Arecanut Price Today May 12 :ಇಂದಿನ ಅಡಿಕೆ ಧಾರಣೆ ಎಷ್ಟಿದೆ?ಇಲ್ಲಿದೆ ಮಾಹಿತಿ ಓದಿ

Arecanut Price Today

Arecanut Price Today May 12:ಮೇ 12ಕ್ಕೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆಬೆಲೆ ಸುಸ್ಥಿತಿಯಲ್ಲಿದ್ದು, ತೀರ್ಥಹಳ್ಳಿದಲ್ಲಿ ರಾಶಿ ಅಡಿಕೆ ಬೆಲೆ 54 ಸಾವಿರ ಗಡಿ ದಾಟಿದೆ.ಇವತ್ತು ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! Arecanut Price Today May 12 ಮಾರುಕಟ್ಟೆ ದಿನಾಂಕ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಬೆಲೆ ತೀರ್ಥಹಳ್ಳಿ 12/05/2024 ಬೆಟ್ಟೆ ₹49,109 ₹55,379 ₹53,799 ತೀರ್ಥಹಳ್ಳಿ 12/05/2024 ಸರಕು ₹58,009 ₹83,499 ₹68,099 ತೀರ್ಥಹಳ್ಳಿ 12/05/2024 ಗೊರಬಲು ₹26,011 … Read more

Karnataka Raitha Siri Scheme : 2 ಎಕರೆಗಿಂತ ಕಡಿಮೆ ಜಮೀನು ಇದ್ದವರಿಗೆ ಸಣ್ಣ ರೈತರಿಗೆ ಗುಡ್ ನ್ಯೂಸ್

Karnataka Raitha Siri Scheme

Karnataka Raitha Siri Scheme :ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಹೊಸ ಘೋಷಣೆ ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಬಾರಿ ರೈತರ ಪರವಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಕೆಲಸವನ್ನು ಮಾಡಿಕೊಂಡು ಬರ್ತಾನೆ ಇದೆ . ಆದರೆ ಈಗ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಎಷ್ಟೊಂದು ಸಮಯ ಆದ್ರೂ ಕೂಡ ಸರಿಯಾದ ಸಮಯದಲ್ಲಿ ಮಳೆ ಬಂದಿಲ್ಲ ಹಾಗೂ ರೈತರಿಗೆ ಕೃಷಿ ಕೆಲಸವನ್ನು ಮಾಡೋದಕ್ಕೆ ನೀರು ಕೂಡ ಸರಿಯಾಗಿ ಸಿಕ್ತಾ ಇಲ್ಲ. ಬೆಳೆಯುವುದಕ್ಕಾಗಿ ಹೆಚ್ಚು ಬಡ್ಡಿ ಸಾಲವನ್ನು … Read more