ಬಿಸಿ ನೀರಿನ ಸ್ನಾನ ಮಾಡುವವರು ತಪ್ಪದೆ ಈ ಮಾಹಿತಿ ನೋಡಿ!

Health tips in kannada :ಹಲವಾರು ಜನರು ಬೇಸಿ ನೀರಿನ ಸ್ನಾನ ತುಂಬಾ ಒಳ್ಳೆಯದು ಎಂದು ಬಿಸಿ ನೀರಿನ ಸ್ನಾನವನ್ನು ಮಾಡುತ್ತಲೇ ಇರುತ್ತಾರೆ.ಅದರೆ ಬಿಸಿನೀರಿನಿಂದ ಹಲವಾರು ಅಡ್ಡ ಪರಿಣಾಮ ಉಂಟಾಗುತ್ತದೆ.ಬಿಸಿ ನೀರಿನ ಸ್ನಾನವನ್ನು ತುಂಬಾ ಸುಸ್ತು ಆಗಿರುವ ದಿನ ಮತ್ತು ಪಿಸಿಕಲ್ ಎಕ್ಸಾಸಿಜ್ ಮಾಡಿದಾಗ ಇಡಿ ದೇಹ ತುಂಬಾನೇ ನೋವು ಆಗುತ್ತಿದ್ದಾರೆ. ಇಂತಹ ಸಮಯದಲ್ಲಿ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಸ್ನಾನ ಮಾಡಿದರೆ ತುಂಬಾ ಆರಾಮು ಎನಿಸುತ್ತದೆ.ಬಿಸಿ ನೀರಿನಿಂದ ತಲೆ ಸ್ನಾನ ಮಾಡಿದರೆ ಹೇರ್ ಪಾರ್ಟಿಕಲ್ ತುಂಬಾನೇ ಡ್ಯಾಮೇಜ್ ಆಗುತ್ತದೆ.ಇನ್ನು ಬಿಸಿ ನೀರಿನ ಸ್ನಾನ ಮಾಡುವುದರಿಂದ ಆಗುವ ಅಡ್ಡ ಪರಿಣಾಮ ಬಗ್ಗೆ ತಿಳಿಸಿಕೊಡುತ್ತೇವೆ.

1,ಬಿಸಿನೀರಿನ ಸ್ನಾನ ಮಾಡುವಾಗ ಈ ಕೇರಟಿನ್ ಸೆಲ್ಸ್ ಡ್ಯಾಮೇಜ್ ಆಗುತ್ತದೆ.ಇದರಿಂದ ನಿಮ್ಮ ಚರ್ಮದ ಅರೋಗ್ಯ ಕೂಡ ಹಾಳಾಗುತ್ತದೆ.ಬೇಗನೆ ನೆರಿಗೆ ಮತ್ತು ಸುಕ್ಕು ಗಟ್ಟುವ ಸಮಸ್ಸೆ ಬರುತ್ತದೆ.2, ಇನ್ನು ಚರ್ಮದಲ್ಲಿ ನ್ಯಾಚುರಲ್ ಆಗಿ ಆಯಿಲ್ ಪ್ರೊಡ್ಯೂಸ್ ಆಗುತ್ತದೆ.ಬಿಸಿ ನೀರಿನ ಸ್ನಾನ ಮಾಡುವುದರಿಂದ ಆಯಿಲ್ ಡಿಪ್ಲಿಟ್ ಆಗುತ್ತದೆ.ಇದರಿಂದ ಡ್ರೈ ಸ್ಕಿನ್ ಆಗುವ ಸಾಧ್ಯತೆ ಇರುತ್ತದೆ. ಇನ್ನು ಸೋರಿಯಸಿಸ್ ಸಮಸ್ಸೆ ಇರುವವರು ಬಿಸಿ ನೀರಿನಿಂದ ಸ್ನಾನ ಮಾಡಿದರೆ ಸ್ಕಿನ್ ಇನ್ನು ಡ್ರೈ ಆಗುತ್ತದೆ.

3, ಬಿಸಿ ನೀರಿನಿಂದ ಸ್ನಾನ ಮಾಡುವಾಗ ಬ್ಲಡ್ ಸರ್ಕುಲೇಷನ್ ಪೂರ್ತಿ ಜಾಸ್ತಿ ಹೋಗುತ್ತದೆ.ಇದರಿಂದ ಬಿಪಿ ಕೂಡ ಆಟೋಮ್ಯಾಟಿಕ್ ಜಾಸ್ತಿನೇ ಹೋಗುತ್ತೆ.ಬಿಪಿ ಸಮಸ್ಸೆ ಇರುವವರು ಬಿಸಿ ನೀರಿನಿಂದ ಸ್ನಾನ ಮಾಡಬಾರದು.

4, ವಾತಾವರಣ ತುಂಬಾ ತಂಪಾಗಿ ಇದ್ದತೆ ತಣ್ಣೀರಿನಿಂದ ಸ್ನಾನ ಮಾಡುವುದಕ್ಕೆ ಆಗುವುದಿಲ್ಲ.ಇಂತಹ ಸಮಯದಲ್ಲಿ ಬೆಚ್ಚಗೆ ಇರುವ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು.5, ಮಂಡಿ ನೋವು ಸಮಸ್ಸೆ ಇರುವವರು 3 ನಿಮಷ ಬಿಸಿ ಶಾಖ ಮತ್ತು 1 ನಿಮಿಷ ಐಸ್ ಪ್ಯಾಕ್ ಅನ್ನು ಇಡಬೇಕು.ಈ ರೀತಿ ಮಾಡಿದರೆ ಮಂಡಿ ನೋವಿನ ಸಮಸ್ಸೆ ಕಡಿಮೆ ಆಗುತ್ತದೆ.Health tips in kannada

Leave a Comment