Improve Eye sight ಇದಕ್ಕೆಲ್ಲ ನಾನು ಸೂಪರ್ ಆದ ಮನೆಮದ್ದನ್ನು ಹೇಳುತ್ತೇನೆ. ಈ ಮನೆಮದ್ದನ್ನು ನೀವು ಏಳು ದಿವಸ ಮಾಡಿದರೆ ಸಾಕು. ನಿಮ್ಮ ಕಣ್ಣಿನ ಶಕ್ತಿ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ. ಒಂದು ವೇಳೆ ನೀವು ಏನಾದರೂ ಕಣ್ಣಿಗೆ ಸ್ಪೆಕ್ಸ್ ಹಾಕಿದರು ಅದನ್ನು ತೆಗೆಯುತ್ತೀರಾ ಅಷ್ಟು ಕ್ಲಿಯರ್ ಆಗುತ್ತೆ ನಿಮ್ಮ ಕಣ್ಣುಗಳು.
ನಿಮ್ಮ ಅದೃಷ್ಟವನ್ನು ಬದಲಿಸುವ ಹುಟ್ಟು ಮಚ್ಚೆ!
ಈ ರೀತಿಯ ಮನೆಮದ್ದು ಮಾಡಿಕೊಂಡರೆ ನಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಇರುವುದಿಲ್ಲ ಇದರಿಂದ ನಿಮ್ಮ ಕಣ್ಣಿನ ಧೃಷ್ಟಿ ಹೆಚ್ಚಾಗುತ್ತದೆ. ನಮ್ಮ ಕಣ್ಣು ತುಂಬಾನೇ ಆರೋಗ್ಯವಾಗಿರುತ್ತದೆ. ಎಷ್ಟೇ ವಯಸ್ಸಾದರೂ ಸಹ ದೃಷ್ಟಿ ಮುಂದಾಗುವುದಿಲ್ಲ. ನಮ್ಮ ದೇಹದಲ್ಲಿ ವಿಟಮಿನ್ ಎ ಕೊರತೆಯಿಂದ ಈ ಕಣ್ಣಿನ ಪ್ರಾಬ್ಲಮ್ ಬರುತ್ತದೆ. ಮತ್ತು ತುಂಬಾ ಹೊತ್ತು ಮೊಬೈಲ್ ಲ್ಯಾಪ್ಟಾಪ್ ಕಂಪ್ಯೂಟರ್ ನೋಡುವುದರಿಂದ ಅದರ ಲೈಟ್ ನಮ್ಮ ಕಣ್ಣಿಗೆ ಬಿದ್ದಾಗ ನಮಗೆ ಈ ರೀತಿ ಕಣ್ಣಿನ ಪ್ರಾಬ್ಲಮ್ ಬರುವುದಕ್ಕೆ ಚಾನ್ಸಸ್ ಇದೆ. ಓಕೆ ಈ ಮನೆಮದ್ದು ಯಾವ ರೀತಿ ಮಾಡುವುದು ಅಂತ ನೋಡಿಕೊಂಡು ಬರೋಣ ಬನ್ನಿ.
ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಕೊನೆಯವರೆಗೂ ಓದಿ. ನಾನು ಇಲ್ಲಿ ಆರರಿಂದ 5 ಬಾದಾಮಿಗಳನ್ನು ತೆಗೆದುಕೊಂಡಿದ್ದೇನೆ. ಇದನ್ನು ಹಿಂದಿನ ದಿವಸ ರಾತ್ರಿಯಲ್ಲಿ ನೀರಿನಲ್ಲಿ ನೆನೆಸಿಟ್ಟು ಕೊಂಡಿದ್ದೇನೆ. ಆಮೇಲೆ ಬೆಳಗ್ಗೆ ಎದ್ದು ಈ ರೀತಿ ಸಿಪ್ಪೆಯನ್ನು ರಿಮೋ ಮಾಡಬೇಕು. ನೆಕ್ಸ್ಟ್ ಸ್ವಲ್ಪ ಕರಿಮೆಣಸು ಕಾಳನ್ನು ತೆಗೆದುಕೊಳ್ಳಿ. ಅಟ್ಲಿಸ್ಟ್ 5 ಆದರೂ ನೀವು ತೆಗೆದುಕೊಳ್ಳಬೇಕು ನೆಕ್ಸ್ಟ್ ಸ್ವಲ್ಪ ಕಲ್ಲುಸಕ್ಕರೆ ಹಾಕಿ ಕೊಳ್ಳಿ ಈ ರೀತಿ ಚಿಕ್ಕದು ಇರುವುದನ್ನು ನಾನು ಹಾಕುತ್ತಿದ್ದೇನೆ. ನೀವು ಬೇಕಾದರೆ ದೊಡ್ಡ ಸೈಜ್ ಬರುತ್ತೆ ಅಲ್ವಾ ಅದನ್ನು ಯೂಸ್ ಮಾಡಬಹುದು.
ನಿಮ್ಮ ಅದೃಷ್ಟವನ್ನು ಬದಲಿಸುವ ಹುಟ್ಟು ಮಚ್ಚೆ!
ಇನ್ನೊಂದು ಕೆಂಪು ಕಲ್ಲುಸಕ್ಕರೆ ಅಂತ ಬರುತ್ತೆ. ಅದನ್ನು ಕೂಡ ಹಾಕಬಹುದು ಈಗ ಇದನ್ನೆಲ್ಲ ಹಾಕಿಕೊಂಡು ಚೆನ್ನಾಗಿ ಜಜ್ಜಿ ಕೊಳ್ಳಬೇಕು. ನೋಡಿ ಈ ರೀತಿ ಸ್ವಲ್ಪ ತರಿತರಿಯಾಗಿ ನೀವು ಜಜ್ಜಿ ಕೊಂಡರು ಸಾಕು. ಇದನ್ನು ತೆಗೆದಿಟ್ಟುಕೊಳ್ಳಿ. ನೆಕ್ಸ್ಟ್ ಸ್ಟೌವ್ ಮೇಲೆ ಹಾಲು ಇಟ್ಟಿದ್ದೇನೆ. ಹಾಲು ಸ್ವಲ್ಪ ಬಿಸಿಯಾದ ಮೇಲೆ ನಾವು ಜಜ್ಜಿ ಇಟ್ಟಿರುವುದನ್ನು ಇದಕ್ಕೆ ಹಾಕಿಕೊಳ್ಳುನ. ಹಾಗಿದ್ದಮೇಲೆ ಮೂರು ಕುದಿ ಬರುವವರೆಗೂ ಚೆನ್ನಾಗಿ ಕುದಿಸಿ ಕೊಳ್ಳೋಣ. ಓಕೆ ಇದು ಬಾಯ್ಲ್ ಆಗಿದೆ. ಇದನ್ನು ಒಂದು ಗ್ಲಾಸ್ ಗೆ ಹಾಕಿ ಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು..