ಇಂದಿನಿಂದ ತಾಯಿ ದುರ್ಗಾ ಪರಮೇಶ್ವರಿಯ ಆಶೀರ್ವಾದ|| ಈ ರಾಶಿಗಳ ಮೇಲೆ, ಇವರ ಎಲ್ಲಾ ಕನಸು ನನಸಾಗಲಿದೆ!

ಇಂದಿನಿಂದ ತಾಯಿ ದುರ್ಗಾ ಪರಮೇಶ್ವರಿಯ ಆಶೀರ್ವಾದ ಈ ರಾಶಿಗಳ ಮೇಲೆ ಇವರ ಎಲ್ಲ ಕನಸು ನನಸಾಗ ಲಿದೆ.ನಡೆದ ಎಲ್ಲ ಕಹಿ ಘಟನೆಗಳನ್ನು ಮರೆತು ಹೊಸ ವರ್ಷ ವನ್ನು ಬಹಳ ಸಂತೋಷದಿಂದ ಆರಂಭ ಮಾಡಿದ್ದಾರೆ ಜನರು. ಇನ್ನು ರಾಶಿ ಮಂಡಲ ದಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗಿದೆ ಎಂದು ಹೇಳುತ್ತದೆ. ಜ್ಯೋತಿಷ್ಯ ಶಾಸ್ತ್ರ. ಹೌದು, ದುರ್ಗಾ ಪರಮೇಶ್ವರಿ ಆಶೀರ್ವಾದ ಕೆಲವು ರಾಶಿಯವರ ಮೇಲೆ ಬಿದ್ದಿದ್ದು, ಅವರು ಕಂಡಂತಹ ಎಲ್ಲ ಕನಸುಗಳು ಈಡೇರಲಿದೆ. ಇನ್ನು ಈ ರಾಶಿಯವರ ಜೀವನದಲ್ಲಿ ಇರುವ … Read more

ಇಂದು ನಾಗರ ಪಂಚಮಿ ಇಂದಿನಿಂದ 2045 ರವರೆಗೂ 8 ರಾಶಿಯವರಿಗೆ ಗಜಕೇಸರಿ ಯೋಗ

ಎಲ್ಲರಿಗೂ ನಮಸ್ಕಾರ. ಇಂದು ವಿಶೇಷವಾದ ನಾಗರ ಪಂಚಮಿ ಇಂದಿನಿಂದ 2045 ರ ವರೆಗೂ ಗಜಕೇಸರಿ ಯೋಗ ಮಹಾ ಶಿವನ ಕೃಪೆಯಿಂದ ಎಂಟು ರಾಶಿಯವರಿಗೆ ಹಣ ಹುಡುಕಿಕೊಂಡು ಬರುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಈ ರಾಶಿಯವರಿಗೆ ಹಣ ದಿಂದ ಲಾಭ ವಾಗುವ ಯೋಗ ಹೆಚ್ಚಿದೆ. ಸಂಬಂಧಿಕರ ನಡುವೆ ಇದ್ದಂತಹ ಎಲ್ಲ ಸಮಸ್ಯೆಗಳು ಬಗೆಹರಿಯ ಲಿವೆ. ಆದ್ದರಿಂದ ನಿಮಗೆ ಎಲ್ಲ ವೂ ಶುಭ ವಾಗಲಿ. ಇವರ ಬದುಕಿನ ಲ್ಲಿದ್ದ ಹಣದ … Read more

ಅಗಸೆ ಬೀಜ ಇವತ್ತೆ ತಿನ್ನಿ.. ಸಕ್ಕರೆ ಕಾಯಿಲೆ ಯವತ್ತು ಬರಲ್ಲ

ಅಗಸೆ ಬೀಜ ಅಥವಾ ಫ್ಲಾ ಕ್ಸ್ ಬೀಜ ನೀಡುವುದು ಯಾರು ತೂಕ ಇಳಿಸ ಬೇಕೆಂದು ರುತ್ತಾರೋ ಅವರು ಹೆಚ್ಚಾಗಿ ಇದನ್ನ ಸೇವಿಸಿದ ರೆ ಹಾಗಂದ ಮಾತ್ರ ಕ್ಕೆ ಇದು ಬರೀ ತೂಕ ಇಳಿಸ ಲು ಸಹಕಾರಿ ಯಲ್ಲ. ಅಗಸೆ ಬೀಜ ವನ್ನು ಸೇವಿಸುವುದರಿಂದ ಇನ್ನೂ ಹಲವಾರು ಪ್ರಯೋಜನ ಗಳಿವೆ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಗಸೆ ಬೀಜ ವನ್ನು ಆಯುರ್ವೇದ ಔಷಧ ದಲ್ಲಿ ಬಳಸ ಲಾಗುತ್ತಿದೆ. ಆಗ ಸೆ ಬೀಜ ವು ಬೀಜ, ಎಣ್ಣೆ, ಹುಡಿ ಮಾತ್ರೆಗಳು, ಕ್ಯಾಪ್ಸೂಲ್‌ಗಳು … Read more

