ಇದೆ ಅಕ್ಟೋಬರ್ 14 ವರ್ಷದ ಕೊನೆಯ ಸೂರ್ಯಗ್ರಹಣ! ಈ ನಾಲ್ಕು ರಾಶಿಯವರಿಗೆ ದೊಡ್ಡ ಎಚ್ಚರಿಕೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ವರ್ಷದ ಎರಡನೆಯ ಹಾಗು ಈ ವರ್ಷದ ಕೊನೆಯ ಸೂರ್ಯಗ್ರಹಣ ನಡೆಯುತ್ತಿದೆ. ಈ ಗ್ರಹಣ ದಿಂದಾಗಿ ಈ ನಾಲ್ಕು ರಾಶಿಯವರಿಗೆ ದೊಡ್ಡ ಎಚ್ಚರಿಕೆಯ ನ್ನು ನೀಡಿದೆ. ಈ ನಾಲ್ಕು ರಾಶಿಯ ಜನರು ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಜೀವನ ವೇ ಸರ್ವನಾಶ ವಾಗಲಿದೆ. ಆದರೆ ಉಳಿದ ಎಂಟು ರಾಶಿ ಗಳಿಗೆ ಅದೃಷ್ಟ ವೋ ಅದೃಷ್ಟ ಈ ಎಂಟು ರಾಶಿ ಗಳಲ್ಲಿ ಈ ಕೆಲಸ ಮಾಡುವ ಜನರಿಗೆ ಮಾತ್ರ ಹಿಡಿದ ಎಲ್ಲ … Read more

ಅಕ್ಟೊಬರ್ 5 ಭಯಂಕರ ಗುರುವಾರ 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುರಾಯರ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ನಾಳೆ ಅಕ್ಟೋಬರ್ ಐದನೇ ತಾರೀಖು ಗುರುವಾರ ನಾಳೆಯ ಮಧ್ಯರಾತ್ರಿಯಿಂದ ಗುರು ರಾಘವೇಂದ್ರ ಸ್ವಾಮಿಯ ಕೃಪೆಯಿಂದ ಮೂರು ರಾಶಿಯವರಿಗೆ ಐದು ವರ್ಷಗಳ ವರೆಗೂ ಗುರುಬಲ ಬೇಡ ಬೇಡ ಅಂದ ರೂ ದುಡ್ಡು. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ ಈ ರಾಶಿಯವರಿಗೆ ಈ ಸಮಯ ಪ್ರಯೋಜನಕಾರಿ ಯಾಗಲಿದೆ ಮತ್ತು ಇವರ ಯಶಸ್ಸಿನ ಸಾಧ್ಯತೆಗಳು ಸಹ ಹೆಚ್ಚಾಗುತ್ತವೆ. ಈ ಅವಧಿಯ ಲ್ಲಿ ನೀವು ಧೈರ್ಯಶಾಲಿ ಗಳಾಗಿ ರುತ್ತೀರ ಮತ್ತು ಇದರಿಂದಾಗಿ … Read more

ಪದೇ ಪದೇ ವಾಂತಿಯಾಗುತ್ತಿದ್ದರೆ ಎಚ್ಚರ!

ವಾಂತಿ ವಿಪರೀತ ಹಿಂಸೆ ನೀಡುತ್ತದೆ. ಪದೇ ಪದೇ ಬರುವ ವಾಂತಿಯಿಂದ ಸುಸ್ತಾಗುತ್ತದೆ. ಬೆಳಿಗ್ಗೆ ಎದ್ದಾಗ ಕೆಲವರಿಗೆ ವಾಂತಿ ಬಂದ್ರೆ ಮತ್ತೆ ಕೆಲವರಿಗೆ ಪ್ರಯಾಣದ ವೇಳೆ ವಾಂತಿ ಕಾಣಿಸುತ್ತದೆ. ಇದಕ್ಕೆ ಮನೆಯಲ್ಲಿಯೇ ಅನೇಕ ಔಷಧಿಯಿದೆ. ವಾಂತಿ ಒಂದು ರೋಗವಲ್ಲ.  ಒಂದು ಎರಡು ಬಾರಿ ವಾಂತಿಯಾದ್ರೆ ಸಹಿಸಿಕೊಳ್ಳಬಹುದು. ಆದ್ರೆ ನಾಲ್ಕೈದು ಬಾರಿ ವಾಂತಿಯಾದ್ರೆ ಕಷ್ಟವಾಗುತ್ತದೆ. ಒಮ್ಮೊಮ್ಮೆ ಏನೇ ಆಹಾರ ತಿಂದ್ರೂ ವಾಪಸ್ ಬರುತ್ತದೆ. ಕೊನೆ ಕೊನೆಗೆ ನೀರು ಕುಡಿದ್ರೂ ವಾಪಸ್ ಬರುತ್ತದೆ. ವಾಂತಿಯಿಂದ ಸುಸ್ತಾಗಿ ಆಸ್ಪತ್ರೆ ಸೇರುವುದಿದೆ. ವಾಂತಿ ಮನುಷ್ಯನನ್ನು … Read more

