ಬೆಲ್ಲ ಮತ್ತು ಶೇಂಗಾ ಇವತ್ತೆ ತಿನ್ನಿ ಯಾಕಂದ್ರೆ?

ಅತಿ ಹೆಚ್ಚು ಪ್ರೋಟೀನ್ ಅಂಶಗಳನ್ನು ಒಳಗೊಂಡಿರುವ ಕಡಲೆಕಾಯಿ ಆರೋಗ್ಯ ವನ್ನು ಸುಧಾರಿಸ ಲು ಸಹಾಯ ಮಾಡುತ್ತದೆ.ಶೇಂಗಾ ಎಂದು ಕರೆಸಿಕೊಳ್ಳುವ ಈ ಬೀಜ ಆರೋಗ್ಯ ಕ್ಕೆ ತುಂಬಾ ಒಳ್ಳೆಯದು. ಪ್ರತಿ ದಿನ ಸುಮಾರು 10 ಗ್ರಾಂ ನಷ್ಟು ಶೇಂಗಾ ತಿನ್ನುವುದರಿಂದ ದೀರ್ಘಕಾಲದ ಮಾರಣಾಂತಿಕ ಕಾಯಿಲೆಗಳನ್ನ ತಡೆಯ ಬಹುದು.ಅಲ್ಲದೆ ಶೇಂಗಾ ವನ್ನ ಬೇಯಿಸಿ ತಿಂದರೆ ಇನ್ನೂ ಒಳ್ಳೆಯದು. ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಯ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಶೇಂಗಾ ದಲ್ಲಿ ಹೆಚ್ಚು ಫೈಬರ್ ಅಂಶವಿದ್ದು, ಇದು ಮಲಬದ್ಧತೆ ಸಮಸ್ಯೆಯನ್ನು ಸುಧಾರಿಸುತ್ತದೆ.

ಜೊತೆಗೆ ಜೀರ್ಣಕ್ರಿಯೆ ಯನ್ನು ಉತ್ತಮ ಗೊಳಿಸುತ್ತದೆ.ಹೇರಳವಾದ ವಿಟಮಿನ್ ಮಿನರಲ್ ಮತ್ತು ಆಂಟಿ ಆಕ್ಸಿಡೆಂಟ್ ಗುಣ ಗಳನ್ನು ಹೊಂದಿದ್ದು, ದೇಹ ವನ್ನು ಸುರಕ್ಷಿತವಾಗಿ ಟ್ಟುಕೊಳ್ಳಲು ಸಹಾಯಕವಾಗುತ್ತದೆ.ಶೇಂಗಾ ವನ್ನು ತಾಯಂದಿರಲ್ಲಿ ಎದೆ ಹಾಲನ್ನು ಹೆಚ್ಚಿಸಲು ಕೂಡ ಬಳಸುತ್ತಾರೆ.ಅಲ್ಲದೆ ಮೂಳೆ ಗಳನ್ನು ಬಲಪಡಿಸಲು ಮಹಿಳೆಯರಲ್ಲಿ ಕಾಡುವ ಮುಟ್ಟಿನ ಸಮಸ್ಯೆಗಳಿಗೂ ಔಷಧ ವಾಗಿ ಬಳಸುತ್ತಾರೆ.ಆದರೆ ಒಂದು ಮಾತಿದೆ.ಶೇಂಗಾ ತಿಂದ ತಕ್ಷಣ ನೀರನ್ನ ಕುಡಿಯ ಬಾರದು ಎಂದು ಈ ಮಾತನ್ನು ಹಿರಿಯರು ಸಾಮಾನ್ಯವಾಗಿ ಹೇಳಿರುತ್ತಾರೆ. ಅದು ಯಾಕೆ ಎನ್ನುವುದನ್ನ ಇವತ್ತಿನ ವಿಡಿಯೋ ಮುಖಾಂತರ ತಿಳಿದು ಕೊಳ್ಳೋಣ.

ಪ್ರೋಟೀನ್ ಫೈಬರ್ ಅಂಶಗಳನ್ನ ಶೇಂಗಾ ಬೀಜಗಳು ಹೊಂದಿವೆ.ಹೀಗಾಗಿ ಶೇಂಗಾ ಬೀಜದ ಸೇವನೆಯಿಂದ ದೇಹಕ್ಕೆ ಹೇರಳವಾದ ಪೋಷಕಾಂಶಗಳು ಇರುತ್ತದೆ. ಇದೇ ಕಾರಣಕ್ಕೆ ಪ್ರತಿದಿನ ಅಡುಗೆಯಲ್ಲಿ ಶೇಂಗಾ ಬಳಕೆ ಇರಲಿ ಯಾವುದೇ ಕಾಲದಲ್ಲಿ ಶೀತ ವಾಗ.ಶೇಂಗಾ ಕ್ಕೆ ಬೆಲ್ಲ ಸೇರಿಸಿ ತಿಂದರೆ ಕಡಿಮೆಯಾಗುತ್ತದೆ. ಇದು ದೇಹ ವನ್ನು ಬೆಚ್ಚಗಿಡುವ ಮೂಲಕ ಶೀತದಿಂದ ದೇಹ ವನ್ನು ರಕ್ಷಿಸುತ್ತದೆ. ಶೇಂಗಾದಲ್ಲಿರುವ ಟಿಸಿ ಎನ್ನುವ ಅಂಶವು ಒತ್ತಡ ವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚು ಒತ್ತಡ ಆದಾಗ ಒಂದು ಕಪ್ ಶೇಂಗಾ ವನ್ನು ಇಟ್ಟುಕೊಂಡು ತಿನ್ನಿ.