ಯಾವ ದೇವರಿಗೆ ಯಾವ ಹೂವುಗಳನ್ನು ಅರ್ಪಿಸಿದರೆಆ ದೇವರ ಅನುಗ್ರಹ ಅತಿ ಶೀಘ್ರವಾಗಿ ಲಭಿಸುವುದು!

ಹಿಂದೂ ಧರ್ಮದಲ್ಲಿ ಪ್ರತಿ ಶುಭ ಕೆಲಸ ಮತ್ತು ಪೂಜೆಯಲ್ಲಿ ಹೂವುಗಳನ್ನು ಬಳಸಲಾಗುತ್ತದೆ. ಈ ಹೂವುಗಳು ಪ್ರಕೃತಿಯ ಸುಂದರ ಉಡುಗೊರೆಗಳಂತೆ ಮತ್ತು ದೇವತೆಗಳಿಗೆ ಬಹಳ ಪ್ರಿಯವಾಗಿವೆ. ಪ್ರತಿಯೊಬ್ಬ ದೇವರು-ದೇವಿಯು ತನ್ನದೇ ಆದ ನೆಚ್ಚಿನ ಹೂವುಗಳನ್ನು ಹೊಂದಿದ್ದಾರೆ ಮತ್ತು ದೇವರ ಆಯ್ಕೆಯ ಪ್ರಕಾರ, ಆ ಹೂವುಗಳನ್ನು ಅವರಿಗೆ ಅರ್ಪಿಸಲಾಗುತ್ತದೆ. ಇದನ್ನು ಮಾಡುವುದರಿಂದ, ಭಗವಂತನು ಸಂತೋಷಗೊಂಡು  ಭಕ್ತನಿಗೆ ತನ್ನ ಆಶೀರ್ವಾದವನ್ನು ನೀಡುತ್ತಾನೆ. ಯಾವ ದೇವರಿಗೆ ಯಾವ ಹೂವುಗಳನ್ನು ಅರ್ಪಿಸಬೇಕು ಎಂದು ತಿಳಿಯಿರಿ. ಭಗವಂತ ಶಿವ: ಶಿವನನ್ನು ಸೋಮವಾರ ಹೆಚ್ಚಾಗಿ ಪೂಜಿಸಲಾಗುತ್ತದೆ. ಇನ್ನು ಭಕ್ತಿಗೆ ಬೇಗನೆ … Read more

ಯಾವುದೇ ಕಾರಣಕ್ಕೂ ಆ ದಿನ ಅರಳಿಮರ ಸುತ್ತಲೆಬಾರದು!

ಅರಳಿ ಮರ ಅಂದ್ರೆ ದೇವರ ಸ್ವರೂಪ ಅಂತಾ ಹೇಳಲಾಗುತ್ತದೆ. ಅರಳಿ ಮರದಲ್ಲಿ ವಿಷ್ಣು ಮತ್ತು ಲಕ್ಷ್ಮೀ ನೆಲೆ ನಿಂತಿರುತ್ತಾರೆ ಅನ್ನೋ ನಂಬಿಕೆ ಇದೆ. ಆದ್ರೆ ಪ್ರತಿದಿನ ಅರಳಿಮರಕ್ಕೆ ಪ್ರದಕ್ಷಿಣೆ ಹಾಕಬಾರದು ಅಂತಾ ಹೇಳ್ತಾರೆ ಹಿರಿಯರು. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ನಾವು ಈಗಾಗಲೇ ನಿಮಗೆ ದರಿದ್ರ ಲಕ್ಷ್ಮೀ ಮನೆಗೆ ಬರಬಾರದು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಅದಕ್ಕೆ ಸಂಬಂಧಿಸಿದ ಇನ್ನೊಂದು ಮಾಹಿತಿಯನ್ನ ಇಂದು ನೀಡಲಿದ್ದೇವೆ. ಪ್ರತಿದಿನ ಅರಳಿ ಮರಕ್ಕೆ ಪ್ರದಕ್ಷಿಣೆ … Read more

ಮುಂದಿನ 30 ದಿನಗಳು ಈ 4 ರಾಶಿಯವರಿಗೆ ಅದೃಷ್ಠದ ಫಲಗಳು; ಧನಲಕ್ಷ್ಮೀ ಕೃಪೆಯಿಂದ ಸಂಪತ್ತಿನ ಸುರಿಮಳೆ

