ಈ ಕಾಯಿಲೆ ಇದ್ದವರು ರಾಗಿ ಮುದ್ದೆ ಯಾವುದೇ ಕಾರಣಕ್ಕೂ ತಿನ್ನಬೇಡಿ!

ಮಧುಮೇಹಿಗಳು ಆಹಾರ ಕ್ರಮದಲ್ಲಿ ರಾಗಿಯನ್ನು ಸೇರ್ಪಡೆ ಮಾಡಿಕೊಂಡರೆ ಅದು ತುಂಬಾ ಒಳ್ಳೆಯದು.ಹಲವಾರು ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಹೊಂದಿರುವ ರಾಗಿಯು ಆರೋಗ್ಯ ರಕ್ಷಣೆ ಮಾಡುವಲ್ಲಿ ತುಂಬಾ ಲಾಭಕಾರಿ ಹಾಗೂ ಅನಾರೋಗ್ಯಗಳನ್ನು ದೂರವಿಡುವುದು. ಅದರಲ್ಲೂ ಮಧುಮೇಹದ ಸಮಸ್ಯೆಯು ಇರುವಂತಹ ಜನರು ಇದನ್ನು ಸೇವನೆ ಮಾಡಿದರೆ ಅದರಿಂದ ತುಂಬಾ ಲಾಭವಾಗಲಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮಧುಮೇಹಿಗಳಿಗೆ ತುಂಬಾ ಸಮಸ್ಯೆ. ಇಂತಹವರು ರಾಗಿಯನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿದರೆ ಅದರಿಂದ ದೇಹದ ಆರೋಗ್ಯವನ್ನು ಕಾಪಾಡಲು ಸಹಕಾರಿ ಆಗಿರುವುದು. … Read more

ರಕ್ಷಾಬಂಧನ ಆಚರಣೆ ಆಗಸ್ಟ್ 30 or 31ಕ್ಕೂ? ನೂಲು ಹುಣ್ಣಿಮೆ ಯಾವಾಗ?

ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಹುಣ್ಣಿಮೆ ಪ್ರಾರಂಭವಾಗುತ್ತದೆ. ಆಗಸ್ಟ್ 30ನೇ ತಾರೀಕು ಬೆಳಗ್ಗೆ 10:59 ನಿಮಿಷಕ್ಕೆ ಹುಣ್ಣಿಮೆ ಪ್ರಾರಂಭವಾಗುತ್ತದೆ. ಆಗಸ್ಟ್ 31ನೇ ತಾರೀಕು ಗುರುವಾರ ಬೆಳಗ್ಗೆ 7:06 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಈ ವರ್ಷದ ರಕ್ಷಾ ಬಂಧನ ಸಮಯದಲ್ಲಿ ಭದ್ರ ಕಾಲದ ನೆರಳು ಇರುತ್ತದೆ.ಹಾಗಾಗಿ ಅಕ್ಕ ತಂಗಿಯರು ಯಾವಾಗ ರಕ್ಷಾ ಬಂಧನವನ್ನು ಕಟ್ಟಬೇಕು ಎನ್ನುವುದನ್ನು ಪೂರ್ತಿಯಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. 2023ರಲ್ಲಿ ಬಂದಿರುವ ಈ ರಕ್ಷಾ ಬಂಧನ ಹಲವಾರು ಜನರ ಮನಸ್ಸಲ್ಲಿ ಕೆಲವು ಕನ್ಫ್ಯೂಷನ್ ಗಳು ಇವೆ.ಈ ಬಾರಿ … Read more

ಸತ್ತ ನಂತರ ನಿಮ್ಮ ಆತ್ಮ ಹೇಗೆ ಯಮಲೋಕಕ್ಕೆ ಹೋಗುತ್ತದೆ!

