ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ವರ್ಷದ ಎರಡನೆಯ ಹಾಗು ಈ ವರ್ಷದ ಕೊನೆಯ ಸೂರ್ಯಗ್ರಹಣ ನಡೆಯುತ್ತಿದೆ. ಈ ಗ್ರಹಣ ದಿಂದಾಗಿ ಈ ನಾಲ್ಕು ರಾಶಿಯವರಿಗೆ ದೊಡ್ಡ ಎಚ್ಚರಿಕೆಯ ನ್ನು ನೀಡಿದೆ. ಈ ನಾಲ್ಕು ರಾಶಿಯ ಜನರು ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಜೀವನ ವೇ ಸರ್ವನಾಶ ವಾಗಲಿದೆ. ಆದರೆ ಉಳಿದ ಎಂಟು ರಾಶಿ ಗಳಿಗೆ ಅದೃಷ್ಟ ವೋ ಅದೃಷ್ಟ ಈ ಎಂಟು ರಾಶಿ ಗಳಲ್ಲಿ ಈ ಕೆಲಸ ಮಾಡುವ ಜನರಿಗೆ ಮಾತ್ರ ಹಿಡಿದ ಎಲ್ಲ ಕೆಲಸ ಗಳು ಯಶಸ್ಸು ಕಾಣ ಲಿದ್ದು, ಜೀವನ ದಲ್ಲಿ ಇಲ್ಲಿಯ ವರೆಗೂ ಮಾಡಿರುವ ಎಲ್ಲ ಸಾಲ ಗಳು ತೀರಿ ಕೋಟ್ಯಾಧಿಪತಿ ಗಳಾಗುವ ಅವಕಾಶ ಒದಗಿಸಿ ಮತ್ತು ಕೋಟ್ಯಾಧಿಪತಿ ಗಳಾಗಲಿದ್ದಾರೆ.
ಸೂರ್ಯ ಗ್ರಹಣ ವಾಗಲಿ ಅಥವಾ ಚಂದ್ರ ಗ್ರಹಣ ವಾಗಲಿ ಹಿಂದೂ ಸನಾತನ ಕಾಲದಿಂದಲೂ ಸಹ ಗ್ರಹ ಗಳಿಗೆ ವಿಶೇಷವಾದಂತಹ ಸ್ಥಾನಮಾನ ವಿಧಿ. ಈ ಗ್ರಹಣ ಗಳು ರಾಶಿಚಕ್ರದ ಮೇಲೆ ವ್ಯತಿರಿಕ್ತ ವಾದಂತಹ ಪರಿಣಾಮ ವನ್ನು ಉಂಟುಮಾಡ ಲಿದ್ದು, ಒಳ್ಳೆಯ ಪರಿಣಾಮ ಮಗು ಕೆಟ್ಟ ಪರಿಣಾಮ ಗಳು ಸದಾ ಕಾಡುತ್ತ ಲೇ ಇರುತ್ತವೆ. ದಿನ ಬೆಳಿಗ್ಗೆ ಹುಟ್ಟುವ ಸೂರ್ಯನಿಗೂ ಸಹ ಸೂರ್ಯಗ್ರಹಣ ತಪ್ಪಿದ್ದ ಲ್ಲ ಎನ್ನುವ ಗಾದೆ ಮಾತು ಕೂಡ ಇದೆ.
