ಸಂಧಿವಾತಕ್ಕೆ ಹಲವಾರು ಕಾರಣ..ಅದು ಸಹಜವಾಗಿ , ಹೆಚ್ಚಾಗಿ ನಲವತ್ತರ ಪ್ರಾಯದ ನಂತರ ಕಾಣಿಸುತ್ತದೆ.. ಕೆಲವರಿಗೆ ಆಹಾರ ಸೇವನೆಯಿಂದ ಕಂಡು ಬಂದ್ರೆ?ಕೆಲವರಿಗೆ ದೇಹದಲ್ಲಿನ ಜೀವಸತ್ವಗಳ ಕೊರತೆ, ಜೀರ್ಣಕ್ರಿಯೆ ಹದಗೆಟ್ಟಿರುವ ಆಗಿ ಕಾಣಿಸಿಕೊಳ್ಳುವುದು ಉಂಟು… ಒಟ್ಟಾರೆ ದೇಹದಲ್ಲಿನ ವ್ಯವಸ್ಥೆ ಅವ್ಯವಸ್ಥೆ ಆದ ಕಾರಣ ಅಂತೂ ಹೌದು.. ದೇಹದಲ್ಲಿ ನರಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗದೇ, ವಾಯುವಿನ ಒತ್ತಡ ಅಧಿಕವಾಗುತ್ತಿಂದತೆ, ದೇಹದಲ್ಲಿ ಉಂಟಾಗುವ ಅಪರಿಮಿತ ನೋವಿಗೆ ಸಂಧಿವಾತ,ವಾತಕಸ,ಕೇಸು,ವಾಯು, ಮಂಡಿನೋವು,ಸೊಂಟ,ಬೆನ್ನು,ಬುಜನೋವು,ಎಲ್ಲವೂ ವಿಪರೀತ ವಾಗುತ್ತದೆ..
ಎಂಥೆಂಥ ವಾಯು ವಿಕೋಪ ಅಂದ್ರೇ ?ಹರಿದಾಡುವ ವಾಯು..ಉರಿಗಸ…ಸಂಧಿವಾತ..ವಾತ…ಇನ್ನೂ ಹಲವು ತರಹ ಇದ್ದರೂ,ಎಲ್ಲಾದರೂ ಪರಿಣಾಮ ಪೀಡನೆ ಒಂದೇ ಅದು ನೋವು.. ಈ ನೋವು ನಿಮ್ಮ ಜೀವನ ಶೈಲಿಯ ಕಾರಣದಿಂದಲೇ ಕಾಣುವಂತಹದು..
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಒಂದು ಪ್ರಕಾರದ ಚಳಿಗಾಲದ ಸಂಧಿವಾತ ಉಂಟಾಗುತ್ತದೆ.. ಅದು ಸ್ವಲ್ಪ ಸಮಯ ಕಾಡುತ್ತದೆ.. ಅನಾರೋಗ್ಯ ಮೊದಲೇ ಇದ್ದವರಿಗೆ ಕಾಡುತ್ತಲೇ ಹೋಗುತ್ತದೆ..ಈ ವಾತಕ್ಕೆ ಸೂಕ್ಷ್ಮ ಕಾರಣ ಬಹಳ ಜನರಿಗೆ ಗೊತ್ತಿದ್ದೂ ನಿರ್ಲಕ್ಷ್ಯ ಧೋರಣೆ ಮಾಡಿಕೊಂಡು.. ಆಮೇಲೆ ಹೆಚ್ಚಾದ ಸಮಯದಲ್ಲಿ ಹೇಳಲಾಗದೇ,ಓಡಾಡಲು ಆಗದೇ, ನೋವು ತಿನ್ನುವುದು ವಯೋವೃದ್ಧ ರು ಹೆಚ್ಚು..
ಯಾಕೆ ಮುಂಜಾಗ್ರತೆ ವಹಿಸಿ ಕೊಂಡು ಇದರಿಂದ ಆರಾಮ ಪಡೆಯಬಾರದು?ಯಾಕೆ ಈ ಸಮಯದಲ್ಲಿ ಉತ್ತಮ ಆಹಾರ ಸ್ವಲ್ಪ ಚೇತರಿಕೆ ಗೆ ಸಹಾಯ ಆಗುವಂತೆ ಸೇವಿಸಬಾರದು?ಯಾಕೆ, ಸಮಸ್ಯೆ ಹೆಚ್ಚಾಗಿ ಮಾಡಿಕೊಂಡು ವೈದ್ಯರು ಬಳಿ ಹೋಗಿ ಏನೋ ಆದವರಂತೆ ವ್ಯತೆ ಪಡಬೇಕು? ಅರವತ್ತು ಎಪ್ಪತ್ತು ದಾಟಿದ ಮೇಲೆ ನಿಧಾನವಾಗಿ ಕಾಣಿಸಬೇಕು ಆದ ಈ ವಾತ ಕಸ,ಇಂದು ಮುವತೈದು ವರ್ಷ ವಯಸ್ಸಿನಲ್ಲೇ ಏಕೆ ಕಾಡುತ್ತಿದೆ???
ಅಬ್ಬಾ, ನೀ ಉ ಸೂಕ್ಷ್ಮವಾದ ವಿಷಯಗಳನ್ನು ಬಹಳ ನೆಗ್ಲೆಕ್ಟ್ ಮಾಡೋದರ ಪರಿಣಾಮವೇ ಈ ಸಮಸ್ಯೆ ಗೆ ಕಾರಣ.. ಏನೂ ಇರಲ್ಲ,ಬಹಳ ಸರಳ ವಿಷಯ,ಸರಳ ಉಪಶಮನ… ಗಮನಿಸುವಲ್ಲಿ ನಾವು ವಿಫಲರಾಗಿದ್ದೇವೆ…..
ವಿಡಿಯೋ ನೋಡಿ ಹೌದೋ ಅಲ್ಲವೋ ಹೇಳಿ…