ಆಗ ಬಾಯಿಗೂ ರುಚಿ ಸಿಕ್ಕಿ ಒತ್ತಡ ಕಡಿಮೆಯಾಗುತ್ತದೆ.ಗರ್ಭಿಣಿಯರಿಗೆ ಶೇಂಗಾ ಅತ್ಯುತ್ತಮ ಆಹಾರವಾಗಿದೆ.ಏಕೆಂದರೆ ಶೇಂಗಾದಲ್ಲಿ ಹೆಚ್ಚಿನ ಪೋಲಿಕ್ ಆಮ್ಲವಿದೆ.ಹೀಗಾಗಿ ತಜ್ಞರು ಗರ್ಭಿಣಿ ಗೆ ಶೇಂಗಾ ಸೇವನೆಯನ್ನ ಶಿಫಾರಸು ಮಾಡುತ್ತಾರೆ.ಶೇಂಗಾ ಬೀಜ ಗಳು,ಬೇಟಾ ಕ್ಯಾರೊ ಟಿನ್ ಅಂಶವನ್ನು ಹೊಂದಿದ್ದು,ಕಣ್ಣುಗಳ ಆರೋಗ್ಯ ವನ್ನು ವೃದ್ಧಿಸುತ್ತದೆ. ಅಲ್ಲದೆ ಶೇಂಗಾದ ನಿಯಮಿತ ಸೇವನೆಯಿಂದ ದೃಷ್ಟಿ ದೋಷ ಕೂಡ ಸರಿಯಾಗುತ್ತದೆ.

ಇನ್ನು ಶೇಂಗಾಬೀಜ ಗಳಲ್ಲಿ ಅದಾಗಲೇ ಕೊಬ್ಬಿನ ಅಂಶಗಳು ಇರುತ್ತವೆ. ಇದನ್ನು ತಿಂದು ನೀರು ಕುಡಿದರೆ ದೇಹದಲ್ಲಿ ನಡೆಯುವ ರಾಸಾಯನಿಕ ಕ್ರಿಯೆ ಗಳಿಂದ ಕೊಬ್ಬು ಹೆಚ್ಚಾಗುತ್ತದೆ.ಅಲ್ಲದೆ ಬೇಡಿ ಅಂತಹ ಸಮಸ್ಯೆ ಕಾಡುವ ಅಪಾಯ ಹೆಚ್ಚು. ಅಲ್ಲದೆ ಶೇಂಗಾ ದಲ್ಲಿ ಕೇಳಿ ಅಂಶ ಹೆಚ್ಚಾಗಿರುತ್ತದೆ.ಇದು ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ.ಇದೇ ಕಾರಣದಿಂದ ಶೇಂಗಾ ತಿಂದ ಮೇಲೆ ನೀರು ಕುಡಿಯ ಬಾರದು ಎಂದು ಹೇಳುತ್ತಾರೆ. ಇನ್ನು ಶೇಂಗಾ ಅದನ್ನು ಹೆಚ್ಚು ತಿಂದರೂ ದೇಹ ಹಿಟ್ ಆಗುತ್ತದೆ. ಹೀಗಾಗಿ ಸೇವನೆ ನಿಯಮಿತವಾಗಿ ದ್ದರು.ಮಿತವಾಗಿರಲಿ, ಶೇಂಗಾ ತಿಂದು ನೀರು ಕುಡಿದರೆ ದೇಹ ತಂಪಾಗುತ್ತದೆ.

ಎರಡು ವಿರುದ್ಧ ಕೋನಗಳು ಸೇರಿದಾಗ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.ಶೀತ,ಕೆಮ್ಮಿನಂತಹ ಅನಾರೋಗ್ಯ ಕಾಡುವ ಸಾಧ್ಯತೆಗಳು ಹೆಚ್ಚು.ಆದ್ದರಿಂದ ಶೇಂಗಾ ತಿಂದ ಬಳಿಕ ಕೆಲವು ಹೊತ್ತು ಸುಮ್ಮನಿರಿ ಬಳಿಕ ನೀರನ್ನು ಸೇವಿಸಿ.ಇನ್ನು ಶೇಂಗಾ ಬೇಗ ಜೀರ್ಣ ವಾಗುವ ಆಹಾರವಲ್ಲ. ಹೀಗಾಗಿ ಶೇಂಗಾ ತಿಂದು ನೀರು ಕುಡಿದ ರೆ ಹೊಟ್ಟೆಯಲ್ಲಿ ಜೀರ್ಣವಾಗದೆ ಉಳಿದು ಬಿಡುತ್ತದೆ.

ಇದರಿಂದ ಹೊಟ್ಟೆ ನೋವು, ವಾಂತಿ, ಭೇದಿಯಂತಹ ಸಮಸ್ಯೆ ಉಲ್ಬಣವಾಗುತ್ತದೆ. ಆದ್ದರಿಂದ ಶೇಂಗಾ ತಿಂದು ಕನಿಷ್ಠ 20 ನಿಮಿಷಗಳ ನಂತರ ನೀರನ್ನು ಸೇವಿಸಿ. ಆಗ ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣ ಕ್ರಿಯೆ ನಡೆಯುತ್ತದೆ. ಆರೋಗ್ಯದಲ್ಲಿಯೂ ಏರುಪೇರಾಗಿದೆ.ಶೇಂಗಾದಿಂದ ಆರೋಗ್ಯ ಕ್ಕೆ ಆಗುವ ಲಾಭ ಗಳು ಸಂಪೂರ್ಣವಾಗಿ ಸಿಗುತ್ತದೆ.

Leave A Reply

Your email address will not be published.