Gold and Silver Price today :ಬಂಗಾರ ಪ್ರಿಯರುಗೆ ಶುಭ ಸುದ್ದಿ ಇಂದಿನ ಬೆಲೆ ನೋಡಿ

Gold and Silver Price today :ಶನಿವಾರ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,432.2 ರೂ. ಮತ್ತು 1,104ರೂ ಹೆಚ್ಚಾಗಿದೆ .22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,807.9 ರೂ.ಗೆ ಏರಿಕೆಯಾಗಿದ್ದು, 1,011.0 ರೂ ಹೆಚ್ಚಾಗಿದೆ.ಕಳೆದ ಒಂದು ವಾರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಬದಲಾವಣೆ -0.15% ಆಗಿದೆ

Gold and Silver Price today
Gold and Silver Price today

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ

GramTodayYesterdayPrice Change
1 gram₹ 7,177₹ 7,151₹ 26▲
8 grams₹ 57,416₹ 57,208₹ 208▲
10 grams₹ 71,770₹ 71,510₹ 260▲

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ

GramTodayYesterdayPrice Change
1 gram₹ 6,835₹ 6,810₹ 25▲
8 grams₹ 54,680₹ 54,480₹ 200▲
10 grams₹ 68,350₹ 68,100₹ 250▲

ಜನವರಿ ಆರಂಭದಿಂದ ಇತ್ತೀಚಿನ ತಿಂಗಳುಗಳಲ್ಲಿ ಅತ್ಯಮೂಲ್ಯ ಲೋಹಗಳ ಬೆಲೆಗಳು ಏರಿವೆ. ಇದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರ

GramTodayYesterdayPrice Change
1 gram₹ 90.5₹ 90₹ 0.5▲
1 kg₹ 90,500₹ 90,000₹ 500▲

Read More

Leave a Comment