ಮಧುಮೇಹ ದಿಂದ ಬಳಲುತ್ತಿರುವವ ರು ಆಹಾರ ಕ್ರಮದಲ್ಲಿ ನಿಯಂತ್ರಣ ಹೊಂದುವುದು ಬಹಳ ಮುಖ್ಯ. ಈ ಸಮಸ್ಯೆಯಿಂದ ಬಳಲುತ್ತಿ ರು ಕೆಲ ಆಹಾರ ಪದಾರ್ಥಗಳಿಂದ ದೂರವಿರ ಬೇಕು. ಹಾಗೆ ಕೆಲ ಆಹಾರ ಗಳನ್ನು ಅನಿವಾರ್ಯ ವಾಗಿ ಸೇವಿಸ ಬೇಕಾಗುತ್ತದೆ ಕೂಡ. ಅಡುಗೆಯ ಲ್ಲಿ ಈ ಸಮತೋಲನ ವನ್ನು ಕಾಪಾಡಿಕೊಳ್ಳುವ ಮೂಲಕ ಮಧುಮೇಹ ವನ್ನು ನಿಯಂತ್ರಿಸ ಬೇಕಾಗುತ್ತದೆ. ಅದೇ ಸಮಯ ದಲ್ಲಿ ಮಧುಮೇಹ ರೋಗಿಗಳ ಲ್ಲಿ ತೂಕ ಹೆಚ್ಚಾಗುವುದರಿಂದ ಅನೇಕ ಸಮಸ್ಯೆಗಳಿವೆ.
ಮಧುಮೇಹ ವನ್ನ ಕಡಿಮೆ ಮಾಡುವುದರ ಜೊತೆಗೆ ದೇಹದ ತೂಕ ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು. ಹೀಗೆ ಮಧುಮೇಹ ಸಮಸ್ಯೆಯ ನ್ನು ನಿಯಂತ್ರಣದಲ್ಲಿ ರಿಸಲು ಮೂರು ಮಾರ್ಗ ಗಳಿವೆ. ಮೊದಲನೆಯ ದು ನಿಯಮಿತ ವ್ಯಾಯಾಮ. ಹೌದು, ಮಧುಮೇಹ ಸಮಸ್ಯೆ ಇರೋ ರು. ಈ ಆಹಾರಗಳ ಬಗ್ಗೆ ಕಾಳಜಿ ವಹಿಸಬೇಕು. ಮೊದಲನೆಯ ದು ನಿಯಮಿತ ವ್ಯಾಯಾಮ, ಎರಡು ತೂಕ ನಿಯಂತ್ರಣ ಮೂರನೆಯ ದು ಸರಿಯಾದ ಆಹಾರಕ್ರಮ. ಹೌದು, ಮಧುಮೇಹ ಸಮಸ್ಯೆ ಇರೋ ರು. ಈ ಆಹಾರಗಳ ಬಗ್ಗೆ ಕಾಳಜಿ ವಹಿಸಬೇಕು.
ಬಿಳಿ ಆಹಾರ ದಿಂದ ದೂರವಿರಿ.
ಮಧುಮೇಹ ರೋಗಿಗಳು ಸಕ್ಕರೆ, ಆಲೂಗಡ್ಡೆ, ಅಕ್ಕಿ, ಬಿಳಿ ಹಿಟ್ಟು, ಬಿಳಿ ಬ್ರೆಡ್, ಪಾಸ್ತಾ ಮುಂತಾದ ಅನೇಕ ಬಿಳಿ ಆಹಾರ ಗಳನ್ನ ಸೇವಿಸ ಬಾರದು. ಯಾಕಂದ್ರೆ ಇಂತಹ ಆಹಾರ ಗಳಲ್ಲಿ ಸಕ್ಕರೆ ಅಂಶ ಜಾಸ್ತಿ ಇರುತ್ತೆ. ಇದು ಮಧುಮೇಹ ರೋಗಿಗಳಿಗೆ ತುಂಬಾ ನೇ ಹಾನಿಕಾರಕ. ಹಾಗೆ ಮಧುಮೇಹ ರೋಗಿಗಳು ಕಾರ್ಬೋಹೈಡ್ರೇಟ್ ಇರುವ ಆಹಾರ ಗಳಿಂದ ಕೂಡ ದೂರವಿರ ಬೇಕು. ಯಾಕಂದ್ರೆ ಕಾರ್ಬೋಹೈಡ್ರೇಟ್ಗಳು ದೇಹದಲ್ಲಿ ಗ್ಲೂಕೋ ಸ್ ಪ್ರಮಾಣ ವನ್ನ ಹೆಚ್ಚಿಸುತ್ತೆ.