ನಿಮ್ಮ ಕೈಲಿ ಹಣ ಉಳೀತಾ ಇಲ್ವಾ? ಇದಕ್ಕೆ ಏನು ಮಾಡಬೇಕು ಗೊತ್ತಾ?

ಎಷ್ಟೇ ಹಣ ಕೈಗೆ ಬಂದರೂ ಅದು ನಮ್ಮ ಬಳಿ ಉಳಿಯುವುದಿಲ್ಲ. ಹಣ ಬಂದಾಕ್ಷಣ ಒಂದಲ್ಲ, ಒಂದು ರೀತಿಯಲ್ಲಿ ಖರ್ಚಾಗಿ ಹೋಗುತ್ತದೆ. ಹಣ ಬರುವ ಮೊದಲೇ, ಅದು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ನಿರಂತರ ಪರಿಶ್ರಮದ ನಂತರವೂ, ಭವಿಷ್ಯಕ್ಕಾಗಿ ಹಣವನ್ನು ಸಂಗ್ರಹಿಸದಿದ್ದರೆ, ಮಾನಸಿಕ ಒತ್ತಡ ಪ್ರಾರಂಭವಾಗುತ್ತದೆ. ಸಾಕಷ್ಟು ಕಠಿಣ ಪರಿಶ್ರಮದ ನಂತರವೂ, ನೀವು ಕೆಲಸದಲ್ಲಿ ಯಶಸ್ಸು ಪಡೆಯದಿದ್ದರೆ ಅಥವಾ ಮನೆಯಲ್ಲಿ ಹಣ ನಿಲ್ಲದಿದ್ದರೆ, ಈ ಎಲ್ಲಾ ಸಮಸ್ಯೆಗಳಿಗೆ ಅನೇಕ ಪರಿಹಾರಗಳನ್ನು ನೀಡಲಾಗಿದೆ, ಇದರಿಂದ ನೀವು ಒತ್ತಡದಂತಹ ಸಮಸ್ಯೆಗಳನ್ನು ಮತ್ತು … Read more

ನಿಂಬೆ ಹಣ್ಣಿನ ಸೇವನೆಯಿಂದ ಸಕ್ಕರೆ ಕಾಯಿಲೆ ನಿಮ್ಮ ಜೀವನದಲ್ಲಿ ಯಾವತ್ತು ಬರಲ್ಲ!

ನಿಂಬೆಹಣ್ಣಿನ ಬಳಕೆ ಕೊರೊನ ಕಾಲದಿಂದ ಹೆಚ್ಚಾಗಿದೆ. ಏಕೆಂದರೆ ಇದರಲ್ಲಿ ವಿಟಮಿನ್ ‘ಸಿ’ ಇದೆ ಎನ್ನುವ ಕಾರಣಕ್ಕೆ. ಇದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಎನ್ನುವ ಮಾತಿದೆ. ಆದರೆ ನಿಂಬೆಹಣ್ಣಿನಲ್ಲಿ ಕೇವಲ ಇಷ್ಟು ಮಾತ್ರವಲ್ಲ ಬೇರೆ ಬೇರೆ ಬಗೆಯ ಆರೋಗ್ಯಕರ ಅಂಶಗಳು ಸಹ ಅಡಗಿರುತ್ತವೆ. ಅದರಲ್ಲೂ ಸಕ್ಕರೆ ಕಾಯಿಲೆ ಇರುವವರಿಗೆ ನಿಂಬೆಹಣ್ಣಿನಿಂದ ಪ್ರಯೋಜನ ಜಾಸ್ತಿ ಎಂದು ತಿಳಿದುಬಂದಿದೆ. ಆದರೆ ಬಹುತೇಕ ಜನರಿಗೆ ಇದರ ಅರಿವೇ ಇಲ್ಲ. ಒಂದು ವೇಳೆ ನೀವು ಕೂಡ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ ನಿಮ್ಮ … Read more

ನರಿಯ ಶಕುನ!

