Kannada Health Tips :ಮಾವಿನ ಹಣ್ಣು ತಿನ್ನುವ ಮುನ್ನ ಮಿಸ್ ಮಾಡದೇ ಈ ಮಾಹಿತಿ ನೋಡಿ ಯಾಕೇಂದರೆ!

Kannada Health Tips :ಯುಗಾದಿ ಹಬ್ಬದ ಸಂಭ್ರಮದಲ್ಲಿ ಮನೆ ಬಾಗಿಲಿಗೆ ಹಸಿ ಮಾವಿನ ಎಲೆಯಿಂದ ತೋರಣ ಕಟ್ಟಿ ಅತ್ಯಂತ ಖುಷಿಯಿಂದ ಹಬ್ಬದ ಆಚರಣೆ ಮಾಡುತ್ತಾರೆ.ಯುಗಾದಿ ಹಬ್ಬ ಕಳೆದ ನಂತರ ಮಾವಿನ ಹಣ್ಣುಗಳು ಎಲ್ಲಾ ಕಡೆ ಸಿಗುವುದಕ್ಕೆ ಶುರು ಆಗುತ್ತದೆ.ಬೇಸಿಗೆಯಲ್ಲಿ ಮತ್ತು ಮಾವಿನ ಸೀಸನ್ ನಲ್ಲಿ ಮಾವಿನ ಉಪಯೋಗ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ. ಮಾವಿನ ಹಣ್ಣು ಫೋಟೊಸ್ಸಿಯಂ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದೆ.ಇದರಿಂದ ರಕ್ತದ ಒತ್ತಡ ನಿರ್ವಹಣೆ ಆಗುತ್ತದೆ ಮತ್ತು ಮಧುಮೇಹ ಸಮಸ್ಸೆ ಕೂಡ ಸಹಜ ಸ್ಥಿತಿಯಲ್ಲಿ … Read more

ಬಿಳಿ ಎಕ್ಕದ ಗಿಡದಿಂದ ಹೀಗೆ ಮಾಡಿದರೆ ಬಿಕ್ಷುಕನಾದರೂ ಸಿರಿವಂತನಾಗುತ್ತಾನೆ!

Kannada astrology:ಈ ಒಂದು ಗಿಡದ ಬಗ್ಗೆ ನಮ್ಮ ಪೂರ್ವಜರು ಹೇಳುವ ಹಾಗೆ ಬಿಳಿ ಎಕ್ಕದ ಗಿಡವೊಂದು ಮನೆಯಲ್ಲಿ ಇದ್ದರೆ ಸಕಲ ಐಶ್ವರ್ಯ, ಅಂತಸ್ತು ವೃದ್ಧಿಯಾಗುತ್ತದೆ, ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ಮಾತಿದೆ. ಮನೆಯಲ್ಲಿ ಶಾಂತಿ, ನೆಮ್ಮದಿ, ಹಣಕಾಸಿನ ವ್ಯವಹಾರಗಳು ಇಂಥ ಎಲ್ಲಾ ತೊಂದರೆಗಳಿಗೆ ಬಿಳಿ ಎಕ್ಕದ ಗಿಡ ರಾಮಬಾಣ ಎಂದೇ ಹೇಳಬಹುದು. ಆನೇಕ ಜನರು ತಮ್ಮ ವ್ಯವಹಾರ, ವಹಿವಾಟುಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತ ಸಾಲಭಾದೆಯಲ್ಲಿ ಸಿಲುಕಿ ಕಷ್ಟದ ಪರಿಸ್ಥಿತಿಯಲ್ಲಿ … Read more

ತಲೆ ನೋವು ಜ್ವರ ಕಾಡ್ತಿದ್ರೆ ಹಾಲನ್ನು ಈ ತರ ಮಾಡಿ ಕುಡೀರಿ ಎಂತಾ ಅದ್ಬುತ ಮನೆಮದ್ದು ಗೊತ್ತಾ!

