ಹೋಳಿ ಹುಣ್ಣಿಮೆ ದಿನ ಗುಪ್ತವಾಗಿ 1 ರೂಪಾಯಿಯ ನಾಣ್ಯ ಇಲ್ಲಿ ಇಟ್ಟುಬಿಡಿ ದಶ ದಿಕ್ಕುಗಳಿಂದ ಹಣ ನೆಪ ಮಾಡಿಕೊಂಡು ಬರುತ್ತದೆ!

0 0

Kannada News :ಪ್ರತಿವರ್ಷ ಪಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ ತಿಥಿಯೊಂದು ಹೋಳಿ ಹುಣ್ಣಿಮೆ ಹಬ್ಬದ ಆಚರಣೆಯನ್ನು ಎಲ್ಲಾರು ಮಾಡುತ್ತೇವೆ.ಯಾವಾಗ ಹಿರಣ್ಯ ಕಶ್ಯಪನ್ನು ಭಗವಂತನಾದ ವಿಷ್ಣುವಿನ ಭಕ್ತಿಯಲ್ಲಿ ಲಿನರಾದ ತನ್ನ ಮಗನಾದ ಭಕ್ತ ಪ್ರಹ್ಲಾದನನ್ನು ಬೆಂಕಿಯಲ್ಲಿ ಸುಟ್ಟಕಲು ಸಿದ್ದ ಇದ್ದ. ತನ್ನ ತಂಗಿಯ ಹುಲಿಯ ಸಹಾಯ ಪಡೆಯಲು ಮುಂದಾಗುತ್ತನೇ. ಆಗ ಭಕ್ತ ಪ್ರಹ್ಲಾದನು ಉಳಿಸಿಕೊಳ್ಳಲು ಭಗವಂತನಾದ ಶ್ರೀಹರಿ ವಿಷ್ಣು ಅವರು ಚಮತ್ಕರವನ್ನು ಮಾಡುತ್ತಾರೆ.ಆ ಬೆಂಕಿಯಲಿ ಹುಲಿಕಾ ಸುಟ್ಟು ಭಸ್ಮ ಆಗುತ್ತಾಳೆ. ಇಲ್ಲಿ ಪ್ರಹ್ಲಾದನ ಪ್ರಾಣ ಉಳಿಯುತ್ತದೆ.ಆಗಿನಿಂದ ಈ ಹುಲಿಕಾ ದಾಹದ ಹಬ್ಬವನ್ನು ಆಚರಣೆ ಮಾಡುತ್ತ ಬಂದಿದ್ದೇವೆ.

ಈ ಹಬ್ಬವನ್ನು ಕೆಟ್ಟದರ ವಿರುದ್ಧ ಒಳ್ಳೆಯದರ ಜಯ ಎಂದು ಆಚರಿಸಲಾಗುತ್ತದೆ.ಶಾಸ್ತ್ರಗಳ ಅನುಸಾರವಾಗಿ ಹುಲಿಯ ಅಗ್ನಿಯಲ್ಲಿ ದುಃಖ ಮತ್ತು ಕಷ್ಟಗಳನ್ನು ನಾಶ ಮಾಡುವ ಶಕ್ತಿ ಇರುತ್ತದೆ.ಹೋಳಿ ಹಬ್ಬದ ರಾತ್ರಿ ಈ ಒಂದು ಕೆಲಸ ಮಾಡಿದರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ದೂರ ಆಗುತ್ತವೆ.ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಕೂಡ ಸಿಗುತ್ತದೆ.ಈ ಒಂದು ಉಪಾಯವನ್ನು 1 ರೂಪಾಯಿ ನಾಣ್ಯದಿಂದ ಮಾಡಿ.

ಈ ಉಪಾಯ ಮಾಡುವುದಕ್ಕೆ ಹೋಳಿಯ ದಹನಕ್ಕೆ ಹೋಗಬೇಕು ಮತ್ತು 1 ರೂಪಾಯಿ ನಾಣ್ಯ ಇಟ್ಟುಕೊಂಡು ತಾಯಿ ಲಕ್ಷ್ಮಿ ದೇವಿಯ ಮಂತ್ರವಾದ ” ಓಂ ಶ್ರೀಂ ಶ್ರೀಯೇ ನಮಃ ” ಈ ಒಂದು ಮಂತ್ರವನ್ನು 108 ಬಾರಿ ಉಚ್ಚರಣೆ ಮಾಡಿರಿ. ನಂತರ ಏಳು ಬಾರಿ ನೀವಾಳಿ ಹೋಳಿಕ ಅಗ್ನಿಯಲ್ಲಿ ಹಾಕಿರಿ. ನಂತರ ಹೋಳಿಕ ಅಗ್ನಿಯ ಪರೀಕ್ರಮಣೆ ಮಾಡಿರಿ. ನಂತರ ತಾಯಿ ಲಕ್ಷ್ಮಿದೇವಿಯನ್ನು ನೆನಸಿಕೊಂಡು ನಮಸ್ಕಾರ ಮಾಡಿರಿ.

ನಂತರ ಹೋಳಿ ದಿನ ಬೂದಿ ಮುಚ್ಚಿರುವ ಆ ನಾಣ್ಯವನ್ನು ಮನೆಗೆ ತೆಗೆದುಕೊಂಡು ಬನ್ನಿರಿ.ನೀವು ಈ ಬೂದಿಯಲ್ಲಿ ಯಾವುದೇ ನಾಣ್ಯ ತೆಗೆದುಕೊಂಡು ಬರಬಹುದು. ನಂತರ ಇದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಹಣ ಇಡುವ ಜಾಗದಲ್ಲಿ ಇಟ್ಟುಬಿಡಿ. ಈ ರೀತಿ ಮಾಡಿದರೆ ನಿಮಗೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯ ಪ್ರಭಾವ ಬಿರುವುದಿಲ್ಲಾ. ಇದರಿಂದ ಆ ಮನೆಯಲ್ಲಿ ಧನ ಸಂಪತ್ತಿನಲ್ಲಿ ನಾಣ್ಯದಲ್ಲಿ ನಷ್ಟ ವೃದ್ಧಿ ಆಗುತ್ತದೆ.

Leave A Reply

Your email address will not be published.