ಬಿಳಿ ಎಕ್ಕದ ಗಿಡದಿಂದ ಹೀಗೆ ಮಾಡಿದರೆ ಬಿಕ್ಷುಕನಾದರೂ ಸಿರಿವಂತನಾಗುತ್ತಾನೆ!

0 1,111

Kannada astrology:ಈ ಒಂದು ಗಿಡದ ಬಗ್ಗೆ ನಮ್ಮ ಪೂರ್ವಜರು ಹೇಳುವ ಹಾಗೆ ಬಿಳಿ ಎಕ್ಕದ ಗಿಡವೊಂದು ಮನೆಯಲ್ಲಿ ಇದ್ದರೆ ಸಕಲ ಐಶ್ವರ್ಯ, ಅಂತಸ್ತು ವೃದ್ಧಿಯಾಗುತ್ತದೆ, ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ಮಾತಿದೆ. ಮನೆಯಲ್ಲಿ ಶಾಂತಿ, ನೆಮ್ಮದಿ, ಹಣಕಾಸಿನ ವ್ಯವಹಾರಗಳು ಇಂಥ ಎಲ್ಲಾ ತೊಂದರೆಗಳಿಗೆ ಬಿಳಿ ಎಕ್ಕದ ಗಿಡ ರಾಮಬಾಣ ಎಂದೇ ಹೇಳಬಹುದು.

ಆನೇಕ ಜನರು ತಮ್ಮ ವ್ಯವಹಾರ, ವಹಿವಾಟುಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತ ಸಾಲಭಾದೆಯಲ್ಲಿ ಸಿಲುಕಿ ಕಷ್ಟದ ಪರಿಸ್ಥಿತಿಯಲ್ಲಿ ಇರುತ್ತಾರೆ. ಮನೆಯಲ್ಲಿ ಈ ಒಂದು ರೀತಿ ಮಾಡುವುದರಿಂದ ನೀವು ಹಣಕಾಸಿನ ಸಮಸ್ಯೆಯಿಂದ ನೆಮ್ಮದಿ ಪಡೆಯಬಹುದು. ಇದನ್ನು ನಿಮ್ಮ ಮನೆಯಲ್ಲಿ ನೀವು ಪ್ರಯತ್ನ ಮಾಡಿದರೆ ಹಣಕಾಸಿನ ವೃದ್ಧಿಯಾಗುವುದರ ಜೊತೆಗೆ ಸಾಕಷ್ಟು ಲಾಭಗಳು ನಿಮಗೆ ದೊರೆಯಲಿದೆ.! ಅದು ಹೇಗೆ.? ಏನು ಎಂಬುದನ್ನು ಕೆಳಗೆ ತಿಳಿಸಿದ್ದೇವೆ ಓದಿ.

ಬಿಳಿ ಎಕ್ಕದ ಗಿಡ ನಮಗೆ ಸುಲಭವಾಗಿ ಸಿಗುವ ಗಿಡವಾಗಿದ್ದು, ಎಲ್ಲಾ ಪ್ರದೇಶಗಳಲ್ಲಿಯೂ ಲಭಿಸುವಂತ ಗಿಡ. ಈ ಒಂದು ಗಿಡಕ್ಕೆ ಪುರಾತನದ ವಿಶೇಷತೆ ಕೂಡ ಸಾಕಷ್ಟಿದೆ. ಬಿಳಿ ಎಕ್ಕದ ಗಿಡ 5ರಿಂದ 6 ಅಡಿ ಎತ್ತರಕ್ಕೆ ಬೆಳೆಯುತ್ತದೆ ಹಾಗೂ ಬಿಳಿ, ನೀಲಿ ಮಿಶ್ರಿತವಾದ ಬಣ್ಣದಲ್ಲಿ ಹೂವನ್ನು ಅರಳಿಸುತ್ತದೆ. ಬಿಳಿ ಎಕ್ಕದ ಗಿಡದ ಪ್ರತಿಯೊಂದು ಭಾಗವು ಔಷಧ ಗುಣಗಳನ್ನು ಹೊಂದಿದೆ. ಬಿಳಿ ಎಕ್ಕದ ಗಿಡದ ಹಾಲು ವಿಷಪೂರಿತವಾದದ್ದು, ಅದನ್ನು ಹೊರೆತುಪಡಿಸಿದರೆ ಎಕ್ಕದ ಗಿಡ ಸರಿ ಸುಮಾರು 64 ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ.

