Karnataka Raitha Siri Scheme : 2 ಎಕರೆಗಿಂತ ಕಡಿಮೆ ಜಮೀನು ಇದ್ದವರಿಗೆ ಸಣ್ಣ ರೈತರಿಗೆ ಗುಡ್ ನ್ಯೂಸ್

Karnataka Raitha Siri Scheme :ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಹೊಸ ಘೋಷಣೆ ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಬಾರಿ ರೈತರ ಪರವಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಕೆಲಸವನ್ನು ಮಾಡಿಕೊಂಡು ಬರ್ತಾನೆ ಇದೆ . ಆದರೆ ಈಗ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಎಷ್ಟೊಂದು ಸಮಯ ಆದ್ರೂ ಕೂಡ ಸರಿಯಾದ ಸಮಯದಲ್ಲಿ ಮಳೆ ಬಂದಿಲ್ಲ ಹಾಗೂ ರೈತರಿಗೆ ಕೃಷಿ ಕೆಲಸವನ್ನು ಮಾಡೋದಕ್ಕೆ ನೀರು ಕೂಡ ಸರಿಯಾಗಿ ಸಿಕ್ತಾ ಇಲ್ಲ. ಬೆಳೆಯುವುದಕ್ಕಾಗಿ ಹೆಚ್ಚು ಬಡ್ಡಿ ಸಾಲವನ್ನು ಪಡೆದುಕೊಂಡಿರುವ ರೈತರು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡೋದಕ್ಕೂ ಕೂಡ. ಸಾಧ್ಯವಾಗುತ್ತಿಲ್ಲ.

ಬೆಳೆದ ಬೆಳೆಗೆ ಸರಿಯಾಗಿ ಇಳುವರಿ ಸಿಗುತ್ತಿಲ್ಲ ಎನ್ನುವ ಕಾರಣಕ್ಕಾಗಿ ಕೂಡ ರೈತರ ಸಾಲ ಹೊರೆ ಹೆಚ್ಚಾಗ್ತಾ ಇದೆ. ಸರ್ಕಾರ ಜಾರಿಗೆ ತಂದಿದ್ದ ಸಾಲ ಮನ್ನಾ ಯೋಜನೆ ಅಡಿಯಲ್ಲಿ ಸ್ವಂತ ಭೂಮಿಯನ್ನು ಹೊಂದಿರುವಂತ ರೈತರು ಫಲಾನುಭವಿಗಳು ಆಗಿದ್ರು ಆದ್ರೆ ಬಾಡಿಗೆ ಕೃಷಿ ಭೂಮಿಯನ್ನು ಮಾಡುತ್ತಿದ್ದ ರೈತರಿಗೆ ಯಾವುದೇ ರೀತಿಯ ಸಾಲ ಮನ್ನಾ ಭಾಗ್ಯ ದೊರಕಲಿಲ್ಲ.

Karnataka Raitha Siri Scheme

ಈ ರೀತಿ ರೈತರನ್ನು ಕೂಡ ಗಮನದಲ್ಲಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಅವರಿಗೂ ಕೂಡ ಹೊಸ ಸಿಹಿ ಸುದ್ದಿ ನೀಡುವಂತ ಪ್ರಯತ್ನ ಮಾಡ್ತಾ ಇದೆ. ಎರಡು ಎಕರೆ ಕಡಿಮೆಗಿಂತ ಭೂಮಿ ಹೊಂದಿರುವಂತ ರೈತರಿಗೆ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಅನ್ವಯ ಅವರ ಖಾತೆಗೆ ನೇರವಾಗಿ 10,000 ಹಣ ವರ್ಗಾವಣೆ. ಮಾಡುವಂತ ಕೆಲಸವನ್ನ ಸರ್ಕಾರ ಮಾಡುತ್ತಿದೆ.

ರೈತ ಸಿರಿ ಅನ್ನುವಂತ ಹೊಸ ಯೋಜನೆಯ ಮೂಲಕ ರಾಜ್ಯ ಸರ್ಕಾರ ಈ ರೀತಿ ರೈತರಿಗೆ ಧನ ಸಹಾಯವನ್ನು ಮಾಡಲು ಹೊರಟಿದೆ. ಇದನ್ನು ಎರಡು ಎಕ್ಕರೆ ಕಡಿಮೆ ಭೂಮಿ ಹೊಂದಿರುವ ರೈತರ ಮಾತ್ರ ಪಡೆದುಕೊಳ್ಳಬಹುದು. ಇದನ್ನು ಹೇಗೆ ಪಡೆದುಕೊಳ್ಳುವುದು.