ಹುಟ್ಟು ಎಂದ ಮೇಲೆ ಸಾವು ಇರಲೇಬೇಕು. ಸಾವಿನ ನಂತರ ಆತ್ಮವು ದೇಹವನ್ನು ತೊರೆದಾಗ ಅದು ಸ್ವಲ್ಪ ಸಮಯದವರೆಗೆ ಸುಪ್ತಾವಸ್ಥೆಯಲ್ಲಿರುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆತ್ಮವು ಪ್ರಜ್ಞೆಯನ್ನು ಮರಳಿ ಪಡೆದ ನಂತರ ತನ್ನ ದೇಹವನ್ನು ಕಂಡು ದುಃಖಪಡುತ್ತದೆ. ದುಃಖದಲ್ಲಿರುವ ತನ್ನ ಕುಟುಂಬವನ್ನು ಕಂಡು ಅದು ಕೂಡ ಮರುಕವನ್ನು ವ್ಯಕ್ತಪಡಿಸುತ್ತದೆ. ತನ್ನ ಕುಟುಂಬದೊಂದಿಗೆ ಮಾತನಾಡಲು ಪ್ರಯತ್ನಿಸುತ್ತದೆ ಮತ್ತು ತನ್ನ ದೇಹವನ್ನು ಮರಳಿ ಸೇರಲು ಇಚ್ಛಿಸುತ್ತದೆ. ಸಾವಿನ ನಂತರ ಆತ್ಮ ಹೇಗಿರುತ್ತದೆ:–ಆತ್ಮವು ಪ್ರಜ್ಞೆಯನ್ನು ಪಡೆದಾಕ್ಷಣ ಯಮದೂತರು ಬಂದು ಆತ್ಮವನ್ನು ತಮ್ಮೊಂದಿಗೆ … Read more

ಇಂದು 2ನೇ ಶ್ರಾವಣ ಶನಿವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗುರುಬಲ ಶುರು

ನಮಸ್ಕಾರ ಸ್ನೇಹಿತರೇ ನೆನ್ನೆ ಬಹಳ ವಿಶೇಷ ವಾದಂತಹ ವರ ಮಹಾಲಕ್ಷ್ಮಿ ಹಬ್ಬ ಮುಗಿದಿದೆ. ಇಂದು ಶ್ರಾವಣ ಶನಿವಾರ ಎರಡನೇ ಶ್ರಾವಣ ಶನಿವಾರ ಇಂದಿನಿಂದ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟ ಹಾಗು ರಾಜ ಯೋಗ ಪ್ರಾಪ್ತಿ ಆಗುತ್ತಿದೆ. ಹೌದು, ಆಗಸ್ಟ್ ಇಪ್ಪತ್ತಾರನೇ ತಾರೀಖು ಬಹಳ ಭಯಂಕರ ವಾದಂತಹ ಶನಿವಾರ ದಿಂದ ಈ ರಾಶಿಯವರ ಅದೃಷ್ಟ ಬದಲಾಗುತ್ತಾ ಹೋಗುತ್ತದೆ. ರಾಶಿ ಮಂಡಲ ದಲ್ಲಿ ಆಗುವಂತಹ ಕೆಲವೊಂದು ವಿಶಿಷ್ಟವಾದ ಬದಲಾವಣೆಯಿಂದ ಈ ರಾಶಿಯವರು ಬಹಳಷ್ಟು ಪ್ರಯೋಜನ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಯಾವೆಲ್ಲ?ರಾಶಿಯವರಿಗೆ … Read more

ಇಂದು ಆಗಸ್ಟ್ 25 ವಿಶೇಷವಾದ ವರಮಹಾಲಕ್ಷ್ಮಿ ಹಬ್ಬ 10 ರಾಶಿಯವರಿಗೆ ಲಕ್ಷ್ಮೀ ಕೃಪೆ ತಿರುಕನು ಶ್ರೀಮಂತ ರಾಜಯೋಗ ಗುರುಬಲ.

ಎಲ್ಲರಿಗೂ ನಮಸ್ಕಾರ ಇವತ್ತು ಆಗಸ್ಟ್ ಇಪ್ಪತೈದು ವಿಶೇಷ ಮಾತ ಶುಭ ಶುಕ್ರವಾರ ಮತ್ತು ಇವತ್ತು ವರ ಮಹಾಲಕ್ಷ್ಮಿ ಹಬ್ಬ ವಿದೆ ಈ ಒಂದು ಎಂಬ ಬಹಳ ವಿಶೇಷ ವಾಗಿತ್ತು. ಹಿಂದಿನಿಂದ ಯಾವತ್ತೂ ರಾಶಿ ಗುರುಬಲ ಮತ್ತು ವೈಷ್ಣವ ಸಂಪೂರ್ಣ ವಾದ ಕೃತಿ ಆಗುತ್ತಿ ಲಕ್ಷ್ಮಿ ದೇವಿಯ ಮತ್ತು ತಾಯಿ ಚಾಮುಂಡೇಶ್ವರಿಯ ಅನುಗ್ರಹ ಇಂದಿನಿಂದ ಈ ರಾಶಿಯವರಿಗೆ ಸಿಗ್ತಾ ಇದೆ ಅಂತ ಹೇಳ ಬಹುದು. ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ ಈ ರಾಶಿಯವರು ಇಂದಿನಿಂದ ಅ ಗ ವ … Read more

ಮತ್ತೆ ಕೂದಲು ಬರಲು ಪ್ರಾರಂಭ ಇದನ್ನು ತಲೆಗೆ ಹಚ್ಚಿ ನೋಡಿ ಕೂದಲು ಉದುರುವಿಕೆ!

