Thyroid ಎಂದರೇನು?ಕಾರಣಗಳು?ಗುಣ,ಲಕ್ಷಣಗಳು? ಸರಳ ಮನೆಮದ್ದು

ಥೈರಾಯ್ಡ್ ಸಮಸ್ಯೆ ಎಂದರೇನು? ಥೈರಾಯ್ಡ್ ಸಮಸ್ಯೆ ಏಕೆ ಹೆಣ್ಣುಮಕ್ಕಳಲ್ಲಿ,ಹೆಂಗಸರಲ್ಲಿ ಇತ್ತಿಚೆಗೆ ಹೆಚ್ಚು ಕಾಡುತ್ತಿದೆ? ಥೈರಾಯ್ಡ್ ಸಮಸ್ಯೆ ಯ ವಿಧಾನಗಳು ಯಾವುವು? ಥೈರಾಯ್ಡ್ ಲಕ್ಷಣ ಏನು? ಅದು ಭಯಾನಕ ಮಾರಕ ರೋಗವೇ?ಅದರಿಂದ ಪ್ರಾಣಾಪಾಯ ಉಂಟಾಗಬಹುದೇ? ಅದಕ್ಕೆ ಸರಳ ಮನೆಮದ್ದು ಯಾವುದು? ಇಷ್ಟೆಲ್ಲಾ ವಿಷಯವನ್ನು ಥೈರಾಯ್ಡ್ ನ ಸಾಮಾನ್ಯ ವಾದ ಸಂಪೂರ್ಣ ಮಾಹಿತಿ ನಿಮಗೆ ತಿಳಿಸುತ್ತಿದ್ದೇನೆ.ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಬಹಳ ಉಪಯುಕ್ತ ಮಾಹಿತಿ.ಹಾಗೇ ಈ ಸಮಸ್ಯೆ ಬಾರದಂತೆ ಇರಬೇಕಾದರೂ ಉಪಯುಕ್ತ ಮಾಹಿತಿ ಇಲ್ಲಿ ನೀಡಲಾಗಿದೆ.

ಹಿಂದಿನ ಕಾಲದ ಜೀವನ ಕ್ರಮದಲ್ಲಿ ಇಂಥಹ ಸಮಸ್ಯೆ ಗಳು ಇರುತ್ತಿರಲಿಲ್ಲವೇ? ಇಂದಿನ ದಿನದಲ್ಲಿ ಮಾತ್ರ ಕಾಣುವುದೆ ಎಂಬ ಪ್ರಶ್ನೆ ಬಹಳ ಜನರಿಗೆ ಇದೆ.ನೋಡಿ ಮನುಷ್ಯ ನಿಗೆ ಕಾಡುವ ಕಾಯಿಲೆ,ರೋಗಗಳು ಎಲ್ಲಾ ಕಾಲದಲ್ಲೂ ಇದ್ದೇ ಇರುತ್ತದೆ.ಆದರೇ,ಅಂದಿನ ಪ್ರಮಾಣ ಕಡಿಮೆ ಇರಬಹುದು.ಅಥವಾ ಆದುನಿಕ ವೈದ್ಯಕೀಯ ತಪಾಸಣೆ, ಸಂಶೋಧನೆ ಗಳು ಎಲ್ಲಾ ರೋಗ,ಕಾಯಿಲೆಗಳನ್ನೂ ಸ್ಕಷ್ಟ ಪಡಿಸುತ್ತಿರುವುದು ಕೂಡಾ ಮನುಷ್ಯ ದೇಹದ ಪ್ರತೀ ಯೊಂದು ಸಮಸ್ಯೆ ಗೂ ಹೆಸರು ನೀಡಿ,ಅದರ ಚಿಕಿತ್ಸೆಗೆ ಮೆಡಿಸಿನ್ ನೀಡಿ ಆರೋಗ್ಯ ನೋಡಲಾಗುತ್ತಿದೆ.ಇದು ಆಧುನಿಕ ಯುಗ.. ಆದರೂ, ಮನುಷ್ಯ ಜನಸಂಖ್ಯೆ ಹೆಚ್ಚಿದಂತೆ,ಯಂತ್ರ, ತಂತ್ರಜ್ಞಾನ ಬೆಳೆದಂತೆ ರೋಗಗಳು, ಕಾಯಿಲೆ ಗಳು ಹೆಚ್ಚುತ್ತಿದೆ.ಮನುಷ್ಯನ ಆಯುಷ್ಯ ಕಡಿಮೆ ಆಗಿದೆ.ಇದರ ಅರ್ಥ ವೈದ್ಯಕೀಯ ವಿಜ್ಞಾನ ಸೋಲುತ್ತಿದೆಯೋ? ಮನುಷ್ಯ ಬದುಕುವ ರೀತಿಯನ್ನು ಬದಲಿಸಿ ಸೋಲು ತ್ತಿದ್ದಾನೆಯೋ? ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ತಿಳಿಯುತ್ತದೆ.

ನೋಡಿ ಮಾಡಿ ಬಳಸಿ

ಧನ್ಯವಾದಗಳು

Leave a Comment