ಇಂದು ಮಾರ್ಚ್ 7 ಭಯಂಕರ ಮಂಗಳವಾರ ಶಕ್ತಿಶಾಲಿ ಹುಣ್ಣಿಮೆ ಈ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ದುಡ್ಡಿನ ಮಳೆ ಖಂಡಿತ

0 0

ಇಂದು ಮಾರ್ಚ್ 7 ನೇ ತಾರೀಕು ಬಹಳ ಶಕ್ತಿಶಾಲಿ ಭಯಂಕರವಾದ ಹೋಳಿ ಹುಣ್ಣಿಮೆ ಇರುವುದರಿಂದ ಇಂದು ಹೋಳಿ ಹುಣ್ಣಿಮೆ ಮುಗಿದ ನಂತರ ಕೆಲವು ರಾಶಿಯವರಿಗೆ ಬಹಳ ವಿಶೇಷವಾದ ಪ್ರಭಾವ ಊಹೆಗೂ ಮೀರಿ ಬದಲಾವಣೆ ಕಾಣಲಿದ್ದು ರಾಶಿಚಕ್ರದಲ್ಲಿ ಆಗುವಂತಹ ಕೆಲವೊಂದು ಬದಲಾವಣೆ ಈ ಹುಣ್ಣಿಮೆಯ ನಂತರ ಈ ರಾಶಿಯವರ ಜೀವನ ಭಾರಿ ಅದೃಷ್ಟವನ್ನ ಪಡೆದುಕೊಂಡು ಮುಟ್ಟಿದ್ದೆಲ್ಲ ಬಂಗಾರವಾಗುವಂತೆ ರಾಜನಂತೆ ಜೀವನ ನಡೆಸ್ತಾರೆ ಅಂತ ಹೇಳಬಹುದು.

ಹಾಗಾದರೆ ಯಾವೆಲ್ಲಾ ರಾಶಿ ಗಳಿಗೆ ಯಾವ ಅದೃಷ್ಟದ ಫಲ ಗಳು ಈ ಹೋಳಿ ಹುಣ್ಣಿಮೆ ನಂತರ ಪಡೆದು ಕೊಳ್ತಾರೆ ಅಂತ ನೋಡೋಣ ಬನ್ನಿ.ಈ ಭಯಂಕರ ವಾದ ಶಕ್ತಿಶಾಲಿ ಹುಣ್ಣಿಮೆಯಿಂದ ದೇವತೆಗಳ ಸಂಪೂರ್ಣ ಆಶೀರ್ವಾದ ವನ್ನ ಪಡೆದು ಕೊಳ್ಳುವುದರ ಮುಖಾಂತರ ಈ ರಾಶಿಯವರು ತುಂಬಾ ಅದೃಷ್ಟದ ದಿನ ಗಳನ್ನು ಕಳೆಯುತ್ತಾರೆ. ಇವರಿಗೆ ರುವಂತಹ ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗ ತೆ ಇವರ ಜೀವನ ದಲ್ಲಿ ಯಶಸ್ಸು ಸಿಗುತ್ತೆ ಹಾಗು ಇವರಿಗೆ ಕೋಪ ತುಂಬಾ ಇರುತ್ತೆ. ಆದ್ರೆ ನೀವು ತಾಳ್ಮೆಯಿಂದ ವರ್ತಿಸಿ ರೋದ್ರಿಂದ ನಿಮ್ಮ ಜೀವನದಲ್ಲಿ ನಡೆಯುವುದಿಲ್ಲ ಒಳ್ಳೆಯದೇ ಆಗಿರುತ್ತೆ ಹಾಗು ನಮ್ಮ ತಂದೆ ತಾಯಿಯ ಆರೋಗ್ಯ ದಲ್ಲಿ ತೊಂದರೆ ಇದ್ದರೆ.ಅದು ಕೂಡ ಈ ಹುಣ್ಣಿಮೆಯಿಂದ ಸರಿ ಹೋಗುತ್ತೆ. ಇನ್ನು ಮಕ್ಕಳ ವಿದ್ಯಾಭ್ಯಾಸ ದಲ್ಲಿ ಪ್ರಗತಿ ಕಂಡು ಬರುತ್ತೆ. ವಿದೇಶ ಕ್ಕೆ ಹೋಗುವ ಯೋಚನೆ ಇದ್ದ ರೆ ಅದು ಕೂಡ ಪರಿಪೂರ್ಣ ಗೊಳ್ಳುತ್ತೆ.

ಇತಿಮಿತಿಯಿಂದ ಖರ್ಚು ಮಾಡೋದು ತುಂಬಾ ನೇ ಉತ್ತಮ ಆದಾಯ ವೂ ಸಕ್ರಿಯವಾಗಿ ರುತ್ತೆ. ಮನೆ ಕಟ್ಟುವ ಕನಸುಗಳ ನ್ನ ಬಹಳ ದಿನ ದಿಂದ ಹೊಂದಿರ್ತೀರಾ. ಆ ಕನಸು ಕೈಗೂಡ ಲು ಇನ್ನೇನು ಸ್ವಲ್ಪ ದಿನ ಕಾದರೆ ಎಲ್ಲ ರೀತಿಯ ಕನಸುಗಳು ಕೂಡ ನನಸಾಗುತ್ತವೆ. ಹಾಗಾದ್ರೆ ಇಂದಿನ ಹುಣ್ಣಿಮೆ ನಂತರ ರಾಜ್ಯ ವನ್ನ ಪಡೆದುಕೊಂಡು ರಾಜ ರಂತೆ ಜೀವನ ನಡೆಸುವ ರಾಶಿ ಗಳು ಯಾವುದು ಅಂದ್ರೆ ವೃಷಭ ರಾಶಿ, ಮೀನ ರಾಶಿ, ಮೇಷ ರಾಶಿ, ತುಲಾ ರಾಶಿ, ಕುಂಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮಃ ಶಿವಾಯ ಅಂತ ಕಾಮೆಂಟ್ ಮಾಡಿ.

Leave A Reply

Your email address will not be published.