ನಮ್ಮ ತಲೆ ಕೂದಲು ಕಪ್ಪು ಬಣ್ಣದಲ್ಲಿ ನೋಡಲು ಸೊಂಪಾಗಿದ್ದರೆ, ನಮ್ಮ ಅಂದ ಕೂಡ ಹೆಚ್ಚಾಗುತ್ತದೆ. ನಾವು ಕೂಡ ನೋಡಲು ಸುಂದರ ವಾಗಿ ಕಾಣುತ್ತೇವೆ. ಆದರೆ ಇತ್ತೀಚಿನ ಯುವ ಜನತೆ ಈ ಭಾಗ್ಯವನ್ನು ಪಡೆದಿಲ್ಲ ಬಿಡಿ. ಏಕೆಂದರೆ ತುಂಬಾ ಚಿಕ್ಕ ವಯಸ್ಸಿಗೆ ತಲೆ ಕೂದಲು ಉದುರಿ ಹೋಗುತ್ತಿದೆ. ತಲೆ ಕೂದಲಿನ ಸೌಂದರ್ಯ ಮತ್ತು ದಟ್ಟಣೆ ಇಲ್ಲದೆ ಇರುವ ವ್ಯಕ್ತಿಯನ್ನು ನೋಡಿದರೆ ವಯಸ್ಸಾದಂತೆ ಕಾಣುತ್ತದೆ. ನೈಸರ್ಗಿಕ ವಾಗಿ ನಮ್ಮ ತಲೆ ಕೂದಲನ್ನು ಮೊದಲಿನಂತೆ ಉಳಿಸಿಕೊಳ್ಳಲು ಹಲವು ಮಾರ್ಗಗಳಿವೆ. ಅದರಲ್ಲಿ ನಿಸರ್ಗದತ್ತವಾದ … Read more

ತೊಂಡೆಕಾಯಿ ಒಮ್ಮೆ ತಿನ್ನಿ ಸಾಕು ಯಾಕಂದ್ರೆ!

ಸಾಮಾನ್ಯವಾಗಿ ತೊಂಡೆಕಾಯಿಯನ್ನು ಮಿನಿ ಸೌತೆಕಾಯಿ ಎಂದು ಕರೆಯುತ್ತಾರೆ.ತೊಂಡೆಕಾಯಿಯನ್ನು ಕತ್ತರಿಸುವಾಗ ಬರುವ ಅಂಟಾದ ದ್ರವ. ಆದ್ದರಿಂದ ಜನರು ಸೇವನೆ ಮಾಡಲು ಇಷ್ಟ ಪಡುವುದಿಲ್ಲ. ಹಿಂದಿನ ಕಾಲದಿಂದಲೂ ಕೂಡ ಔಷಧಿ ಪದ್ಧತಿಯಲ್ಲಿ ತೊಂಡೆಕಾಯಿ ಬಳ್ಳಿ ಎಲೆ ಬೇರು ಮತ್ತು ಕಾಯಿಗಳನ್ನು ಗಿಡಮೂಲಿಕೆ ರೀತಿ ಸಾಕಷ್ಟು ಅರೋಗ್ಯ ಸಮಸ್ಸೆಗಳಿಗೆ ಪರಿಹಾರವಾಗಿ ಬಳಸುತ್ತಾ ಬಂದಿದ್ದಾರೇ. ತೊಂಡೆಕಾಯಿ ಬಹಳ ಅಚ್ಚುಕಟ್ಟಾಗಿ ಪರಿಹಾರ ಒದಗಿಸುತ್ತದೆ. ಇದರಲ್ಲಿ ಸಾಕಷ್ಟು ನಾರಿನಂಶ ಸಿಗುವುದರಿಂದ ಹಾಗೂ ನಾರಿನಂಶ ಅಧಿಕವಾಗಿರುವುದರಿಂದ ಮನುಷ್ಯನ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಾಕಷ್ಟು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತದೆ. ದೇಹದಲ್ಲಿ … Read more

ಇಂದಿನ ಮಧ್ಯರಾತ್ರಿಯಿಂದ 5 ವರ್ಷ ಗಜಕೇಸರಿ ಯೋಗ 7 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರ!

