Arecanut Price Today May 12 :ಇಂದಿನ ಅಡಿಕೆ ಧಾರಣೆ ಎಷ್ಟಿದೆ?ಇಲ್ಲಿದೆ ಮಾಹಿತಿ ಓದಿ

Arecanut Price Today May 12:ಮೇ 12ಕ್ಕೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆಬೆಲೆ ಸುಸ್ಥಿತಿಯಲ್ಲಿದ್ದು, ತೀರ್ಥಹಳ್ಳಿದಲ್ಲಿ ರಾಶಿ ಅಡಿಕೆ ಬೆಲೆ 54 ಸಾವಿರ ಗಡಿ ದಾಟಿದೆ.ಇವತ್ತು ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ!

Arecanut Price Today May 12

Arecanut Price Today May 11
Arecanut Price Today
ಮಾರುಕಟ್ಟೆದಿನಾಂಕವಿಧಕನಿಷ್ಠ ಬೆಲೆಗರಿಷ್ಠ ಬೆಲೆ ಬೆಲೆ
ತೀರ್ಥಹಳ್ಳಿ12/05/2024ಬೆಟ್ಟೆ₹49,109₹55,379₹53,799
ತೀರ್ಥಹಳ್ಳಿ12/05/2024ಸರಕು₹58,009₹83,499₹68,099
ತೀರ್ಥಹಳ್ಳಿ12/05/2024ಗೊರಬಲು₹26,011₹35,809₹35,009
ತೀರ್ಥಹಳ್ಳಿ12/05/2024ರಾಶಿ₹36,109₹54,789₹54,009
ತೀರ್ಥಹಳ್ಳಿ12/05/2024ಇಡಿ₹31,009₹54,996₹54,009
ಚಿತ್ರದುರ್ಗ11/05/2024ಅಪಿ₹53,119₹53,529₹53,349
ಚಿತ್ರದುರ್ಗ11/05/2024ಕೆಂಪು ಗೋಟು₹29,609₹30,059₹29,800
ಚಿತ್ರದುರ್ಗ11/05/2024ಬೆಟ್ಟೆ₹37,110₹37,599₹37,379
ಚಿತ್ರದುರ್ಗ11/05/2024ರಾಶಿ₹52,639₹53,069₹52,889
ಹೊಸನಗರ11/05/2024ಬಿಳೆ ಗೊಟು₹27,789₹27,789₹27,789
ಹೊಸನಗರ11/05/2024ಕೆಂಪು ಗೋಟು₹30,099₹34,899₹33,099
ಹೊಸನಗರ11/05/2024ರಾಶಿ₹51,899₹54,599₹53,599
ಹೊಸನಗರ11/05/2024ಚಾಲಿ₹32,099₹34,899₹34,699
ಕುಂದಾಪುರ11/05/2024ಹಣ್ಣು₹35,000₹36,000₹35,000
ಸೊರಬ11/05/2024ಸಿಪ್ಪೆಗೋಟು₹19,190₹19,190₹19,190
ಸೊರಬ11/05/2024ಬಿಳೆ ಗೊಟು₹23,690₹23,690₹23,690
ಸೊರಬ11/05/2024ಕೋಕಾ₹7,290₹7,290₹7,290
ಸೊರಬ11/05/2024ಬೆಟ್ಟೆ₹37,290₹37,290₹37,290
ಸೊರಬ11/05/2024ಗೊರಬಲು₹18,290₹25,199₹21,054
ಸೊರಬ11/05/2024ರಾಶಿ₹34,690₹52,899₹50,869
ಸೊರಬ11/05/2024ಚಾಲಿ₹29,390₹33,313₹32,014

Read More

Leave a Comment