ನರಿ ಅನ್ನು ಜಂಬುಕ ಎಂದು ಕೂಡ ಕರೆಯುತ್ತಾರೆ.ಈ ನರಿಯು ಕೆಲವು ಕಡೆ ಮಾತ್ರ ಕಾಣುತ್ತದೆ. ಈ ನರಿಯ ಶುಭ ಹಾಗು ಅಶುಭ ಶಕುನಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮೊದಲು ನರಿಯು ಇಂದ್ರ ದಿಕ್ಕಿನಲ್ಲಿ ನಿಂತು ಕೂಗಿದರೆ ಶತ್ರುವಿಗೆ ಪರಜಯವಾಗುವುದು. ಅಗ್ನೇಯ ದಿಕ್ಕಿನಲ್ಲಿ ನರಿ ನಿಂತುಕೊಂಡು ಕೂಗಿದರೆ ಬಂಧುಗಳ ಆಗಮನ ಆಗುವುದು. ಹಾಗೆಯೇ ದಕ್ಷಿಣ ದಿಕ್ಕಿನಲ್ಲಿ ನರಿ ಏನಾದರು ನಿಂತು ಕೂಗಿದರೆ ಉಡುಗೊರೆ ದೊರೆಯುವುದು. ಒಂದು ವೇಳೆ ನರಿಯು ನೈರುತ್ಯ ದಿಕ್ಕಿನಲ್ಲಿ ನಿಂತು ಕೂಗಿದರೆ ದ್ರವ್ಯ ನಾಶವಾಗುವುದು. … Read more

ಇಂದು ಅಕ್ಟೋಬರ್ 4 ಬುಧವಾರ ಇಂದಿನಿಂದ 26 ವರ್ಷ ರಾಜಯೋಗ 3ರಾಶಿಯವರಿಗೆ ಬೇಡ ಅನ್ನುವಷ್ಟು ದುಡ್ಡು

ಎಲ್ಲರಿಗೂ ನಮಸ್ಕಾರ ಇಂದು ಅಕ್ಟೋಬರ್ ನಾಲ್ಕನೇ ತಾರೀ ಕು ಬುಧವಾರ ಇಂದಿನಿಂದ 26 ವರ್ಷ ರಾಜ ಯೋಗ ಕುಬೇರ ದೇವನ ಕೃಪೆಯಿಂದ ಮೂರು ರಾಶಿಯವರಿಗೆ ಬೇಡ ಅನ್ನುವ ಷ್ಟು ದುಡ್ಡು. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುವು ಅಂತ ನೋಡೋಣ ಬನ್ನಿ. ಈ ಅವಧಿಯ ಲ್ಲಿ ವ್ಯಕ್ತಿ ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆಯಿದೆ ಅಲ್ಲದೆ.ವ್ಯಾಪಾರ ದಲ್ಲಿ ಲಾಭ ವು ಇರುತ್ತ ದೆ. ದಾಂಪತ್ಯ ಜೀವನ ಸುಖಮಯ ವಾಗಿರುತ್ತದೆ. ಪೂರ್ವೀಕರ ಆಸ್ತಿಯ ಲ್ಲಿ ಲಾಭ ವಾಗಲಿದೆ. ಕೆಲಸದ … Read more

ಈ ಚಮತ್ಕರಿ ಗಿಡವನ್ನು ಮನೆಯಲ್ಲೆ ಬೆಳೆಸಿರಿ ಕಿಡ್ನಿ ಸ್ಟೋನ್ ಗೆ ಇದು ರಾಮಬಾಣ!