ಎಲ್ಲರಿಗೂ ನಮಸ್ಕಾರ. ಇಂದಿನ ಮಧ್ಯರಾತ್ರಿಯಿಂದ ಐದು ವರ್ಷಗಳ ವರೆಗೂ ಗಜಕೇಸರಿ, ಯೋಗ ಏಳು ರಾಶಿಯವರಿಗೆ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ತಿರುಪತಿ ತಿಮ್ಮಪ್ಪನ ಕೃಪೆಯಿಂದ ಕೈ ಹಿಡಿಯ ಲಿದೆ. ಅದೃಷ್ಟ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಆರ್ಥಿಕ ಪ್ರಗತಿಯ ಲಕ್ಷಣಗಳಿವೆ. ಈ ಸಮಯ ದಲ್ಲಿ ವೃತ್ತಿಯ ಲ್ಲಿ ಹೊಸ ಜವಾಬ್ದಾರಿ ಗಳು ಪ್ರಯೋಜನಕಾರಿ ಯಾಗುತ್ತವೆ ಮತ್ತು ಧನಾತ್ಮಕ ಫಲಿತಾಂಶ ಗಳನ್ನು ನೀಡ ಲಾಗುವುದು. ವ್ಯಾಪಾರ ದಿಂದ ಲಾಭ ವನ್ನು … Read more

ಈ ಸೊಪ್ಪು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ ವೈದಿಕ ಲೋಕದ ಅದ್ಭುತ 

ನಿಮಗೆ ಹೈಬ್ರಿಡ್ ಕೊತ್ತಂಬರಿ ಸೊಪ್ಪು, ನಾಟಿ, ಕೊತ್ತಂಬರಿ ಸೊಪ್ಪು ಬಳಸಿ ಗೊತ್ತಿರ ಬಹುದು ಎಂದಾದರೂ ಇದ ಕ್ಕೆ ಪರ್ಯಾಯ ವಾಗಿ ಕಾಡು ಕೊತ್ತಂಬರಿ ಸೊಪ್ಪು ಬಳಸಿದ್ದೀರಾ? ಇದ ಕ್ಕೆ ಹಳ್ಳಿ ಗಳಲ್ಲಿ ಈ ಸೊಪ್ಪ ನ್ನು ಯಾರು ಬೆಳೆಯುವುದು ಬೇಡ. ಅದೇ ನೆಲ ದಲ್ಲಿ ಬೆಳೆದಿರುತ್ತದೆ. ಇದು ಕೊತ್ತಂಬರಿ ಸೊಪ್ಪಿಗಿಂತ ಲು ಅಧಿಕ ಸುವಾಸನೆ ಬೀರುವುದರಿಂದ ಇದನ್ನು ಬಿರಿಯಾನಿ, ಪಲಾವ್ ಮುಂತಾದ ಅಡುಗೆಗಳ ಲ್ಲಿ ಬಳಸುತ್ತಾರೆ. ಇದನ್ನು ಔಷಧೀಯ ಸಸ್ಯ ವಾಗಿ ಕೂಡ ಬಳಸ ಲಾಗುತ್ತದೆ. ನೀವು … Read more

3 ಮಲಗಳು 6 ಜಲಗಳು ಏನಿದು ಆರೋಗ್ಯದ ಗುಟ್ಟು!

ಮಲ ಎಂದರೆ ಮಲ ವಿಸರ್ಜನೆ ಹಾಗು ಜಲ ಎಂದರೆ ಮೂತ್ರ ವಿಸರ್ಜನೆ. ಒಬ್ಬ ಮನುಷ್ಯ ನಾರ್ಮಲ್ ಆಗಿ ಇದ್ದಾನೆ ಎಂದರೆ ಒಂದು ದಿನದಲ್ಲಿ 3 ಸರಿ ಮಲ ವಿಸರ್ಜನೆ ಆಗುವುದು ನಾರ್ಮಲ್ ಹಾಗು ಒಬ್ಬ ವ್ಯಕ್ತಿ ಅರೋಗ್ಯವಾಗಿ ಇದ್ದಾನೆ ಎಂದರೆ 6 ಸರಿ ಮೂತ್ರ ವಿಸರ್ಜನೆ ಮಾಡಬೇಕು. ಈ ರೀತಿ ಮಾಡಿದರೆ ನೀವು ಅರೋಗ್ಯವಾಗಿ ಇದ್ದೀರಿ ಎಂದು ಅರ್ಥ. 6 ಸರಿ ಮೂತ್ರ ವಿಸರ್ಜನೆ ಮಾಡಿದರೆ ನೀವು ನಿಮ್ಮ ದೇಹಕ್ಕೆ ತೆಗೆದುಕೊಂಡಿರುವ ನೀರು ಸರಿಯಾಗಿದೆ ಎಂದು ಅರ್ಥ. … Read more