Kannada Health Tips :ಒಂದು ಸಲ ಈ ಎಣ್ಣೆ ಹಚ್ಚಿದರೇ ಸಾಕು ಎಷ್ಟೇ ಹಳೆಯ ನೋವು ಭಯಂಕರ ನೋವು ಇದ್ದರು ಸಾಕು ಕಡಿಮೆ ಆಗುತ್ತದೆ.ಈ ಒಂದು ಪುಡಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುವುದರ ಜೊತೆಗೆ ನಿಮ್ಮ ಮೂಳೆಗಳ ಸಾವಕಾಳಿಯನ್ನು ತಪ್ಪಿಸುತ್ತದೆ. ಯಾವುದೇ ಮಂಡಿ ನೋವು ಸೊಂಟ ನೋವು ಕುತ್ತಿಗೆ ನೋವು ಇದ್ದರು ಸಹ ಕಡಿಮೆ ಆಗುತ್ತದೆ.ಹಾಗಾದರೆ ಈ ಮನೆಮದ್ದು ಹೇಗೆ ಮಾಡುವುದು ಎಂದು ನೋಡೋಣ ಬನ್ನಿ.
ಇದಕ್ಕೆ ದತ್ತುರಿಯನ್ನು ಎಲೆಯನ್ನು ತೆಗೆದುಕೊಂಡು ತೊಳೆದು ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು. ನಂತರ 7-8 ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸಿ ಜಜ್ಜಬೇಕು . ಒಂದು ಪಾತ್ರೆಗೆ ನಿಮಗೆ ಬೇಕಾದಷ್ಟು ಸಾಸಿವೆ ಎಣ್ಣೆ ಹಾಕಿ ಹಾಗು ಜಜ್ಜಿದ ಬೆಳ್ಳುಳ್ಳಿ, ಕಟ್ ಮಾಡಿದ ದತ್ತೂರಿ ಎಲೆ, ಅಗಸೆ ಬೀಜದ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ತಣ್ಣಗೆ ಆದ ತಕ್ಷಣ ಒಂದು ಬಾಟಲಿಗೆ ಸೋಸಿಕೊಳ್ಳಿ. ಇದರ ಎರಡು ಹನಿ ನಿಮ್ಮ ಕಾಲಿಗೆ ಹಾಕಿ ಚೆನ್ನಾಗಿ ಮಾಸಜ್ ಮಾಡಿದರೇ ಸಾಕು ಎಷ್ಟೇ ಹಳೆಯ ನೋವು ಇದ್ದರು ಸಹ ಕಡಿಮೆ ಆಗುತ್ತದೆ.ನಿಮ್ಮ ದೇಹದ ಯಾವುದೇ ಜಾಗದಲ್ಲಿ ನೋವು ಇದ್ದರು ಸಾಕು ಈ ರೀತಿ ಎರಡು ಹನಿ ಹಾಕಿದರೇ ಸಾಕು ಬೇಗ ನೋವು ಕಡಿಮೆ ಆಗುತ್ತದೆ.
ಇನ್ನು ಎರಡು ಚಮಚ ಮೆಂತೆ ಪುಡಿ ಹಾಗು ಎರಡು ಚಮಚ ಅಶ್ವಗಂಧ ಪುಡಿಯನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ಇದು ಇಂಮ್ಯೂನಿಟಿ ಶಕ್ತಿಯನ್ನು ಕೊಡುತ್ತದೆ. ಇದನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ನೀರಿಗೆ ಹಾಕಿಕೊಂಡು ಕುಡಿಯಿರಿ. ಇದು ಮೂಳೆಗಳ ಸಂಬಂಧಪಟ್ಟ ಯಾವುದೇ ಸಮಸ್ಸೆ ಇದ್ದರು ಕೂಡ ಅದನ್ನು ಕಡಿಮೆ ಮಾಡುವುದರ ಜೊತೆಗೆ ಯಾವುದೇ ಭಾಗದಲ್ಲಿ ನೋವು ಇದ್ದರು ಸಹ ಅದನ್ನು ಕಡಿಮೆ ಮಾಡುವ ಶಕ್ತಿ ಇದಕ್ಕೆ ಇದೆ.