3 ಮಲಗಳು 6 ಜಲಗಳು ಏನಿದು ಆರೋಗ್ಯದ ಗುಟ್ಟು!

ಮಲ ಎಂದರೆ ಮಲ ವಿಸರ್ಜನೆ ಹಾಗು ಜಲ ಎಂದರೆ ಮೂತ್ರ ವಿಸರ್ಜನೆ. ಒಬ್ಬ ಮನುಷ್ಯ ನಾರ್ಮಲ್ ಆಗಿ ಇದ್ದಾನೆ ಎಂದರೆ ಒಂದು ದಿನದಲ್ಲಿ 3 ಸರಿ ಮಲ ವಿಸರ್ಜನೆ ಆಗುವುದು ನಾರ್ಮಲ್ ಹಾಗು ಒಬ್ಬ ವ್ಯಕ್ತಿ ಅರೋಗ್ಯವಾಗಿ ಇದ್ದಾನೆ ಎಂದರೆ 6 ಸರಿ ಮೂತ್ರ ವಿಸರ್ಜನೆ ಮಾಡಬೇಕು. ಈ ರೀತಿ ಮಾಡಿದರೆ ನೀವು ಅರೋಗ್ಯವಾಗಿ ಇದ್ದೀರಿ ಎಂದು ಅರ್ಥ.

6 ಸರಿ ಮೂತ್ರ ವಿಸರ್ಜನೆ ಮಾಡಿದರೆ ನೀವು ನಿಮ್ಮ ದೇಹಕ್ಕೆ ತೆಗೆದುಕೊಂಡಿರುವ ನೀರು ಸರಿಯಾಗಿದೆ ಎಂದು ಅರ್ಥ. ಇದರಿಂದ ಮುಂದೆ ನಿಮಗೆ ಯಾವುದೇ ರೀತಿಯ ಕಾಯಿಲೆ ಬರುವುದಿಲ್ಲ ಎಂದು ಅರ್ಥ. ಒಂದು ವೇಳೆ ಸರಿಯಾಗಿ ಆಗದೆ ಇದ್ದರೆ ಹತ್ತಿರದ ವೈದ್ಯರನ್ನು ಭೇಟಿ ಮಾಡಿದರೆ ತುಂಬಾ ಒಳ್ಳೆಯದು.

Leave a Comment