ರೈತರಿಗೆ ಸಿಗಲಿದೆ 80% ಸಬ್ಸಿಡಿ ಮತ್ತು 40000ರೂ ಸಹಾಯಧನ!ಅರ್ಜಿ ಸಲ್ಲಿಕೆ ದಾಖಲೆಗಳೇನು ಬೇಕು? ಕೃಷಿ ಸಿಂಚಾಯಿ ಯೋಜನೆ!

Pradhan Mantri Krishi Sinchai Yojana

ದೇಶದ ಕೋಟ್ಯಾಂತರ ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ. ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು. ಹಲವು ಹೊಸ ಯೋಜನೆಗಳ ಮೂಲಕ ರೈತರಿಗೆ ಅನುಕೂಲ ಮಾಡಿ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು ಈ ಹೊಸ ಯೋಜನೆ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ರೈತರಿಗೆ ಸಿಗಲಿದೆ 80% ಸಬ್ಸಿಡಿ ಮತ್ತು 40000ರೂ ಸಹಾಯಧನ

ರೈತರಿಗೆ ಅನುಕೂಲ ಮಾಡಿ ಕೊಡುವ ಕೆಲಸ ಮಾಡಿ ಕೊಡುತ್ತಿರುವ ಕೇಂದ್ರ ಸರ್ಕಾರವು ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ಮಾಡಿದೆ.ರೈತರಿಗೆ ಕೃಷಿ ಹೊಂಡ ಮತ್ತು ಪೈಪ್ ಗಳನ್ನು ಉಚಿತವಾಗಿ ನೀಡಲು ಈ ಯೋಜನೆಯನ್ನು ಜಾರಿಗೆಗೊಳಿಸಲಾಗಿದೆ. ಈ ಹೊಸ ಯೋಜನೆಯೇ ಕೃಷಿ ಸಂಚಾಯಿ ಯೋಜನೆ ಎಂದು ಹೇಳಲಾಗುತ್ತಿದೆ.

ಕೃಷಿಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳು ಮತ್ತು ಸೌಲತ್ತುಗಳನ್ನು ಒದಗಿಸಲು ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಕರೆಯಲಾಗಿದೆ. ಈ ಕೃಷಿ ಸಂಚಾಯಿ ಯೋಜನೆ ಮುಕಾಂತರ ರೈತರಿಗೆ ಹನಿ ನೀರಾವರಿ ಅಥವಾ ರಿಬ್ ಅನ್ನು ಅಳವಡಿಸಿಕೊಳ್ಳಲು ಶೇಕಡಾ 80% ರಷ್ಟು ಸಬ್ಸಿಡಿ ಮತ್ತು 40000ರೂ ಸಹಾಯದಾನವನ್ನು ನೀಡಲಾಗುತ್ತಿದೆ. ಈ ಯೋಜನೆ ಮೂಲಕ ಕೃಷಿ ಪ್ರದೇಶವನ್ನು ವಿಸ್ತರಿಸಲು ಮತ್ತು ಎಲ್ಲಾ ಹೊಲದಲ್ಲಿ ನೀರಾವರಿ ಮೂಲಕ ಕೃಷಿ ಉತ್ಪನ್ನ ಹೆಚ್ಚಿಸಲು ನರೇದ್ರ ಮೋದಿ ಅವರು ಜೂಲೈ 2015 ರಂದು ಈ ಮಹತ್ವ ಯೋಜನೆಯನ್ನು ಜಾರಿಗೆ ತಂದರು.

Pradhan Mantri Krishi Sinchai Yojana
Pradhan Mantri Krishi Sinchai Yojana

ಈ ಯೋಜನೆಗೆ ಯಾವುದೇ ವರ್ಗಾದವರು ಆಗಿರಲಿ ಮತ್ತು ಯಾವುದೇ ವಿಭಾಗದ ರೈತರಗಿರಲಿ ಅವರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಯೋಜನೆಗೆ ಬೇಕಾದ ಡಾಕ್ಯುಮೆಂಟ್ಸ್ ರೈತರ ಆಧಾರ್ ಕಾರ್ಡ್, ರೈತರ ವಿಳಾಸ ಪುರಾವೆ, ಜಾತಿ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, 3 photos, ಬ್ಯಾಂಕ್ ಖಾತೆ, ಕೃಷಿ ಭೂಮಿ ಪತ್ರ, ಫೋನ್ ನಂಬರ್ ಮತ್ತು ಮನೆ ಪ್ರಮಾಣ ಪತ್ರ ಸಲ್ಲಿಸಿ ಯೋಜನೆಯನ್ನು ಪಡೆದುಕೊಳ್ಳಿ.

Read More

PM Kisan Samman Nidhiಯ 17ನೇ ಕಂತಿನ ಹಣ ಬಿಡುಗಡೆ ಹೊಸ ಮಾಹಿತಿ

Leave a Comment