Gold and Silver Price today:ಅಕ್ಷಯ ತೃತೀಯದಂದೆ ಕುಸಿದ ಚಿನ್ನದ ಬೆಲೆ! ಚಿನ್ನ ಖರೀದಿಸಲು ಇದು ಸೂಕ್ತ ಸಮಯ

Gold and Silver Price today:ಇಂದು ಪ್ರತಿ ಮನೆಯಲ್ಲೂ ಕೇಳಿಬರುತ್ತಿರುವ ಮಾತು ಎಂದರೆ ಚಿನ್ನ ಬೆಌಯನ್ನ ಇಂದು ಖರೀದಿಸೋಣ ಎಂದು . ಹೌದು, ಇಂದು ಅಕ್ಷಯ ತೃತೀಯ, ಬಂಗಾರ ಪ್ರಿಯರ ಹಬ್ಬ ಎಂದರೆ ತಪ್ಪಾಗಲಾರದು.ಇದು ಹಿಂದೂ ಧರ್ಮದ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಇಂದು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ಇಂದು ಜನರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಅಂಗಡಿಗಳಿಗೆ ಮುಗಿ ಬೀಳುತ್ತಾರೆ.

Gold and Silver Price today

ನಿಮ್ಮ ಮನೆಯ ಸಂಪತ್ತನ್ನು ಹೆಚ್ಚಿಸಲು ಈ ಹಬ್ಬದಂದು ನೀವು ಕೂಡ ಚಿನ್ನವನ್ನು ಖರೀದಿಸಲು ಬಯಸಿದರೆ, ಮೊದಲು ಹಬ್ಬದ ದಿನದಂದು ಚಿನ್ನದ ಬೆಲೆಯನ್ನು ಪರಿಶೀಲಿಸಿ.

Gold and Silver Price today
Gold and Silver Price today

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ?

22 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ ಇಂದು ಬೆಂಗಳೂರಿನಲ್ಲಿ 66,140 ರೂ.ಗಳಾಗಿದ್ದರೆ, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ 66,140 ರೂ. ರಾಜಧಾನಿ ದೆಹಲಿಯಲ್ಲಿ ಇಂದಿನ ಚಿನ್ನದ ಬೆಲೆ 66290 ರೂ. ಆಗಿದೆ.

ಬೆಳ್ಳಿಯ ಬೆಲೆ ಎಷ್ಟಿದೆ?

ಹಬ್ಬದ ದಿನ ಬೆಳ್ಳಿಯನ್ನೂ ಬಂಗಾರದಂತೆ ಕೊಳ್ಳುತ್ತಾರೆ. ಬೆಳ್ಳಿ ಕೂಡ ಅತ್ಯುತ್ತಮ ವಸ್ತುವಾಗಿದೆ. ಹೌದು, ಬೆಳ್ಳಿ ಚಿನ್ನದಷ್ಟು ದುಬಾರಿಯಲ್ಲ, ಆದರೆ ಬೆಳ್ಳಿಯೂ ತನ್ನದೇ ಆದ ಮೋಡಿ ಹೊಂದಿದ್ದು, ಬೆಳ್ಳಿ ಆಭರಣಗಳಿಗೂ ಹೆಚ್ಚಿನ ಬೇಡಿಕೆಯಿದೆ. ಬೆಳ್ಳಿಯನ್ನು ಭಾರತದಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂ ಬೆಳ್ಳಿಯ ಬೆಲೆ 85,300ರೂ ಆಗಿದೆ. ಬೆಂಗಳೂರು ನಗರದಲ್ಲಿ ಪ್ರಸ್ತುತ ಬೆಳ್ಳಿ ಬೆಲೆ 10ಗ್ರಾಂಗೆ 843, 8530 ಮತ್ತು 85300 ರೂ ಆಗಿದೆ.

Read More

Leave a Comment