ಇಂದಿನಿಂದ ತಾಯಿ ದುರ್ಗಾ ಪರಮೇಶ್ವರಿಯ ಆಶೀರ್ವಾದ|| ಈ ರಾಶಿಗಳ ಮೇಲೆ, ಇವರ ಎಲ್ಲಾ ಕನಸು ನನಸಾಗಲಿದೆ!
ಇಂದಿನಿಂದ ತಾಯಿ ದುರ್ಗಾ ಪರಮೇಶ್ವರಿಯ ಆಶೀರ್ವಾದ ಈ ರಾಶಿಗಳ ಮೇಲೆ ಇವರ ಎಲ್ಲ ಕನಸು ನನಸಾಗ ಲಿದೆ.ನಡೆದ ಎಲ್ಲ ಕಹಿ ಘಟನೆಗಳನ್ನು ಮರೆತು ಹೊಸ ವರ್ಷ ವನ್ನು ಬಹಳ ಸಂತೋಷದಿಂದ ಆರಂಭ ಮಾಡಿದ್ದಾರೆ ಜನರು. ಇನ್ನು ರಾಶಿ ಮಂಡಲ ದಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗಿದೆ ಎಂದು ಹೇಳುತ್ತದೆ. ಜ್ಯೋತಿಷ್ಯ ಶಾಸ್ತ್ರ. ಹೌದು, ದುರ್ಗಾ ಪರಮೇಶ್ವರಿ ಆಶೀರ್ವಾದ ಕೆಲವು ರಾಶಿಯವರ ಮೇಲೆ ಬಿದ್ದಿದ್ದು, ಅವರು ಕಂಡಂತಹ ಎಲ್ಲ ಕನಸುಗಳು ಈಡೇರಲಿದೆ. ಇನ್ನು ಈ ರಾಶಿಯವರ ಜೀವನದಲ್ಲಿ ಇರುವ ಎಲ್ಲ ದೋಷ ಗಳು ತಾಯಿಯ ಆಶೀರ್ವಾದ ದಿಂದ ನಿವಾರಣೆಯಾಗಲಿದೆ.
ಹಾಗಾದರೆ ಆ ರಾಶಿ ಗಳು ಯಾವ ವು ಅನ್ನೋದ್ರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ. ಪೂರ್ತಿ ಯಾಗಿ ನೋಡಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದ ರೆ ನೀವು ಹಿಂದೆ ದುರ್ಗಾ ಪರಮೇಶ್ವರಿ ದೇವಸ್ಥಾನ ಕ್ಕೆ ಭೇಟಿ ನೀಡಿ ಪೂಜೆ ಯನ್ನು ಸಲ್ಲಿಸಿ ಸ್ನೇಹಿತರೆ ತಾಯಿಯ ಆಶೀರ್ವಾದ ಕ್ಕೆ ಪಾತ್ರರಾಗುವ ರಾಶಿ ಗಳು ಯಾವುದು ಅಂತ ಕೊನೆಯ ಲ್ಲಿ ಹೇಳ್ತೀವಿ.
