ದೇವರ ಪೂಜೆಯಲ್ಲಿ ತೆಂಗಿನಕಾಯಿ ಮತ್ತು ಬಾಳೆಹಣ್ಣಿನ ಮಹತ್ವವೇನು?

ತೆಂಗಿನಕಾಯಿ ಮತ್ತು ಬಾಳೆಹಣ್ಣು ಯಾಕೆ ಇಷ್ಟ ಅಂತ ನಿಮಗೆ ಗೊತ್ತಿದೆ ಭಕ್ತರು ದೇವರ ದರ್ಶನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗುವುದಿಲ್ಲ ತೆಂಗಿನಕಾಯಿ ಬಾಳೆಹಣ್ಣು ಹೂ ತೆಗೆದುಕೊಂಡು ಹೋಗುತ್ತಾರೆ ದೇವರಿಗೆ ತೆಂಗಿನಕಾಯಿ ಬಾಳೆಹಣ್ಣು ಯಾಕೆ ಅರ್ಪಿಸಬೇಕು ಎಂದರೆ ಎರಡು ಕೂಡ ಪವಿತ್ರ ಫಲಗಳು ಭೂಮಿಯ ಮೇಲೆ ಬೆಳೆಯುವ ಎಲ್ಲಾ ಫಲಗಳನ್ನು ಪಶು ಪಕ್ಷಿಗಳು ತಿನ್ನುತ್ತವೆ ಕೆಲವೊಂದು ಇವಿಕೆಲ್ಲಿ ಬೀಜಗಳು ಇರುತ್ತದೆ

ಕೆಲವೊಂದು ಹಣ್ಣುಗಳಿಂದ ಹಣ್ಣನ್ನು ತಿಂದು ಮನುಷ್ಯನು ಬೀಜಗಳನ್ನು ಎಸೆಯುತ್ತಾನೆ ಆದೇಶದಿಂದ ಬರುವ ಮರಗಲು ಎಂಚಿನ ಆಗಿರುತ್ತದೆ ಇಂತಹ ಮರದಿಂದ ಬಂದಂತಹ ಪಲಗಳನ್ನು ದೇವರಿಗೆ ಅರ್ಪಿಸುವುದು ಅಷ್ಟೊಂದು ಶ್ರೇಷ್ಠ ವಾಗಿರುವುದಿಲ್ಲ ಆದ್ದರಿಂದ ದೇವರಿಗೆ ಎಂತಹ ಫಲಕಗಳನ್ನು ಇಂತಹ ಫಲಗಳನ್ನು ದೇವರ ಹೆಸರು ಹೇಳಿ ನೈವೇದ್ಯವನ್ನು ಮಾಡಿ ಅರ್ಪಿಸಬಾರದು ಆದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣು ಈ ವರ್ಗಕ್ಕೆ ಸೇರಿದೆ ಇರುವುದರಿಂದ

ಇವೆರಡು ಪವಿತ್ರ ಫಲಗಳು ತೆಂಗಿನಕಾಯಿಯನ್ನು ಸಿಪ್ಪೆ ಸಮೇತ ಅಥವಾ ಒಂದು ತಿಂಗಳು ನೀರಿನ ಕುಂಭದಲ್ಲಿ ಇತ್ತು ಭೂಮಿಯಲ್ಲಿ ಹೂಥರೆ ಅದು ಮರವಾಗಿ ಬೆಳೆಯುತ್ತದೆ ಇದಕ್ಕೆ ಎಂತಲೂ ಅನ್ವಯಿಸುವುದಿಲ್ಲ ಹಾಗೂ ಬಾಳೆಹಣ್ಣು ಬೀಜದಿಂದ ಬೆಳೆಯದೆ ಕಂದಿನ ಸಹಾಯದಿಂದ ಬೆಳೆಯುತ್ತದೆ ಹಾಗೂ ಕಂದಿನಿಂದ ಚಿಗುರಿನ ಗಿಡವಾಗಿ ಬಾಲೆ ಫಲ ನೀಡುತ್ತದೆ ಅಲ್ಲದೆ ಒಮ್ಮೆ ಕಾಲ ಬಿಟ್ಟ ನಂತರ ತನ್ನ ಆಯುಷ್ಯನ್ನು ಮುಗಿಸುತ್ತದೆ ಬಾಳೆ ತನ್ನ ಆಯಸ್ಸು ಮುಗಿಸುವ ಮೊದಲು ಕಂದುಗಳನ್ನು ಬೆಳೆಸಿ ಸಸಿಗಳ ಬೆಳೆಸುತ್ತದೆ ಬಾಳೆಹಣ್ಣು ಸಹ ಎಂಜಲಾಗದ ಫಲವಾಗಿದೆ ಹೀಗಾಗಿಯೇ ಕಾರಣಕ್ಕಾಗಿ ದೇವರಿಗೆ ತೆಂಗಿನಕಾಯಿ ಮತ್ತು ಬಾಳೆಹಣ್ಣು ನೈವೇದ್ಯವಾಗಿ ನೀಡುತ್ತಾರೆ..

Leave A Reply

Your email address will not be published.