ನಮಗೆ ಹಲವಾರು ರೀತಿಯ ಗಿಡ ಮೂಲಿಕೆಗಳು ಸಿಗುತ್ತವೆ. ಕೆಲವೊಂದು ಜಾದು ಮಾಡುತ್ತವೆ ಬೇರೆ ಬೇರೆ ರೀತಿಯ ಮನೆಮದ್ದನ್ನು ಮಾಡಿಕೊಳ್ಳಬಹುದು. ಅದರಲ್ಲೂ ತುಳಸಿ ಇಂದ ಬೇರೆ ಬೇರೆ ರೀತಿಯ ಅರೋಗ್ಯ ಪ್ರಯೋಜನಗಳು ಸಿಗುತ್ತವೆ ಮತ್ತು ಬೇರೆ ರೀತಿಯಲ್ಲಿ ಕೂಡ ಬಳಸಬಹುದು. ಇನ್ನೂ ಮನೆಮದ್ದು ಮಾಡುವುದಕ್ಕೆ ಮೊದಲು ಒಂದು ಲೋಟ ಹಾಲನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ ಮತ್ತು ನಾಲ್ಕು ತುಳಸಿ ಎಲೆಗಳನ್ನು ಹಾಕಬೇಕು.ಇದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು ಮತ್ತು ಇದಕ್ಕೆ ನೀವು ಸ್ವಲ್ಪ ಕಲ್ಲು ಸಕ್ಕರೆಯನ್ನು ಕೂಡ ಹಾಕಬಹುದು. … Read more

ಮಾತು ಮಾತಿಗೂ ನಗುವಂತಹ ಹೆಂಗಸರು ಹೇಗಿರುತ್ತಾರೆ ಗೊತ್ತಾ? ಗಂಡಸರು ಈ ಮಾಹಿತಿ ನೋಡಿ

ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಲಕ್ಷ್ಮಿ ರೂಪವನ್ನು ಕಾಣುತ್ತೇವೆ. ಆಚಾರ್ಯ ಚಾಣಕ್ಯರು ಹೇಳಿರುವ ಪ್ರಕಾರ ಯಾವ ಹೆಂಗಸರು ಬಾಯಿಮುಚ್ಚಿಕೊಂಡು ನಗುತ್ತಾರೋ ಅಥವಾ ಮೆಲ್ಲನೆ ನಗುತ್ತಾರೋ ಇಂಥವರನ್ನು ಯಾವುದೇ ಕಾರಣಕ್ಕೂ ನಂಬಬಾರದು ಎಂದು ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳುವ ಪ್ರಕಾರ ಈ ರೀತಿಯ ಹೆಂಗಸರು ಅವರ ಕೆಲಸ ಆಗುವ ತನಕ ಈ ರೀತಿಯ ಸ್ವಭಾವ ಹೊಂದಿರುತ್ತಾರೆ, ಆದ್ದರಿಂದ ಇಂಥವರಿಂದ ಯಾರೇ ಆಗಲಿ ಸ್ವಲ್ಪ ದೂರ ಇದ್ದರೆ ಒಳ್ಳೆಯದು ಎಂದು ಹೇಳಿದ್ದಾರೆ. ಮಹಿಳೆಯರು ಅವರ ಕೆಲಸ ಆಗುವವರೆಗೂ ಚೆನ್ನಾಗಿ ಇರುತ್ತಾರೆ. ಈ ರೀತಿಯಾದ … Read more

ಈ ಗಿಡದ ಉಪಯೋಗ ನಿಮಗೆ ಗೊತ್ತಾ?

Kannada health tips :ನಮ್ಮ ಸುತ್ತ ಮುತ್ತ ಅನೇಕ ಗಿಡಮೂಲಿಕೆಗಳು ಇವೇ.ನಾವು ಇದರ ಬಗ್ಗೆ ಗಮನ ಅರಿಸುವುದಿಲ್ಲ.ನಾವು ಪ್ರತಿನಿತ್ಯ ನಡೆದಾಡುವ ದಾರಿಯಲ್ಲೂ ಸಹ ತುಂಬಾನೇ ಗಿಡಗಳು ಇರುತ್ತವೆ.ಇವತ್ತಿನ ಲೇಖನದಲ್ಲಿ ಅರೋಗ್ಯಕ್ಕೆ ತುಂಬಾನೇ ಲಾಭ ಕೊಡುವ ಒಂದು ಗಿಡದ ಬಗ್ಗೆ ತಿಳಿಸಿಕೊಡುತ್ತೇವೆ. ಈ ಗಿಡದ ಹೆಸರು ಹೊನ್ನಗೊನೆ ಅಥವಾ ಹೊನ್ನಿನ ಗೊನೆ ಅಥವಾ ಹೊನ್ನ ಗೊನ್ನಿ ಅಂತನು ಕರೆಯುತ್ತಾರೆ.ಈ ಗಿಡ ಹೆಚ್ಚಾಗಿ ಕರಾವಳಿ ಭಾಗದಲ್ಲಿ ಹಾಗು ಕೃಷಿ ಭೂಮಿಯಲ್ಲಿ ಬೆಳೆಯುತ್ತದೆ. ಹೊನ್ನಗೊನೆ ಸೊಪ್ಪಿನಿಂದ ಪಲ್ಯ ಜ್ಯೂಸ್ ಮಾಡಿ ಕುಡಿಯಬಹುದು … Read more