ದುರ್ಗಾಪರಮೇಶ್ವರಿಯ ಕೃಪೆಯಿಂದ ಈ ರಾಶಿಯವರ ಜೀವನ ದಲ್ಲಿ ಇರುವ ನೋವು ಗಳು ದೂರ ವಾಗಿ ಅವರು ಇಷ್ಟಪಟ್ಟ ಜೀವನ ಅವರಿಗೆ ಸಿಗ ಲಿದೆ.ಇವರ ಜಾತಕ ದಲ್ಲಿರುವ ಎಲ್ಲ ದೋಷ ಗಳು ನಿವಾರಣೆ ಆಗಿತ್ತು. ಜಯ ನು ನಿಮ್ಮದಾಗ ಲಿದೆ. ಇವರ ಆರೋಗ್ಯ ದಲ್ಲಿ ಇರುವ ಎಲ್ಲ ಸಮಸ್ಯೆಗಳು ನಿವಾರಣೆಯಾಗ ಲಿದೆ ಮತ್ತು ದೇವರ ಕೃಪೆಯಿಂದ ಮಾಡುವ ವ್ಯಾಪಾರ ವ್ಯವಹಾರ ದಲ್ಲಿ ಒಳ್ಳೆ ಲಾಭ ನಿಮ್ಮದಾಗ ಲಿದೆ. ವಿವಿಧ ಮೂಲ ಗಳಿಂದ ನಿಮಗೆ ಆದಾಯ ಹರಿದು ಬರ ಲಿದ್ದು ಅದನ್ನು ಸದುಪಯೋಗಪಡಿಸಿ ಕೊಳ್ಳಿ ಮತ್ತು ಬಂದ ಲಾಭ ವನ್ನು ಷೇರು ಮಾರುಕಟ್ಟೆಯ ಲ್ಲಿ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ನಿಮ್ಮದಾಗ ಲಿದೆ.
ನಿರುದ್ಯೋಗಿ ಗಳಿಗೆ ಈ ವರ್ಷ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಜಾಸ್ತಿ ಇರುವುದರಿಂದ ಯಾವುದೇ ಕಾರಣ ಕ್ಕೂ ಪ್ರಯತ್ನ ಮಾಡುವುದ ನ್ನು ಬಿಡಬೇಡಿ.ನೀವು ಮಾಡುವ ದಾನ ಧರ್ಮ ದಿಂದ ನಿಮಗೆ ಒಳ್ಳೆಯ ಪುಣ್ಯ ಸಿಗ ಲಿದೆ. ಆದ ಷ್ಟು ದೂರ ಪ್ರಯಾಣ ವನ್ನ ಕಡಿಮೆ ಮಾಡಿ ಮತ್ತು ಮಾಡುವ ಕೆಲಸವನ್ನ ಬಹಳ ನಿಷ್ಠೆ ಮತ್ತು ಶ್ರದ್ಧೆಯಿಂದ ಮಾಡಿ.
ಮದುವೆಯನ್ನ ಮಾಡಿಕೊಳ್ಳುವ ವರಿಗೆ ಈ ವರ್ಷ ಶುಭದಾಯಕ ವಾಗಿದ್ದು, ಮದುವೆ ಮಾತುಕತೆಯನ್ನು ಮುಂದುವರೆಸ ಲು ಇದು ಬಹಳ ಉತ್ತಮವಾದವಾಗಿದೆ.ಸಂತಾನ ಭಾಗ್ಯ ಕೂಡಿ ಬರ ದೇ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ. ವಾರ ದಲ್ಲಿ ಒಮ್ಮೆ ಹಸುವಿಗೆ ಅಥವಾ ಮುಖ ಪ್ರಾಣಿಗಳಿಗೆ ಆದ ಷ್ಟು ತಿನಿಸುಗಳ ನ್ನ ಕೊಡಿ.ಸಂಸಾರ ದಲ್ಲಿರುವ ಎಲ್ಲ ತಾರತಮ್ಯ ಗಳು ಈ ವರ್ಷ ಸರಿ ಹೋಗಲಿದೆ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ತಾಯಿಯ ದೀಪ ವನ್ನು ಹಚ್ಚಿ.ಹಾಗಾದರೆ ದುರ್ಗ ಪರಮೇಶ್ವರಿ ಕೃಪೆ ಗೆ ಪಾತ್ರರಾಗಿರುವ ರಾಶಿ ಗಳು ಯಾವು ವು ಅಂದ ರೆ ಮಿಥುನ ರಾಶಿ, ಮೇಷ ರಾಶಿ ಕಟಕ ರಾಶಿ, ಮೇಷ ರಾಶಿ, ಕನ್ಯಾ ರಾಶಿ ಮತ್ತು ಕುಂಭ ರಾಶಿ.