ಇದು ರಕ್ತ ದಲ್ಲಿನ ಸಕ್ಕರೆ ಮಟ್ಟ ವನ್ನ ಹೆಚ್ಚಿಸುತ್ತೆ. ಆಲೂಗಡ್ಡೆ, ಅಕ್ಕಿ ಮತ್ತು ಸಕ್ಕರೆಯ ಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಗಳಿವೆ. ಅದರಿಂದ ಮಧುಮೇಹ ರೋಗಿಗಳು ಈ ಆಹಾರ ವನ್ನ ಸೇವಿಸ ಬಾರದು. ಇದರ ಬಿಳಿ ಆಹಾರ ಗಳಾದ ಪಾಸ್ತಾ ಮತ್ತು ಲೋಕ್ ನಲ್ಲಿ ಪ್ರೊಟೀನ್ ಮತ್ತು ಫೈಬರ್ ಇರುವುದಿಲ್ಲ. ಆದರೆ ಅವುಗಳ ಲ್ಲಿ ಹೆಚ್ಚಿನ ಸಕ್ಕರೆ ಇರುತ್ತೆ. ಈ ಎಲ್ಲ ವಿಷಯ ಗಳಲ್ಲಿ ಹೆಚ್ಚಿನ ಕ್ಯಾಲೋರಿ ಇರುವುದರಿಂದ ತೂಕ ಹೆಚ್ಚಾಗುತ್ತೆ. ದೇಹ ದಲ್ಲಿನ ಶಕ್ತಿ ಗೆ ಕ್ಯಾಲೋರಿ ಗಳು ಅತ್ಯಗತ್ಯ ವಾದರೂ ಅದು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬ ನ್ನ ಹೆಚ್ಚಿಸುತ್ತೆ.
ಬಿಳಿ ಅಕ್ಕಿ ತಿನ್ನುವ ಬದಲು ನೀವು ಕಂದು ಅಕ್ಕಿ ಅಥವಾ ಕೆಂಪು ಅನ್ನ ವನ್ನ ಸೇವಿಸ ಬಹುದು. ಬಿಳಿ ಸಕ್ಕರೆ ರೋಗದ ಪ್ರತಿ ರಕ್ಷಣೆ ನ್ನ ದುರ್ಬಲ ಗೊಳಿಸುತ್ತೆ. ಸಕ್ರಿಯ ಅಧಿಕ ಸೇವನೆಯು ಕೂಡ ಕ್ಯಾನ್ಸರ್ ಕೋಶ ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಬಿಳಿ ಸಕ್ಕರೆ ಸ್ತನ ಕ್ಯಾನ್ಸರ್ ಕರುಳಿನ ಕ್ಯಾನ್ಸರ್, ಅಧಿಕ ರಕ್ತದ ಒತ್ತಡ, ಕೊಲೆಸ್ಟ್ರಾಲ್, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಅನೇಕ ಕಾಯಿಲೆಗಳ ಅಪಾಯ ವನ್ನು ಹೆಚ್ಚಿಸುತ್ತೆ. ಆಹಾರ ದಲ್ಲಿ ಬಹಳ ಕಡಿಮೆ ಸಕ್ಕರೆ ತೆಗೆದುಕೊಳ್ಳ ಬೇಕು.
ಅದಲ್ಲದೆ ಸಕ್ಕರೆ ಅಂಶ ಹೆಚ್ಚಿರುವ ಆ ವಸ್ತುಗಳನ್ನ ಆಹಾರ ದಲ್ಲಿ ಯಾವುದೇ ಕಾರಣ ಕ್ಕೂ ಸೇರಿಸ ಬಾರದು. ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಡಾಕ್ಟರ್ ಗಳ ಪ್ರಕಾರ ಮಧುಮೇಹ ರೋಗಿಗಳು ಹಣ್ಣು ಮತ್ತು ತರಕಾರಿಗಳನ್ನು ಸೇವಿಸ ಬೇಕು. ಇವುಗಳ ಲ್ಲಿ ಎಲ್ಲ ರೀತಿಯ ಖನಿಜಾಂಶ ಗಳು, ಜೀವಸತ್ವ ಗಳು ಮತ್ತು ನಾರಿನಾಂಶ ಇರುತ್ತೆ. ಹಣ್ಣುಗಳ ಲ್ಲಿ ಸಕ್ಕರೆ ಅಧಿಕ ವಾಗಿದೆ ಅಂತ ಕೆಲವರು ಭಾವಿಸುತ್ತಾರೆ. ಆದ್ದರಿಂದ ಅವರು ಹಣ್ಣುಗಳ ನ್ನ ತಿನ್ನೋದು ಸಹ ತಪ್ಪಿಸುತ್ತಾರೆ.
ಹಣ್ಣುಗಳ ಲ್ಲಿ ನೈಸರ್ಗಿಕ ಸಕ್ಕರೆ ಇರುತ್ತೆ ಅದು ಹಾನಿ ಉಂಟು ಮಾಡುವುದಿಲ್ಲ. ಹಣ್ಣಿನ ರಸ ವನ್ನ ಸೇರಿಸುವ ಬದಲು ಹಣ್ಣ ನ್ನ ಮಾತ್ರ ಸೇರಿಸ ಬೇಕು. ಇದು ಸಾಕಷ್ಟು ಫೈಬರ್ ಅನ್ನು ಒದಗಿಸುತ್ತದೆ. ಹಾಗೆ ಸಕ್ಕರೆ ಮಟ್ಟ ವನ್ನು ಹೆಚ್ಚಿಸುವುದಿಲ್ಲ. ಈ ಅಂಶಗಳ ನ್ನ ಗಮನದಲ್ಲಿಟ್ಟು ಕೊಂಡ್ರೆ ಸುಲಭವಾಗಿ ಮಧುಮೇಹದ ಸಮಸ್ಯೆಯ ನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳ ಬಹುದು.