Gold and Silver Price today:ಅಕ್ಷಯ ತೃತೀಯದಂದೆ ಕುಸಿದ ಚಿನ್ನದ ಬೆಲೆ! ಚಿನ್ನ ಖರೀದಿಸಲು ಇದು ಸೂಕ್ತ ಸಮಯ
Gold and Silver Price today:ಇಂದು ಪ್ರತಿ ಮನೆಯಲ್ಲೂ ಕೇಳಿಬರುತ್ತಿರುವ ಮಾತು ಎಂದರೆ ಚಿನ್ನ ಬೆಌಯನ್ನ ಇಂದು ಖರೀದಿಸೋಣ ಎಂದು . ಹೌದು, ಇಂದು ಅಕ್ಷಯ ತೃತೀಯ, ಬಂಗಾರ ಪ್ರಿಯರ ಹಬ್ಬ ಎಂದರೆ ತಪ್ಪಾಗಲಾರದು.ಇದು ಹಿಂದೂ ಧರ್ಮದ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಇಂದು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ಇಂದು ಜನರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಅಂಗಡಿಗಳಿಗೆ ಮುಗಿ ಬೀಳುತ್ತಾರೆ. Gold and Silver Price … Read more