ಇದು ಹೆಣ್ಣು ಮಕ್ಕಳ ಸೌಂದರ್ಯ ಪ್ರಜ್ಞೆಯ ಕಣ್ಣಿನ ನೋಟಕ್ಕೆ ಬೇಸರವನ್ನು ಉಂಟುಮಾಡುವುದನ್ನು,ನೀವು ಕೂಡಾ ಇಂದಿನ ದಿನಗಳಲ್ಲಿ ಕಾಣಬಹುದು.ಮುಖ್ಯವಾಗಿ ಆರೋಗ್ಯ ದ ಮೇಲೂ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನೀವುಗಳು ಬಹಳ ಸೂಕ್ಷ್ಮವಾಗಿ ಗಮನಿಸಬೇಕು..
ಹಿಂದಿನ ಕಾಲದಿಂದಲೂ,ಹೆಣ್ಣು ಮಗುವನ್ನು ಹೆಣ್ಣಾಗಿ ಬಹಳಷ್ಟು ವಿಚಾರಗಳನ್ನು ತುಂಬಾ ಚಿಕ್ಕ ಮಗುವಿನಿಂದಲೇ,ಸ್ತ್ರೀ ಸಹಜ ಗುಣಗಳನ್ನು ತುಂಬಿ ಬೆಳೆಸಲಾಗುತ್ತದೆ,ಆಕೆಗೆ ಹೆಣ್ಣಾಗಿ ಬದುಕಲು ಕಲಿಸುವಲ್ಲಿ ಪ್ರಥಮ ಹೆಜ್ಜೆಯಿಂದಲೇ ಪಾಠಗಳು,ಎಚ್ಚರಗಳು,ನೀಡಲಾಗಿ ಬೆಳೆಸುತ್ತಿದ್ದರು, ಏಕೆಂದರೇ, ಸಹಜ ಸೌಂದರ್ಯ ಹಾಗೇ ಸಹಜ ಆರೋಗ್ಯ ದ ಗುಟ್ಟು ಹೆಣ್ಣು ಹೆಣ್ಣಾಗಿ ಬೆಳೆಯುವಲ್ಲೇ ಇದೆ..
ಎಷ್ಟೇ ಎತ್ತರಕ್ಕೆ ಬೆಳೆದರೂ ಹೆಣ್ಣು,ಹೆಣ್ಣಾಗಿದ್ದರೇನೆ? ಆ ದೇಹಕ್ಕೂ,ಮನಸಿಗೂ ಆರೋಗ್ಯ…
ಸೂಕ್ಷ್ಮ ವಿಚಾರ..ನಿಮಗೆ ಹೌದೆಂದಾದರೆ? ವಾಚಶ್ವಿನಿಗೊಂದು ಕಮೆಂಟ್ ಹಾಕಿ…
ಧನ್ಯವಾದಗಳು