Table of Contents
Gold Rate today:ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆ ಆಗಿದು ಇದು ಗುಡ್ ನ್ಯೂಸ್ ಅನ್ನೋದಾದ್ರೆ.ನಿನ್ನೆ ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.1050 ರೂ ಏರಿಕೆಯಾಗಿ. 73310. ರೋಗೆ ಬಂದು ನಿಂತಿದ್ದು. ಇಂದು ಆ ಬೆಲೆ ಇಳಿಕೆಯಾಗಿದೆ. 10 ಗ್ರಾಂ ಗೆ 760 ರೂಪಾಯಿ ಇಳಿಕೆ ಆಗುವ ಮೂಲಕ. 72, 550 ಇಳಿಕೆಯಾಗಿದೆ. ಇನ್ನು ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 700 ಇಳಿಕೆಯಾಗುವ ಮೂಲಕ 66500 ರೂಪಾಯಿಗೆ ಬಂದು ನಿಂತಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ. 760 ರೂಪಾಯಿ ಇಳಿಕೆ ಆಗುವ ಮೂಲಕ. 72550 ರೂಪಾಯಿ ದಾಖಲಾಗಿದೆ.
Gold Rate today
ಚಿನ್ನದ ಬೆಲೆ ನಿತ್ಯ ಏರಿಕೆ ಇಳಿಕೆಆಗೋದು ಹೊಸದೇನಲ್ಲ ಇಂದು ಬೆಳ್ಳಿ ಎಷ್ಟು ತಲುಪಿದೆ ಅದೇ ರೀತಿ ಬೆಳ್ಳಿಯ ಬೆಲೆ ಬರೋಬ್ಬರಿ 2,000 ಜಿಗದಿದ್ದು ಪ್ರತಿ ಕೆಜಿಗೆ 86,250 ರೂ ದಾಖಲಾಗಿದೆ. HTFC ಸೆಕ್ಯೂರಿಟಿ ರಿಸರ್ಚ್ ವಿಶ್ಲೇಷಿತ ಸೋಮ ಗಾಂಧಿ ಮಾತನಾಡಿ ಸಾಗರೊ ತರ ಮಾರುಕಟ್ಟೆಗಳಲ್ಲಿನ ದಿಟ್ಟವಾದ ಪ್ರವೃತ್ತಿಯಿಂದ ಸೂಚನೆಗಳನ್ನು ತೆಗೆದುಕೊಂಡು. ಬೆಂಗಳೂರು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಸ್ಟಾಕ ಬೆಲೆ 10 ಗ್ರಾಂ ಗೆ 72 550 ರೂಪಾಯಿಗಳಲ್ಲಿ ವೈವಾಟು ನಡೆಸುತ್ತಿದೆ ಇದು ಇಂದಿನ ದಿನದ ಮುಕ್ತಾಯಕ್ಕೆ ಕಡಿಮೆ ಎಂದು ತಿಳಿಸಿದ್ದಾರೆ.
ಚಿನ್ನದ ದರವನ್ನು ನೀವು ತುಂಬಾ ಸುಲಭವಾಗಿ ತೆಗೆದುಕೊಳ್ಳಬಹುದು. ನೀವು ಮನೆಯಲ್ಲೇ ಕುಳಿತು ಈ ದರಗಳನ್ನು ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ ನೀವು ಈ ಸಂಖ್ಯೆ 8955664433 ಇದಕ್ಕೆ ಮಿಸ್ ಕಾಲ್ ನೀಡಿದ್ರೆ ಸಾಕು. ಸಂದೇಶ ಬರುತ್ತೆ ಅದರಲ್ಲಿ ನೀವು ಇದ್ದಿಚನ ದರಗಳನ್ನು ಕೂಡ ಪರಿಶೀಲನೆ ಮಾಡಬಹುದು.
Read More
Karnataka Raitha Siri Scheme : 2 ಎಕರೆಗಿಂತ ಕಡಿಮೆ ಜಮೀನು ಇದ್ದವರಿಗೆ ಸಣ್ಣ ರೈತರಿಗೆ ಗುಡ್ ನ್ಯೂಸ್
ಗೃಹಲಕ್ಷ್ಮಿ 2000 ರೂ ಜೊತೆಗೆ ಪ್ರತಿ ತಿಂಗಳು ಇನ್ನು ಮುಂದೆ ಹೆಚ್ಚಿಗೆ ಸಿಗಲಿದೆ 1200 ರೂ!ಇಂದೇ ಅರ್ಜಿ ಸಲ್ಲಿಸಿ
Annapurna yojane:ಮಹಿಳೆಯರಿಗೆ ಹೊಸ ಯೋಜನೆ!50000 ನೇರ ಅಕೌಂಟ್ ಗೆ ಜಮೆ!