ಮುಟ್ಟಿನ ನೋವಿಗೆತಕ್ಷಣ ಪರಿಹಾರ..ಈ ಮನೆಮದ್ದು…

ಸ್ನೇಹಿತರೆ, ಈ ಮೊದಲು ಹಲವಾರು ಮನೆಮದ್ದುಗಳನ್ನು ಮುಟ್ಟಿನ ನೋವಿಗೆ ತಿಳಿಸಿದ್ದೇನೆ.ಅದರಲ್ಲಿ ಇದು ಒಂದು ಚಮತ್ಕಾರಿ ಮನೆಮದ್ದು. ಮುಟ್ಟಿನ ನೋವು ಯಾವ ಉದ್ದೇಶದಿಂದ ಬರುತ್ತಿದೆ ಎಂಬುದನ್ನು ಮೊದಲು ತಿಳಿದು, ಮನೆಯಲ್ಲೇ ಈ ಮನೆಮದ್ದು ಮಾಡಿಕೊಳ್ಳಬಹುದು.

ಹಲವಾರು ರೀತಿ ಯಲ್ಲಿ ಕಾಡುವ ಮುಟ್ಟಿನ ನೋವಿನಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಿರುವವರ ಹೆಣ್ಣುಮಕ್ಕಳು ಹೆಚ್ಚು. ಇಂಥಹ ಮುಟ್ಟಿನ ನೋವಿಗೆ ತಕ್ಷಣ ಅರ್ಧ ತಾಸಿನ ಅವದಿಯಲ್ಲಿ ನೋವು ಶಮನವಾಗಿ ಎಂದಿನಂತೆ ನೀವು ಆರಾಮದಾಯಕ ಚೈತನ್ಯ ಪಡೆಯಲು ಈ ವಿಶೇಷ ಮನೆಯಮದ್ದು ಮಾಡಿಕೊಳ್ಳಿ.

ಅಗತ್ಯ ವಿದ್ದಾಗ ಯಾರೂ ಸೇವಿಸ ಬಹುದಾದ, ಈ ಕಷಾಯ ನಿಮಗೆ ತಿಳಿಸುತ್ತಿದ್ದೇನೆ. ಇದನ್ನ ಎಲ್ಲರೂ ಸೇವಿಸಿದರೂ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ,ಎಲ್ಲರ ಮನೆಯಲ್ಲೂ ಇರುವ ಸರಳವಾದ ಪದಾರ್ಥಗಳು ಸುಲಭ ವಿಧಾನ,ತಕ್ಷಣ ಪರಿಹಾರ..ಒಮ್ಮೆ ಮಾಡಿ ಬಳಸಿ,ಬಂದು ವಾಚಶ್ವಿನಿಗೆ ತಿಳಿಸಿ..

ಧನ್ಯವಾದಗಳು

Leave a Comment