ಪಟಪಟೆ ಎಲೆ ಅಥವಾ ಕಾಡು ಬಸಳೆಯನ್ನು ಪುಸ್ತಕದಲ್ಲಿ ಇಟ್ಟರೆ ಬೇರು ಬರುತ್ತದೆ ಎಂದು ಚಿಕ್ಕ ವಯಸ್ಸಿನಲ್ಲಿ ಮಾತನಾಡಿಕೊಳ್ಳುವುದಿತ್ತು. ಆದರೆ ಈ ಕಾಡು ಬಸಳೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಸಾಮಾನ್ಯವಾಗಿ ಈ ಕಾಡು ಬಸಳೆಯನ್ನು ಆಫೀಸ್ ಅಥವಾ ಮನೆಗಳಲ್ಲಿ ಅಲಂಕಾರಿಕ ಗಿಡವಾಗಿ ನೆಡುತ್ತಾರೆ. ಆಯುರ್ವೇದದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಕಾಡು ಬಸಳೆ ಸಸ್ಯವು 150 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ಹಿಸ್ಟಮಿನ್ ವಿರೋಧಿ ಮತ್ತು ಅನಾಫಿಲ್ಯಾಕ್ಟಿಕ್ … Read more

ಸಕ್ಕರೆ ಕಾಯಿಲೆಗೆ ಬೆಸ್ಟ್ ತರಕಾರಿಗಳು ಇವುಗಳನ್ನು ಸೇವಿಸಿ ಯಾಕಂದ್ರೆ!

ಹಿಂದೆ ನಮ್ಮ ತಾತ ಅಜ್ಜಿಯರ ಕಾಲದಲ್ಲಿ ಸಕ್ಕರೆ ಕಾಯಿಲೆ ಎಂದರೆ ಶ್ರೀಮಂತರ ಕಾಯಿಲೆ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಇದು ತುಂಬಾ ಕಡಿಮೆ ಪ್ರಮಾಣದಲ್ಲಿ ಜನರಿಗೆ ಕಾಣಿಸುತ್ತಿತ್ತು. ಆದರೆ, ಈಗಿನ ಪ್ರಪಂಚದಲ್ಲಿ ಸಕ್ಕರೆಕಾಯಿಲೆ ಇಲ್ಲದಿರುವ ಮನುಷ್ಯರನ್ನು ಹುಡುಕಲೇ ಕಷ್ಟವಾಗುತ್ತದೆ. ಇಂದಿನ ಜೀವನ ಶೈಲಿ, ಆಹಾರ ಪದ್ಧತಿ,ಒತ್ತಡದ ಜೀವನ, ಬೊಜ್ಜು ಇವುಗಳಿಂದ ಸಕ್ಕರೆ ಕಾಯಿಲೆಯು ಹಲವು ಜನರನ್ನು ಬಾಧಿಸುತ್ತಿರುವುದು ಸುಳ್ಳಲ್ಲ. ವಯಸ್ಕರಷ್ಟೇ ಅಲ್ಲದೆ ಕೆಲವು ಈಗ ತಾನೆ ಜನಿಸಿದ ಶಿಶುಗಳಲ್ಲಿಯೂ ಕೂಡ ಸಕ್ಕರೆ ಕಾಯಿಲೆಯನ್ನು ನೋಡುತ್ತಿರುವುದು ದುರದೃಷ್ಟಕರ. ಇದು ಅನುವಂಶೀಯ … Read more

ಅಕ್ಟೋಬರ್ 2 ಸೋಮವಾರನಾಳೆಯಿಂದ 6 ದಿನಗಳಲ್ಲಿ 5 ರಾಶಿಯವರಿಗೆ ರಾಜಯೋಗ ಆರಂಭ!

ಎಲ್ಲರಿಗೂ ನಮಸ್ಕಾರ ನಾಳೆ ಅಕ್ಟೋಬರ್ ಎರಡನೇ ತಾರೀಖು ಸೋಮವಾರ ಮಂಜುನಾಥ ಸ್ವಾಮಿಯ ಕೃಪೆಯಿಂದ ನಾಳೆಯಿಂದ ಆರು ದಿನಗಳಲ್ಲಿ ರಾಜ ಯೋಗ ಆರಂಭ. ಐದು ರಾಶಿಯವರಿಗೆ ಕೈ ಹಿಡಿಯ ಲಿದೆ. ಅದೃಷ್ಟ ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ ಹೊಸ ವಾಹನ ವನ್ನು ಖರೀದಿಸುವುದರ ಜೊತೆ ಗೆ ಮನೆಯ ನವೀಕರಣ ಕಾರ್ಯ ವನ್ನು ಸಹ ಪ್ರಾರಂಭಿಸ ಬಹುದು. ಇಡೀ ಕುಟುಂಬ ಒಟ್ಟಾಗಿ ರುವುದು ಮತ್ತು ಎಲ್ಲಾದರು ಹೋಗಲು ಯೋಜಿಸುವಿರಿ. ನೀವು ಪಾಲುದಾರಿಕೆ … Read more