ಬಿಳಿ ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಹಲವು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಸರಿಯಾಗುತ್ತದೆ. ನೀವು ಮನೆಯಲ್ಲಿ ಈ ರೀತಿಯ ಪೂಜೆಯನ್ನು ಮಾಡಿಕೊಳ್ಳಿ ಸಕಲ ಕಷ್ಟಗಳು ಪರಿಹಾರವಾಗುವುದರ ಜೊತೆಗೆ ಮನೆಯಲ್ಲಿ ಧನ ಪ್ರಾಪ್ತಿಯಾಗುತ್ತದೆ ಮಾಡಿಕೊಳ್ಳಿ.

ಬಿಳಿ ಎಕ್ಕದ ಗಿಡವನ್ನು ಸೂರ್ಯ ದೈವಕ್ಕೆ ನಮಸ್ಕರಿಸಿ ಅದರ ಎಲೆಯಿಂದ ರವಿ ಗ್ರಹವನ್ನು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಸೂರ್ಯ ದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ನೀವು ಪೂಜೆ ಮಾಡುವಾಗ ಲಕ್ಷ್ಮಿ, ಆಂಜನೇಯ, ಗಣಪತಿ, ಶನಿ ಮಹಾತ್ಮರಿಗೆ ಬಿಳಿ ಎಕ್ಕದ ಹೂವನ್ನು ಇಟ್ಟು ಪೂಜೆ ಸಲ್ಲಿಸಿ ಹಲವು ದೋಷಗಳಿಂದ ಮುಕ್ತರಾಗುತ್ತೀರಿ.

ಎಕ್ಕದ ಹೂವಿನಿಂದ ಹಾರ ಮಾಡಿ ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿಗೆ ಮತ್ತು ಶನಿದೇವರಿಗೆ ಅರ್ಪಿಸಿದರೆ ಶನಿ ದೋಷ ನಿವಾರಣೆಯಾಗುತ್ತದೆ,ಆಂಜನೇಯನ ಸಂಪೂರ್ಣ ಕೃಪೆ ಲಭಿಸುತ್ತದೆ,ಎಕ್ಕದ ಹೂವನ್ನು,ನಿಮ್ಮ ಮನೆಯ ಮುಂಬಾಗಿಲಿಗೆ ಹಾಗೂ ದೇವರ ಕೋಣೆಯ ಬಾಗಿಲಿಗೆ ತೋರಣ ಕಟ್ಟಿದರೆ ಒಳ್ಳೆಯದಾಗುತ್ತೆ,ಎಕ್ಕದ ಗಿಡವನ್ನು ಮನೆಯ ಬಲಭಾಗದಲ್ಲಿ ಬೆಳೆಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.ಎಕ್ಕದ ಗಿಡದ ಪವರ್’ನಿಂದ ಯಾವುದೇ ಮಾಟ ಮಂತ್ರ ದುಷ್ಪರಿಣಾಮಗಳು ಆಗುವುದಿಲ್ಲ.