ಏಪ್ರಿಲ್ 4 ಭಯಂಕರ ಮಂಗಳವಾರ ಇದು ರಾಶಿಯವರಿಗೆ ಬಾರಿ ಅದೃಷ್ಟ ಮಹಾರಾಜ ಯೋಗ ಮುಂದಿನ 7 ದಿನಗಳು ಗುರುಬಲ ಮಹಾಶಿವನ ಕೃಪೆ

Horoscope Today 4 April 2023 ಮೇಷ ರಾಶಿ–ಮೇಷ ರಾಶಿಯವರಿಗೆ, ಇಂದು ಕೆಲವು ಅಪಾಯಕಾರಿ ಕೆಲಸಗಳಲ್ಲಿ ತಮ್ಮ ಕೈಯನ್ನು ಪ್ರಯತ್ನಿಸುವ ದಿನವಾಗಿದೆ. ಇಂದು ನೀವು ಸಣ್ಣ ಲಾಭದ ಅವಕಾಶಗಳಿಂದಲೂ ಉತ್ತಮ ಹಣವನ್ನು ಗಳಿಸುವ ಅವಕಾಶವನ್ನು ಪಡೆಯಬಹುದು. ಸಂಬಂಧಿಯ ಕಾರಣದಿಂದಾಗಿ, ಇಂದು ನೀವು ಅನಗತ್ಯವಾಗಿ ಒತ್ತಡಕ್ಕೆ ಒಳಗಾಗುತ್ತೀರಿ ಮತ್ತು ನಿಮ್ಮ ಹಳೆಯ ಸ್ನೇಹಿತ ಕೆಲವು ಕೆಲಸದಲ್ಲಿ ನಿಮಗೆ ಸಹಾಯ ಮಾಡುವುದನ್ನು ಕಾಣಬಹುದು ಮತ್ತು ಕೆಲಸದ ಪ್ರದೇಶದಲ್ಲಿ ಅಧಿಕಾರಿಗಳೊಂದಿಗೆ ಏನನ್ನೂ ಹಂಚಿಕೊಳ್ಳಬೇಡಿ. ವೃಷಭ–ವೃಷಭ ರಾಶಿಯ ಜನರು ಇಂದು ನಡೆಯುತ್ತಿರುವ ಆರೋಗ್ಯ … Read more

ರುಚಿ ವಾಸನೆಯ ಗ್ರಹಿಕೆ ಇಲ್ಲವೇ?

ಏನಾದರು ಜ್ವರ ಬಂದಾಗ ಅಥವಾ ಮೂಗು ಕಟ್ಟಿದಾಗ ಬಾಯಿಯಲ್ಲಿ ರುಚಿ ಮತ್ತು ಮೂಗಿನಲ್ಲಿ ವಾಸನೆ ಗೊತ್ತಾಗುವುದಿಲ್ಲ.ಬೇಗನೇ ವಾಸನೆ ಮತ್ತು ರುಚಿ ಗೊತ್ತಾಗಬೇಕು ಎಂದರೇ ಈ ಕೆಲವೊಂದು ಟಿಪ್ಸ್ ಅನ್ನು ಫಾಲೋ ಮಾಡಿ. ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ನಾಲ್ಕು ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಕುದಿಯುವ ಸಮಯದಲ್ಲಿ ಅಬಿಯನ್ನು ತೆಗೆದುಕೊಂಡರು ಸಹ ಮೂಗು ಕಟ್ಟಿರುವುದು ಕಡಿಮೆ ಆಗುತ್ತದೆ ಮತ್ತು ಇನ್ಫ್ಯಾಕ್ಷನ್ ಕೂಡ ಕಡಿಮೆ ಆಗುತ್ತದೆ. … Read more

ಬಿಸಿ ನೀರಿನ ಸ್ನಾನ ಮಾಡುವವರು ತಪ್ಪದೆ ಈ ಮಾಹಿತಿ ನೋಡಿ!