Karnataka Raitha Siri Scheme
Karnataka Raitha Siri Scheme

ಯೋಜನೆ ಅಡಿಯಲ್ಲಿ ನೊಂದಣಿ ಮಾಡಿಸಿಕೊಂಡಿರುವ ರೈತರಿಗೆ ಸರ್ಕಾರ ಈಗಾಗಲೇ ಸರಿಯಾದ ರೀತಿಯಲ್ಲಿ ದಾಖಲಾತಿಗಳನ್ನು ಒದಗಿಸಬೇಕು ಎನ್ನುವಂತಹ ಸೂಚನೆಯನ್ನ ಕೂಡ ನಿಮಗಿದೆ. ಒದಗಿಸಬೇಕಾಗಿರುವಂತಹ ಮಾಹಿತಿಗಳಲ್ಲಿ ರೈತರ ಹೆಸರು ಹಾಗೂ ಅವರ ಪ್ರಮುಖ ಗುರುತು ಪತ್ರ ಆಗಿರುವಂತೆ. ಆಧಾರ್ ಕಾರ್ಡನ್ನು ಒದಗಿಸಬೇಕಾಗುತ್ತದೆ. RC ಪತ್ರವನ್ನು ಕೂಡ ಈ ಸಂದರ್ಭದಲ್ಲಿ ಪ್ರಮುಖವಾಗಿ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ. ಇವುಗಳ ಜೊತೆಗೆ ರೈತ ಸಿರಿ ಯೋಜನೆ ಅಡಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದಕ್ಕಾಗಿ ರೈತರು ತಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವಂತೆ. ಮೊಬೈಲ್ ನಂಬರ್ ಹಾಗೂ ಮೊಬೈಲ್ ಒಂದಿರಬೇಕು. ಹಾಗೂ ಇದರ ಜೊತೆಗೆ ಇತ್ತೀಚಿನ ಎರಡು ಪಾಸ್ಪೋರ್ಟ್ ಸೈಜ್ ಫೋಟೋ ಕೂಡ ಅವರು ಒದಗಿಸಬೇಕಾಗುತ್ತದೆ.

ಈ ಮೂಲಕ ರೈತರು ರೈತ ಸೀರೆ ಯೋಜನೆ ಅಡಿಯಲ್ಲಿ ಎರಡು ಎಕ್ಕರೆಗಿಂತ ಒಳಗಿನ ಭೂಮಿಯನ್ನ ಒಂದಿದ್ರೆ ಮಾಸಿಕವಾಗಿ 10 ಸಾವಿರ ರೂಪಾಯಿಗಳ ಸಹಾಯಧನವನ್ನ ಸರ್ಕಾರದಿಂದ ಪಡೆದುಕೊಳ್ಳಬಹುದಗಿದೆ.

Read More

Annapurna yojane:ಮಹಿಳೆಯರಿಗೆ ಹೊಸ ಯೋಜನೆ!50000 ನೇರ ಅಕೌಂಟ್ ಗೆ ಜಮೆ!

ರೈತರಿಗೆ ಸಿಗಲಿದೆ 80% ಸಬ್ಸಿಡಿ ಮತ್ತು 40000ರೂ ಸಹಾಯಧನ!ಅರ್ಜಿ ಸಲ್ಲಿಕೆ ದಾಖಲೆಗಳೇನು ಬೇಕು? ಕೃಷಿ ಸಿಂಚಾಯಿ ಯೋಜನೆ!

ಗೃಹಲಕ್ಷ್ಮಿ 2000 ರೂ ಜೊತೆಗೆ ಪ್ರತಿ ತಿಂಗಳು ಇನ್ನು ಮುಂದೆ ಹೆಚ್ಚಿಗೆ ಸಿಗಲಿದೆ 1200 ರೂ!ಇಂದೇ ಅರ್ಜಿ ಸಲ್ಲಿಸಿ

Leave a Comment