ಮನೆಯ ಸಕಲ ಕಷ್ಟಗಳು ದೂರವಾದರೆ ಸುಖ ಶಾಂತಿಯನ್ನು ಕಾಣಬಹುದು ಹಾಗೂ ಅದೇ ಸುಖ ಶಾಂತಿಯನ್ನು ಕಾಣಬಹುದು ಹಾಗೂ ಮಕ್ಕಳ ವಿದ್ಯಾಭ್ಯಾಸವು ಸಹ ಉತ್ತಮವಾಗಿರುತ್ತದೆ.ನೀವು ಯಾವುದೇ ಒಂದು ವ್ಯಾಪಾರ ಮಾಡಿದರೂ ಯಾವುದೇ ಒಂದು ಬಿಸಿನೆಸ್ ಮಾಡಿದ್ರೂ ಎಲ್ಲ ಕೆಲಸದಲ್ಲೂ ಅಭಿವೃದ್ಧಿಯನ್ನು ಕಾಣಬಹುದು.ಅದೇ ರೀತಿ ಏಕಾಗ್ರತೆ ಮತ್ತು ಜ್ಞಾನವನ್ನು ವೃದ್ಧಿಸಿ ಅದು ಮನೆಯಲ್ಲಿ ಋಣಾತ್ಮಕ ಶಕ್ತಿಯು ನಾಶವಾಗಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತೆ.

ಇನ್ನು ಮನೆಯಲ್ಲಿ ಐಶ್ವರ್ಯ ತುಂಬುವುದು ಶೂದ್ರ ಶಕ್ತಿಗಳಿಂದ ಹಾಗೂ ಕೆಡಕು ಆಗುವುದನ್ನು ತಡೆಯುವುದು,ವಿಘ್ನಗಳ ನಿವಾರಣೆ ಹಾಗೂ ವಾಸ್ತು ದೋಷ ನಿವಾರಣೆಯಾಗುವುದು.ಕೈಗೊಂಡ ಉದ್ಯಮಗಳಲ್ಲಿ,ಬಿಸಿನೆಸ್ ಗಳಲ್ಲಿ ಹೆಚ್ಚು ಲಾಭ ಬರುವುದು.ವೈರಿಗಳನ್ನು ನಾಶ ಮಾಡುವುದು, ಮಾಟ ಮಂತ್ರ ಭೂತ,ಪಿಶಾಚಿ,ದೆವ್ವ ಮತ್ತು ಪೀಡೆ ಮೊದಲಾದ ದುಷ್ಟ ಶಕ್ತಿಗಳನ್ನು ದೂರಮಾಡುವುದು.ಶ್ರೀ ಗಣಪತಿಯ ಅನುಗ್ರಹವನ್ನು ಪಡೆಯಬಹುದು.ನೀವು ಈ ವಿಗ್ರಹವನ್ನು ಗುರು ಮೇಖನ ಪ್ರಾಣ ಪ್ರತಿಷ್ಠಾಪನೆ ಮಾಡಿಸಿ ಪಡೆದರೆ ಇನ್ನೂ ಹೆಚ್ಚಿನ ಫಲವನ್ನು ಪಡೆಯಬಹುದು.

ಒಂದು ಎಕ್ಕದ ಗಿಡದಿಂದ ಇಷ್ಟೆಲ್ಲಾ ಪ್ರಾಪ್ತಿಯಾಗುತ್ತದೆ,ಮನೆಯಲ್ಲಿ ನಾವು ಹೇಳಿರುವಂತಹ ಈ ಒಂದು ಕೆಲಸವನ್ನು ಎಕ್ಕದ ಗಿಡದಿಂದ ಮಾಡಿ ಖಂಡಿತವಾಗಿಯೂ ಯಶಸ್ಸು ನಿಮ್ಮದಾಗುತ್ತೆ.ಅಷ್ಟ ಐಶ್ವರ್ಯ ಅಭಿವೃದ್ಧಿ,ಹಣಕಾಸಿನ ವಿಚಾರದಲ್ಲಿ ನೀವು ಮುಂದೆ ಬರ್ತೀರಾ,ಏನೇ ಕೆಲಸ ಮಾಡಿದರೂ ಒಳ್ಳೆಯದಾಗುತ್ತೆ,ಮಾಡುವಂತಹ ಎಲ್ಲ ಕಾರ್ಯಗಳಲ್ಲು ಕೂಡ ಯಶಸ್ಸು ಸಿಗುತ್ತೆ..

Leave A Reply

Your email address will not be published.