ಹಾಗೆ ಮನುಷ್ಯನ ಜೀವನ ದಲ್ಲಿ ಸುಖ ದುಖ ಕಷ್ಟ ಮತ್ತು ಸುಖ, ಶಾಂತಿ, ನೆಮ್ಮದಿ ಒಂದೇ ನಾಣ್ಯದ ಎರಡು ಮುಖ ಗಳಾಗಿವೆ. ಕಾಲಕಾಲ ಕ್ಕೆ ಒಂದಾದ ಮೇಲೆ ಒಂದ ನ್ನ ಅನುಭವಿಸ ಲೇಬೇಕು. ಬನ್ನಿ, ಇಷ್ಟ ಕ್ಕೂ ಯಾವ ನಾಲ್ಕು ರಾಶಿಯವರಿಗೆ ಈ ಗ್ರಹಣ ಗ್ರಹಚಾರ ಇದೆ ಹಾಗು ಯಾವ ರಾಶಿಯ ಜನರು ಎಚ್ಚರಿಕೆಯಿಂದ ಇರಬೇಕು. ಯಾವೆಲ್ಲಾ ರಾಶಿ ಗಳು ಅದೃಷ್ಟವಂತ ರಾಶಿ ಗಳು ಅದೃಷ್ಟವಂತ ಒಳ್ಳೆಯ ರಾಶಿಯಲ್ಲಿ ಬರುವ ಜನರು ಯಾವ ಕೆಲಸ ವನ್ನು ಮಾಡಬೇಕು ಹಾಗೂ ಗ್ರಹಣ ಕಾಲ ಯಾವಾಗ ಭಾರತದಲ್ಲಿ ಗ್ರಹಣ, ಎಲ್ಲಿ ಮತ್ತು ಯಾವ ಸಮಯ ದು ನಡೆಯುತ್ತ ದೆ ಎನ್ನುವ.
ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಅಕ್ಟೋಬರ್ 14 ರಂದು ಸಂಭವಿಸ ಲಿದೆ. ಗ್ರಹಣ ವು, ಕನ್ಯಾರಾಶಿ ಮತ್ತು ಚಿತ್ತ ನಕ್ಷತ್ರ ದಲ್ಲಿ ಸಂಭವಿಸುತ್ತದೆ. ನಂತರ ಈ ದಿನ ಮಹಾಲಯ ದಿನದಂದು ಸಂಭವಿಸುವ ಈ ಸೂರ್ಯಗ್ರಹಣ ವು ಅನೇಕ ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಶುಭ ವೆಂದು ಸಾಬೀತುಪಡಿಸುತ್ತದೆ
ಮೇಷರಾಶಿ ವರ್ಷದ ಕೊನೆಯ ಲ್ಲಿ ಸಂಭವಿಸ ಲಿರುವ ಸೂರ್ಯ ಗ್ರಹಣ ವು ಮೇಷ ರಾಶಿಯವರಿಗೆ ವಿಶೇಷವಾಗಿ ಒಳ್ಳೆಯದ ಲ್ಲ. ನಿಮ್ಮ ಜೀವನ ದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಹಣಕಾಸಿನ ನಷ್ಟದ ಬಲ ವಾದ ಸಾಧ್ಯತೆಯಿದೆ. ಖ್ಯಾತಿಯ ನಷ್ಟ ವಾಗಬಹುದು. ಈ ರಾಶಿಚಕ್ರ ಚಿಹ್ನೆಯ ಜನರು ತಮ್ಮ ವೃತ್ತಿಜೀವನ ದಲ್ಲಿ ಅನೇಕ ಸವಾಲುಗಳ ನ್ನು ಎದುರಿಸಬೇಕಾಗ ಬಹುದು.
ಸಿಂಹ ರಾಶಿ ವರ್ಷದ ಎರಡನೇ ಸೂರ್ಯಗ್ರಹಣ ವು ಸಿಂಹ ರಾಶಿಯ ಜನರ ಜೀವನ ದಲ್ಲಿ ದೊಡ್ಡ ಏರಿಳಿತ ಗಳನ್ನು ತರುತ್ತದೆ. ಸೂರ್ಯನ ಪ್ರಾಬಲ್ಯ ವಿರುವ ಸಿಂಹ ರಾಶಿಯ ಜನರು ಒಂದರ ನಂತರ ಒಂದರಂತೆ ಕೆಟ್ಟ ಸುದ್ದಿ ಗಳು ಪಡೆಯ ಬಹುದು. ಹಣಕಾಸಿನ ನಷ್ಟದ ಬಲ ವಾದ ಸಾಧ್ಯತೆಯಿದೆ. ಸಾಲ ಪಡೆಯುವ ಪರಿಸ್ಥಿತಿ ಬರಬಹುದು.
