ಬ್ರಹ್ಮ ದಂಡೆ ಲೈ<ಗಿಕ ಅಂಗವೈಪಲ್ಯಕ್ಕೆ ಸುಪ್ರಸಿದ್ದ ಔಷಧಿಯ ಸಸ್ಯದ ಮಾಹಿತಿ ಔಷಧಿಯ ಮಾಹಿತಿಗಳು!
ಬ್ರಹ್ಮದಂಡೆ ಎನ್ನುವ ಒಂದು ಗಿಡ ಇದೆ ಆ ಗಿಡ ನೋಡುವುದಕ್ಕೆ ತುಂಬಾ ಸೊಗಸಾಗಿ ಇರುತ್ತದೆ. ಬ್ರಹ್ಮದಂಡೆ ಗಿಡ ಅತಿಹೆಚ್ಚು ಬೇರೆ ಕಡೆ ಬೆಳೆಯುವುದಿಲ್ ಅದು ಬ್ರಹ್ಮನ ತಲೆಯ ಭಾಗದಲ್ಲಿ ಇರುತ್ತದೆ ಅದನ್ನು ರಕ್ಷಣೆ ಮಾಡಲು ಗಿಡದ ಸುತ್ತ ತುಂಬಾ ಮನೆ ಇರುವ ಮುಳ್ಳುಗಳು ಇರುತ್ತದೆ ಇದು ಸಾಮಾನ್ಯವಾಗಿ…