ಚೆನ್ನಾಗಿ ತಿಂದು ಏನು ಕೆಲಸ ಮಾಡದೇ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದಾ?
ಹೊಟ್ಟೆಯ ಬೊಜ್ಜು ಇವತ್ತು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಹೊಟ್ಟೆಯ ಬೊಜ್ಜು ಜಾಸ್ತಿಯಾದರೆ ಹೃದಯಕ್ಕೆ ಸಮಸ್ಸೆ ಬರಬಹುದು, ಮಧುಮೇಹ ಸಮಸ್ಸೆ ಬರಬಹುದು, ಫ್ಯಾಟಿ ಲಿವರ್ ಇರಬಹುದು, ಬಿಪಿ ಬರುವ ಸಾಧ್ಯತೆ ಇರುತ್ತದೆ. ನಾವು ಸೇವನೆ ಮಾಡುವ ಆಹಾರದಲ್ಲಿ ಹೆಚ್ಚಾಗಿ ಕಾರ್ಬೋ ಹೈಡ್ರೆಟ್ ಹೆಚ್ಚಾಗಿ…