ಕನ್ಯಾ ರಾಶಿ ಈ ರಾಶಿಯವರಿಗೆ ವರ್ಷದ ಎರಡನೇ ಸೂರ್ಯಗ್ರಹಣ ವು ಹಲವು ಸವಾಲುಗಳ ನ್ನು ಒಡ್ಡುತ್ತದೆ. ಕನ್ಯಾ ರಾಶಿಯ ಜನರು ಒಂಟಿತನ ವನ್ನು ಅನುಭವಿಸುತ್ತಾರೆ. ಈ ರಾಶಿಚಕ್ರದ ಜನರು ಮಾನಸಿಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗ ಬಹುದು. ಆದ್ದರಿಂದ ವೈದ್ಯಕೀಯ ಸಲಹೆ ಪಡೆಯಲು ವಿಳಂಬ ಮಾಡ ಬೇಡಿ.
ತುಲಾ ರಾಶಿ ಸೂರ್ಯಗ್ರಹಣ ವು ತುಲಾ ರಾಶಿಯ ಜನರ ಮಾನಸಿಕ ಸ್ಥಿತಿಯ ಮೇಲೆ ಅಶುಭ ಪರಿಣಾಮ ವನ್ನು ಬೀರುತ್ತದೆ ನಿಮ್ಮ ಮನಸ್ಥಿತಿ ಕೆರಳಿಸ ಬಹುದು. ಯಾರೊಂದಿ ಗಾದರೂ ವಿವಾದ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯ ದಲ್ಲಿ ಚಿಂತನಶೀಲ ವಾಗಿ ಮಾತನಾಡಿ, ಇಲ್ಲ ದಿದ್ದರೆ ಸಂಬಂಧ ದಲ್ಲಿ ಬಿರುಕು ಮೂಡ ಬಹುದು. ಈ ಸಮಯ ದಲ್ಲಿ ನೀವು ತಾಳ್ಮೆಯಿಂದಿರಬೇಕು. ಉಳಿದ ಎಲ್ಲ ರಾಶಿ ಗಳಿಗೆ ಅದೃಷ್ಟ ಇರ ಲಿದ್ದು, ಸೂರ್ಯಗ್ರಹಣ ದಿಂದ ಹಿಡಿದ ಎಲ್ಲ ಕೆಲಸ ಗಳು ಯಶಸ್ಸು ಕಾಣ ಲಿದ್ದು, ಮನೆಯಲ್ಲಿ ಶಾಂತಿ, ನೆಮ್ಮದಿ, ಸುಖ, ಸಂತೋಷ ಇರ ಲಿದೆ. ಆದರೆ ಗ್ರಹಣದ ದಿನ ಯಾವುದೇ ಕೆಟ್ಟ ಕೆಲಸ ಮಾಡ ಬಾರದು. ಗ್ರಹಣದ ಸಮಯ ಮುಗಿದ ಬಳಿಕ ಸ್ನಾನ ಮಾಡಿ ದೇವಸ್ಥಾನ ಕ್ಕೆ ದೀಪ ಹಚ್ಚ ಲು ಎಣ್ಣೆ ಅನ್ನ ದಾನ ಮಾಡಿ ದೇವರ ಮುಂದೆ ನಿಂತು ನಿಮ್ಮ ಮನಸಿನ ಲ್ಲಿ ದೇವರಿಗೆ ಬೇಡಿ ಕೊಂಡರೆ ನಿಮ್ಮ ಕೆಲಸ ಶತ ಸಿದ್ಧ ಯಶಸ್ಸು ಕಾಣುತ್ತದೆ. ಎಲ್ಲ