ಗೃಹಲಕ್ಷ್ಮಿ 2000 ರೂ ಜೊತೆಗೆ ಪ್ರತಿ ತಿಂಗಳು ಇನ್ನು ಮುಂದೆ ಹೆಚ್ಚಿಗೆ ಸಿಗಲಿದೆ 1200 ರೂ!ಇಂದೇ ಅರ್ಜಿ ಸಲ್ಲಿಸಿ

ನೀವು ಗೃಹಲಕ್ಷ್ಮಿಯ ಯೋಜನೆ ಫಲಾನುಭವಿಗಳಾಗಿದ್ದರೆ. ಮತ್ತು ನಿಮ್ಮ ಮನೆಯಲ್ಲಿ 60 ವರ್ಷ ಕ್ಕಿಂತ ಮೇಲ್ಪಟ್ಟ. ಹಿರಿಯ ನಾಗರಿಕದ ಇದ್ದರೆ.ಈಗಾಗಲೇ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ. ಸಾಕಷ್ಟು ಮಹಿಳೆಯರು ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಉಚಿತವಾಗಿ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯನ್ನ ಪ್ರತಿ ತಿಂಗಳ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ. ಇದರ ಜೊತೆಗೆ 1,200 ರೂಪಾಯಿಗಳನ್ನು ಪ್ರತಿ ತಿಂಗಳು ಮಾಶಾಸನವಾಗಿ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೌದು ಸಂಧ್ಯಾ ಸುರಕ್ಷ ಯೋಜನೆ ಹೌದು.

ಸಂಧ್ಯಾ ಸುರಕ್ಷ ಯೋಜನೆ

ಈ ಯೋಜನೆಯ ಮೂಲಕ ಹಿರಿಯ ನಾಗರಿಕರಿಗೆ ಸಹಾಯಧನವನ್ನಾ ನೀಡಲಾಗುತ್ತದೆ. ಹಿರಿಯ ನಾಗರಿಕರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಬಜೆಟ್ ನಲ್ಲಿ ಕೋಟಿಗಟ್ಟಲೆ ರುಪಾಯಿಗಳನ್ನು ಈ ಯೋಜನೆಗಾಗಿ ಮೀಸಲಿಡಲಾಗಿದೆ. 65 ವರ್ಷ ಮೇಲ್ಪಟ್ಟವರಿಗೆ ಹಿರಿಯ ನಾಗರಿಕರಿಗೆ 1200 ರೂಪಾಯಿಗಳು ಪ್ರತಿ ತಿಂಗಳ ನೀಡಲಾಗುತ್ತದೆ. ಈ ಯೋಜನೆಗೆ ಯಾರ್ಯಾರು ಅರ್ಜಿ ಸಲ್ಲಿಸಬಹುದು ಎಂದು ನೋಡುವುದಾದರೆ. ಸಂಧ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ ಸಣ್ಣ ರೈತರು ಅತಿ ಸಣ್ಣ ರೈತರು. ಮೀನುಗಾರರು. ಕೃಷಿಕರು. ಅಸಂಘಟಿತ ವಲಯದ ಕಾರ್ಮಿಕರು. 65 ವರ್ಷ ಮೇಲ್ಪಟ್ಟ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.

ಸಂಧ್ಯಾ ಸುರಕ್ಷ ಯೋಜನೆ
ಸಂಧ್ಯಾ ಸುರಕ್ಷ ಯೋಜನೆ

ಕುಟುಂಬದ ವಾರ್ಷಿಕ ವರಮಾನ 32 ಸಾವಿರ ರೂಪಾಯಿ ಒಳಗೆ ಇರಬೇಕು. ಗಂಡ ಹೆಂಡತಿ ಜಂಟಿ ಖಾತೆಯಲ್ಲಿ. 10000ಗಳಿಗೆ ಹೆಚ್ಚಿನ ಎಫ್ ಡಿ ಇದ್ದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಈಗಾಗಲೇ ಪಿಂಚಣಿ ಬರುತ್ತಿದ್ದರೆ. ಅಂತವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ . ಈಗಾಗಲೇ ಪಿಂಚಣಿ. ಬರುತ್ತಿದ್ದರೆ . ಅಂತವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಗಂಡು ಮಕ್ಕಳು ಇದ್ದರೂ ಕೂಡ . ತಂದೆ ತಾಯಿ. ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು ಎಂದು ನೋಡುವುದಾದರೆ.

ಆಧಾರ್ ಕಾರ್ಡ್ . ಆದಾಯ ಪ್ರಮಾಣ ಪತ್ರ. ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ. ಬ್ಯಾಂಕ್ ಪಾಸ್ ಬುಕ್ ನ ವಿವರ ಮೊಬೈಲ್ ಸಂಖ್ಯೆ. ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಬೇಕಾಗುತ್ತದೆ.. ಇನ್ನು ಅರ್ಜಿ ಸಲ್ಲಿಸಲು ಹೇಗೆ ಎಂದು ನೋಡುವುದಾದರೆ.

ನೀವು ನಿಮ್ಮ ಹತ್ತಿರ ಯಾವುದೇ ಬಾಪೂಜಿ ಕೇಂದ್ರವಾಗಲಿ. ಗ್ರಾಮ ಒನ್ ಅಥವಾ ಸೇವ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ತಾಶಿಲ್ದಾರ್ ಕಚೇರಿಯಲ್ಲಿಯೂ ಸಹ ಅರ್ಜಿಯನ್ನು ಸಲ್ಲಿಸಬಹುದು. ನಿಮ್ಮ ಅರ್ಜಿ ಸಲ್ಲಿಕೆ ಹಾಗೆ ಮುಂದಿನ ತಿಂಗಳಿನಿಂದ 1,200 ರೂಪಾಯಿಗಳು ನಿಮ್ಮ ಖಾತೆಗೆ ಬಂದು ಜಮಾ ಆಗುತ್ತದೆ.

Read More

Annapurna yojane:ಮಹಿಳೆಯರಿಗೆ ಹೊಸ ಯೋಜನೆ!50000 ನೇರ ಅಕೌಂಟ್ ಗೆ ಜಮೆ!

ರೈತರಿಗೆ ಸಿಗಲಿದೆ 80% ಸಬ್ಸಿಡಿ ಮತ್ತು 40000ರೂ ಸಹಾಯಧನ!ಅರ್ಜಿ ಸಲ್ಲಿಕೆ ದಾಖಲೆಗಳೇನು ಬೇಕು? ಕೃಷಿ ಸಿಂಚಾಯಿ ಯೋಜನೆ!

PM Kisan Samman Nidhiಯ 17ನೇ ಕಂತಿನ ಹಣ ಬಿಡುಗಡೆ ಹೊಸ ಮಾಹಿತಿ

Leave a Comment