ಸುರುಳಿ ಹೂವು ಮತ್ತು ಅದರ ಮನೆಮದ್ದು.ಕುರದಿಂದ ಆದ ಹದಗಡಲೆಗೆ

ನೆಲ ಸುರುಳಿ ಹೂವನ್ನು ಬಹಳ ಜನ ನೋಡಿಯೇ ಇರುವುದಿಲ್ಲ.ಇದು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಬಿಡುವ ಹೂವು.. ನೇರವಾಗಿ ನೆಲದಿಂದಲೇ ಹೂವು ಅರಳುತ್ತದೆ.ಇದೇ ಇದರ ಸೊಬಗು.ಮತ್ತು ವಿಶೇಷ. ಇದರ ಸಂಪೂರ್ಣ ಚಿತ್ರಣ ಹಾಗೂ ಹದಗಡಲೆಗೆ ಮನೆಮದ್ದು ಇದರಿಂದ ಮಾಡುವ ವಿಧಾನ ತಿಳಿಯೋಣ. ಯಾವ ಹದಗಡಲೇಗೆ ಎಂದರೇ? ಈ ಎಪ್ರಿಲ್, ಮಾರ್ಚ್ ತಿಂಗಳಲ್ಲಿ ಕಾಡುವ ಕುರಗಳು,ಕಜ್ಜಿಗಳಿಂದಾಗಿ ಏನೂ ನೋವಿನಿಂದ ನರಗಳು ಉಬ್ಬಿ ಗಟ್ಟಿ ಗೆಡ್ಡೆಗಳು ಸಂದು ಸಂದಿನಲ್ಲಿ ಕಾಣಿಸಿಕೊಳ್ಳುತ್ತದೆ?ಅದಕ್ಕೆ ಈ ಮನೆಮದ್ದು ಬಹಳ ಉಪಕಾರಿ.ಈ ಬೇಸಿಗೆಯಲ್ಲಿ ಉಷ್ಣಹೆಚ್ಚಾದಂತೆ ದೇಹದ ನಂಜು … Read more

ಸಂಪೂರ್ಣ ಆರೋಗ್ಯದ ಗುಟ್ಟು ಈ ಗೊಜ್ಜಿನಲ್ಲಿದೆ

ಸ್ನೇಹಿತರೆ;-ಇಂದು ಒಂದು ಅದ್ಭುತ ಸಂಪೂರ್ಣ ಆರೋಗ್ಯ ದ ಗುಟ್ಟನ್ನು ತಿಳಿಸುತ್ತಿದ್ದೇನೆ.ಇದನ್ನು ನಿಯಮಿತವಾಗಿ ಸೇವಿಸಿದರೇ? ನಿಮಗೆ ಯಾವುದೇ ರೋಗ,ರುಜುನ, ಕಾಯಿಲೆಗಳು ಬಾಧಿಸುವುದಿಲ್ಲ.ಇದನ್ನು ವಾರದಲ್ಲಿ ಒಂದುಸಾರಿ ಅಥವಾ ಎರಡು ಬಾರಿ ಮಾಡಿ ಸೇವಿಸಿದರೂ ಸಾಕು.ಏನದು ಎಂದರೇ? ಬೆರಕೆ ಸೊಪ್ಪಿನ ಗೊಜ್ಜು ಅಥವಾ ತಂಬುಳಿ.ಈ ಗೊಜ್ಜಿನಲ್ಲಿ ಎಂಥಹ ಚಮತ್ಕಾರಿ ಎಲೆಗಳು ಸೇರಿವೆ,ಹಾಗೂ ಸರಳವಾಗಿ ಚಟ್ಪಟ್ ಎಂದು ಇದರ ತಯಾರಿಕೆಯ ವಿಧಾನ ಕೂಡಾ ತಿಳಿಸಿದೇನೆ. ದೇಹದಲ್ಲಿ ಎಂಥಹ ಆರೋಗ್ಯ ಇದು ನೀಡುತ್ತದೆ ಎಂದರೇ?*ದೇಹಕ್ಕೆ ಬೇಕಾದ ಎಲ್ಲಾ ವಿಟಮಿನ್ ಗಳು ಸೇರಿ, ರೋಗನಿರೋಧಕ ಶಕ್ತಿ … Read more

ಕೇವಲ ವಾರದಲ್ಲಿ 1 ಸಾರಿ ಸಬ್ಬಸಿಗೆ ಸೊಪ್ಪನ್ನು ಈ ರೀತಿಯಾಗಿ ಬಳಸಿ ನೋಡಿ!

ಸಬ್ಬಸಿಗೆ ಸೊಪ್ಪಿನಲ್ಲಿ ವಿಟಮಿನ್​ ಸಿ, ಎ, ಕ್ಯಾಲ್ಸಿಯಮ್​ ಮತ್ತು ಮ್ಯಾಂಗನೀಸ್​ ಸಮೃದ್ಧವಾಗಿರುತ್ತದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಮತ್ತು ಮಧುಮೇಹ ಸಮಸ್ಸೆಗೆ ತುಂಬಾ ಒಳ್ಳೆಯದು. ಸಬ್ಬಸಿಗೆ ಸೊಪ್ಪು ಆರೋಗ್ಯಕ್ಕೆ ಪ್ರಯೋಜನ ಎಂಬುದು ಗೊತ್ತಿರಬಹುದು. ಆದರೆ ಇವುಗಳಲ್ಲಿ ಎಷ್ಟೆಲ್ಲಾ ಪೌಷ್ಟಿಕ ಗುಣಗಳಿವೆ ಮತ್ತು ಆರೋಗ್ಯವನ್ನು ಸುಧಾರಿಸಿಕೊಳ್ಳಲು ಯಾವ ರೀತಿ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಸಬ್ಬಸಿಗೆ ಸೊಪ್ಪಿನಿಂದ ತಯಾರಿಸಿದ ಸಾಂಬಾರು​ ಅಥವಾ ಪಲ್ಯ ನಿಮ್ಮ ಆಹಾರ ಕ್ರಮದಲ್ಲಿರಲಿ. ಜತೆಗೆ … Read more