ಬ್ರಹ್ಮದಂಡೆ ಎನ್ನುವ ಒಂದು ಗಿಡ ಇದೆ ಆ ಗಿಡ ನೋಡುವುದಕ್ಕೆ ತುಂಬಾ ಸೊಗಸಾಗಿ ಇರುತ್ತದೆ. ಬ್ರಹ್ಮದಂಡೆ ಗಿಡ ಅತಿಹೆಚ್ಚು ಬೇರೆ ಕಡೆ ಬೆಳೆಯುವುದಿಲ್ ಅದು ಬ್ರಹ್ಮನ ತಲೆಯ ಭಾಗದಲ್ಲಿ ಇರುತ್ತದೆ ಅದನ್ನು ರಕ್ಷಣೆ ಮಾಡಲು ಗಿಡದ ಸುತ್ತ ತುಂಬಾ ಮನೆ ಇರುವ ಮುಳ್ಳುಗಳು ಇರುತ್ತದೆ ಇದು ಸಾಮಾನ್ಯವಾಗಿ ಎಲ್ಲರೂ ನೋಡುವುದಿಲ್ಲ. ಬೆಂಗಳೂರಿನಿಂದ 500 ಕಿಲೋಮೀಟರ್ ದೂರದಲ್ಲಿ ಇರುತ್ತದೆ. ಬ್ರಹ್ಮದಂಡೆ ಗಿಡದ ಕೆಳಗೆ ಒಂದು ಗಿಡ ಇರುತ್ತದೆ ಅದು ತುಂಬಾ ಮನೆ ಇರುತ್ತದೆ ಅದರ ಮೇಲೆ ಇರುವುದು ಬ್ರಹ್ಮದಂಡೆ ಗಿಡ.
ಗಿಡ ತುಂಬಾ ಅದ್ಭುತವಾಗಿರುತ್ತದೆ ಈ ಗಿಡದಲ್ಲಿ ಒಳ್ಳೆಯ ರೀತಿ ಮತ್ತು ಕೆಟ್ಟ ರೀತಿಯಲ್ಲಿ ಕೂಡ ಉಪಯೋಗಿಸಿಕೊಳ್ಳಬಹುದು. ಈ ಗಿಡ ತುಂಬಾ ಹೆಚ್ಚು ಎಲ್ಲಿ ಬೆಳೆಯುತ್ತದೆ ಎಂದರೆ ಬೀರು ಭೂಮಿಯಲ್ಲಿ ಗಿಡ ಏನಾದರೂ ತುಂಬಾ ಹೆಚ್ಚು ಬೆಳೆದಿದ್ದರೆ ಅದು ಪೊದೆಯ ರೀತಿ ಕಾಣುತ್ತದೆ. ಆ ಗಿಡ ಒಂದರಿಂದ ಎರಡು ಅಡಿ ಎತ್ತರದ ಮೇಲೆ ಬೆಳೆಯುತ್ತದೆ. ಎಲೆಗಳ ಅಂಚು ಸೀಳು ತರ ಇರುತ್ತದೆ ಮುಳ್ಳಿನಿಂದ ಕೂಡಿರುವ ಗಿಡ ಮುಳ್ಳು ತುಂಬಾ ಉದ್ದವಾಗಿರುತ್ತದೆ. ಬ್ರಹ್ಮದಂಡೆ ಗಿಡದ ಉಪಯೋಗಗಳು ಏನೆಂದರೆ ಇದರ ಬೇರಿನ ರಸವನ್ನು ನಾಲ್ಕು ಚಮಚ ತೆಗೆದುಕೊಂಡು ಅದರ ಜೊತೆಗೆ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಪ್ರತಿನಿತ್ಯ ಬೆಳಗ್ಗೆ ಏಳು ದಿನ ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಹೊಟ್ಟೆಯಲ್ಲಿರುವ ಜಂತುಹುಳುಗಳು ಹೋಗುತ್ತವೆ.
ಬ್ರಹ್ಮದಂಡೆ ಗಿಡವನ್ನು ತೆಗೆದುಕೊಂಡು ಚೂರ್ಣ ಮಾಡಿ ಎಲ್ಲವೂ ಕೂಡ ಹೋಗುತ್ತದೆ. ಇದರ ನೀರಿನ ಕಷಾಯವನ್ನು ಕುಡಿಯುವುದರಿಂದ ಯಾರಿಗೆ ಹೊಟ್ಟೆ ಹಸಿವು ಆಗುವುದಿಲ್ಲವೋ ಅವರಿಗೆ ಸಮಯಕ್ಕೆ ತಕ್ಕಂತೆ ಹೊಟ್ಟೆ ಹಸಿವು ಆಗುತ್ತದೆ. ಮೆಹ್ನ್ಯಾದಿ ಅಂದರೆ ಪದೇ ಪದೇ ಮೂತ್ರಕ್ಕೆ ಹೋಗುವವರು ಇದರ ರಸವನ್ನು ಕುಡಿದರೆ ಅವರು ಕೂಡ ಸರಿಯಾಗುತ್ತಾರೆ. ಯಾರಿಗೆ ತುಂಬಾ ಜ್ವರ ಬರುತ್ತದೆ ಮತ್ತು ಕಡಿಮೆ ಒಂದು ಸ್ವಲ್ಪನೂ ಕೂಡ ಆಗುವುದಿಲ್ಲ ಅವರು ಈ ರಸವನ್ನು ಕುಡಿಯುವುದರಿಂದ ಅದು ಕಡಿಮೆಯಾಗುತ್ತದೆ. ಬ್ರಹ್ಮಾಂಡೇ ಗಿಡವನ್ನು ತೊಳೆದು ಅದನ್ನು ಕಿತ್ತುಕೊಂಡು ಹರಳೆಣ್ಣೆ ಜೊತೆ ಪುಡಿಮಾಡಿ ಕುಡಿ ಮಾಡಿರುವುದನ್ನು ಹಾಕಿದರೆ ನಿಮ್ಮ ನರುಳಿ ಕಡಿಮೆಯಾಗುತ್ತದೆ.
ಲೈಗಿಕ ಸಮಸ್ಸೆ ಇದನ್ನು ಬಳಸಲಾಗುತ್ತದೆ. ಬ್ರಹ್ಮ ದಂಡೆಯನ್ನು ಲೈಗಿಕ ಉತ್ತೇಜಕವಾಗಿ ಬಳಸಲಾಗುತ್ತದೆ.ಗಂರ್ಭಿಣಿಯಾರಿಗೆ ಹೆರಿಗೆಗೆ ಅನುಕೂಲ ಆಗುವಂತೆ ಬೇರಿನ ಕಷಾಯವನ್ನು ನೀಡಲಾಗುತ್ತದೆ.