Health tips in kannada :ಹಲವಾರು ಜನರು ಬೇಸಿ ನೀರಿನ ಸ್ನಾನ ತುಂಬಾ ಒಳ್ಳೆಯದು ಎಂದು ಬಿಸಿ ನೀರಿನ ಸ್ನಾನವನ್ನು ಮಾಡುತ್ತಲೇ ಇರುತ್ತಾರೆ.ಅದರೆ ಬಿಸಿನೀರಿನಿಂದ ಹಲವಾರು ಅಡ್ಡ ಪರಿಣಾಮ ಉಂಟಾಗುತ್ತದೆ.ಬಿಸಿ ನೀರಿನ ಸ್ನಾನವನ್ನು ತುಂಬಾ ಸುಸ್ತು ಆಗಿರುವ ದಿನ ಮತ್ತು ಪಿಸಿಕಲ್ ಎಕ್ಸಾಸಿಜ್ ಮಾಡಿದಾಗ ಇಡಿ ದೇಹ ತುಂಬಾನೇ ನೋವು ಆಗುತ್ತಿದ್ದಾರೆ. ಇಂತಹ ಸಮಯದಲ್ಲಿ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಸ್ನಾನ ಮಾಡಿದರೆ ತುಂಬಾ ಆರಾಮು ಎನಿಸುತ್ತದೆ.ಬಿಸಿ ನೀರಿನಿಂದ ತಲೆ ಸ್ನಾನ ಮಾಡಿದರೆ ಹೇರ್ ಪಾರ್ಟಿಕಲ್ … Read more

ನಿಮಗೆ ಇಷ್ಟವಾಗುವ ಬಣ್ಣ ನಿಮ್ಮ ವ್ಯಕ್ತಿತ್ವನ್ನ ಬೆಚ್ಚಿಡುತ್ತೆ!

Kannada Astrology :ಒಬ್ಬೊಬ್ಬರಿಗೆ ಒಂದೊಂದು ಬಣ್ಣದ ಮೇಲೆ ಮೋಹ. ಆದರೆ ಒಂದು ನಿರ್ದಿಷ್ಟ ಬಣ್ಣದ ಮೇಲಿನ ಮೋಹವೇ ನಮ್ಮ ಗುಣ ಸ್ವಭಾವವನ್ನೂ ಹೇಳಬಲ್ಲದು ಎಂದರೆ ನಂಬುತ್ತೀರಾ?ಒಬ್ಬ ವ್ಯಕ್ತಿ ಯಾವ ಬಣ್ಣವನ್ನು ಇಷ್ಟಪಡುತ್ತಾನೆ ಎಂಬುದರ ಮೇಲೆ ಆತನ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದಂತೆ. ಕಪ್ಪು ಬಣ್ಣ ಇಷ್ಟಪಡುವವರು ಹುಟ್ಟು ನಾಯಕರಾದರೆ, ಕೆಂಪು ಬಣ್ಣ ಇಷ್ಟಪಡುವವರು ಶಾಣೆ ಬುದ್ಧಿವಂತರಂತೆ! ಹಳದಿ ಬಣ್ಣ ಇಷ್ಟಪಡುವವರು ಮೃದು ಹೃದಯಿಗಳಾದರೆ, ಬಿಳಿ ಬಣ್ಣ ಇಷ್ಟಪಡುವವರದು ನಿಗೂಢ ವ್ಯಕ್ತಿತ್ವ! ಹೀಗೇ ಒಂದೊದು ಬಣ್ಣಕ್ಕೆ ಒಂದೊಂದು ಅರ್ಥ. … Read more

ಮರಗೆಣಸು ಎಲ್ಲಾದರೂ ಸಿಕ್ಕರೆ ಬಿಡಬೇಡಿ ಏಕೆಂದರೆ!

Kannada helath tips :ಒಂದು ಕಾಲದಲ್ಲಿ ಜನರು ಕಾಡಿನಲ್ಲಿ ಗಡ್ಡೆ ಗೆಣಸುಗಳನ್ನು ತಿಂದು ಜೀವನ ಮಾಡುತ್ತಿದ್ದರು. ಆ ಕಾಲದಲ್ಲಿ ಮನುಷ್ಯನಿಗೆ ಯಾವುದೇ ರೋಗ – ರುಜಿನಗಳು, ಕಾಯಿಲೆ – ಕಸಾಲೆಗಳು ಕಾಣಿಸುತ್ತಿರಲಿಲ್ಲ. ಚೆನ್ನಾಗಿ ಕೆಲಸ ಮಾಡಿಕೊಂಡು, ತಮ್ಮ ಪಾಡಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಇನ್ನು ತಮ್ಮ ದೇಹ ಸದೃಢತೆಯ ವಿಚಾರದಲ್ಲಿ ಸಹ ನಮಗೆ ಹೋಲಿಸಿದರೆ ತುಂಬಾ ಶಕ್ತಿವಂತರಾಗಿ ಕಾಣುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಸೇವಿಸುವ ಆಹಾರ ಪದ್ಧತಿಯಿಂದ ಹಿಡಿದು, ದೈನಂದಿನ ಜೀವನ ಶೈಲಿ ಎಲ್ಲವೂ ಕೂಡ … Read more