ಮುಂದಿನ 30 ದಿನಗಳ ವರೆಗೂ ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಫಲ ಗಳು. ಇಲ್ಲಿ ಧನ ಲಕ್ಷ್ಮಿ ಕೃಪೆಯಿಂದಾಗಿ ಸಂಪತ್ತಿನ ಸುರಿಮಳೆ ವಿಷಯಗಳೇ ನಿಮಗೆಲ್ಲ ನಮ್ಮ ವಾಹಿನಿಯ ವಿಶೇಷ ಕಾರ್ಯಕ್ರಮ ಕ್ಕೆ ಸ್ವಾಗತ ಇವತ್ತಿನ ಈ ವಿಡಿಯೋದಲ್ಲಿ ನಾವು ಮುಂದಿನ 30 ದಿನಗಳ ವರೆಗೂ ಕೆಲವು ರಾಶಿಯವರು ಪಡೆದುಕೊಳ್ಳ ಲಿರುವ ಅದೃಷ್ಟದ ಫಲ ಗಳ ಕುರಿತಾಗಿರುವ ವಿಶೇಷ ಮಾಹಿತಿಯನ್ನು ತಿಳಿದುಕೊಳ್ಳ ಲಿದ್ದು, ಇಲ್ಲಿ ನಿರ್ಮಾಣಗೊಳ್ಳ ಲಿರುವ ವಿಶೇಷ ಸಂಯೋಗ ಒಂದರಿಂದ ವಾಗಿ ಇಲ್ಲಿ ಕೆಲ ರಾಶಿಯ ಜಾತಕ … Read more

ಈ ಅರೋಗ್ಯ ಸಮಸ್ಸೆಯನ್ನು ದೂರ ಇಡೋಕೆ ಮೂಸಂಬಿ ಅತ್ಯುತ್ತಮ ಯಾಕೆ ಗೊತ್ತಾ!

ಈಗ ಮೋಸಂಬಿ ಹಣ್ಣಿನ ಸೀಸನ್. ಸೇಬು ಹಣ್ಣಿನಂತೆ ಮೂಸಂಬಿ ಹಣ್ಣು ಕೂಡ ಈಗ ಎಲ್ಲಾ ಕಡೆ ಹೆಚ್ಚಾಗಿ ಸಿಗುತ್ತದೆ. ಸೀಸನಲ್ ಹಣ್ಣುಗಳನ್ನು ತಿನ್ನುವುದರಿಂದ ವಿಶೇಷವಾದ ಆರೋಗ್ಯ ಲಾಭಗಳನ್ನು ನಿರೀಕ್ಷೆ ಮಾಡಬಹುದು. ಮೂಸಂಬಿ ಹಣ್ಣು ಸಿಟ್ರಸ್ ಜಾತಿಗೆ ಸೇರಿರುವುದರಿಂದ ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿ ಸಿಗುತ್ತದೆ. ಇದರಿಂದ ನಮಗೆ ಮಳೆಗಾಲ ಹಾಗೂ ಚಳಿಗಾಲದ ಸಂದರ್ಭದಲ್ಲಿ ಆವರಿಸುವ ಅನೇಕ ಆರೋಗ್ಯ ಸಮಸ್ಯೆಗಳ ವಿರುದ್ಧ ರಕ್ಷಣೆ ಸಿಗುತ್ತದೆ. ಆಹಾರ ತಜ್ಞರಾದ ಲವ್ನೀತ್ ಬಾತ್ರಾ ಈ ವಿಚಾರವನ್ನು ಹೀಗೆ ತಿಳಿಸಿದ್ದಾರೆ…. ಮೂಸಂಬಿಯ ಅಪ್ರತಿಮ … Read more

ಬಲಿಷ್ಠ ದೈವ ಗಿಡ ಅಲೋವೆರಾ .ಈ ದಿಕ್ಕಿನಲ್ಲಿ ಬೆಳೆಸಿದರೆ ಸಕಲ ಸಂಕಷ್ಟ ದಾರಿದ್ರ ದೋಷಗ……

ಅಲೋವೆರಾ ಭಾರತದ ಹೆಚ್ಚಿನ ಮನೆಗಳಲ್ಲಿ ಬೆಳೆಯುವ ಔಷಧೀಯ ಸಸ್ಯವಾಗಿದೆ. ದೇಹ ಮತ್ತು ತ್ವಚೆಯ ಆರೋಗ್ಯವನ್ನು ಸುಧಾರಿಸುವಲ್ಲಿ ಈ ಅಲೋವೆರಾ ಬಹಳಷ್ಟು ಸಹಾಯ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಈ ಅಲೋವೆರಾ ಮನೆಯಲ್ಲಿ ಉತ್ತಮ ಪ್ರಗತಿಯನ್ನು ತರುತ್ತದೆ ಮತ್ತು ಅನೇಕ ಸಮಸ್ಯೆಗಳನ್ನು ತಡೆಯುತ್ತದೆ. ಹೌದು, ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಲೋವೆರಾ ಗಿಡವನ್ನು ಬೆಳೆಸಿದರೆ ಹಲವಾರು ಪ್ರಯೋಜನಗಳಿವೆ. ಆದರೆ ಆ ಪ್ರಯೋಜನಗಳನ್ನು ಪಡೆಯಲು ಅಲೋವೆರಾ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಬೇಕು. ಆಗ ಮಾತ್ರ ಸಂಪೂರ್ಣ ಲಾಭ ಸಿಗುತ್ತದೆ. … Read more

ಪೈಲ್ಸ್ ಆಪರೇಷನ್ ಆದ ನಂತರ ಎಷ್ಟು ದಿನಗಳ ಕಾಲ ನೋವಿರುತ್ತದೆ?ಬೇಗನೆ ರಿಕವರಿ ಯಾಗಲು ಏನು ಮಾಡಬೇಕು!

ಈ ಪೈಲ್ಸ್ ಅಫೇರಷನ್ ನಲ್ಲಿ ಹಲವಾರು ವಿಧಾನಗಳು ಇವೆ. ಮೂಲ್ಯವಾಗಿ ಇದರಲ್ಲಿ ಲೆಝರ್ ಚಿಕಿತ್ಸೆ, ಪೈಲ್ಸ್ ಓಪನ್ ಸರ್ಜರಿ ಮತ್ತು ಸ್ಟೇಪಲಾರ್ ಮೂಲಕ ಸರ್ಜರಿ ಮಾಡುತ್ತಾರೆ. ಇನ್ನು ಹಲವಾರು ರೀತಿಯ ಸರ್ಜರಿಗಳು ಈ ಪೈಲ್ಸ್ ನಲ್ಲಿ ಇದೆ. ವೈದ್ಯರು ನಿಮ್ಮ ಪೈಲ್ಸ್ ಅನ್ನು ನೋಡಿ ಅದನ್ನು ಪರೀಕ್ಷೆ ಮಾಡಿ ಯಾವ ಸರ್ಜರಿ ನಿಮಗೆ ಸೂಕ್ತವಾಗುತ್ತದೆ ಅಂತಹ ಸರ್ಜರಿ ಮಾಡಲಾಗುತ್ತದೆ. ಇನ್ನು ಸಾಕಷ್ಟು ಕಡೆ ಲೆಝರ್ ಸರ್ಜರಿ ಇರುವುದಿಲ್ಲ.ಹಾಗಾಗಿ ಹಲವಾರು ಕಡೆ ಈ ಪೈಲ್ಸ್ ಗೆ ಓಪನ್ ಸರ್ಜರಿ … Read more

ಆಗಸ್ಟ್ 16 ಶಕ್ತಿಶಾಲಿ ಅಮವಾಸೆ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗುರುಬಲ

ಮೇಷ ರಾಶಿ–ಮೇಷ ರಾಶಿಯವರಿಗೆ ಇಂದು ಕೆಲವು ಸಮಸ್ಯೆಗಳನ್ನು ತರಲಿದೆ. ಉದ್ಯೋಗದಲ್ಲಿ, ನೀವು ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ ಮತ್ತು ಮನೆಯಲ್ಲಿ ವಾಸಿಸುವವರಿಗೆ ದಿನವು ಉತ್ತಮವಾಗಿರುತ್ತದೆ, ಏಕೆಂದರೆ ಸಂಗಾತಿಯೊಂದಿಗಿನ ಬಿರುಕುಗಳು ದೂರವಾಗುತ್ತವೆ ಮತ್ತು ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಮುಳುಗಿರುವುದು ಕಂಡುಬರುತ್ತದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಜನರು ತುಂಬಾ ಕಷ್ಟಪಡಬೇಕಾಗುತ್ತದೆ, ಅದರ ನಂತರವೇ ಅವರು ಯಾವುದೇ ಪರಿಹಾರವನ್ನು ನೋಡಬಹುದು. ನಿಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು. ವೃಷಭ ರಾಶಿ–ವೃಷಭ ರಾಶಿಯವರಿಗೆ ಇಂದು ಕಠಿಣ ಪರಿಶ್ರಮದ … Read more