ಮಲಗುವ ಮೊದಲು ಲವಂಗ ತಿಂದರೆ ಏನಾಗುತ್ತೆ ಗೊತ್ತಾ?

ಲವಂಗ ಒಂದು ಮಸಾಲೆ ಪದಾರ್ಥ ಮತ್ತು ಹಲ್ಲು ನೋವು ಬಂದಾಗ ಕೂಡ ಲವಂಗವನ್ನು ಇಟ್ಟುಕೊಳ್ಳುತ್ತಿರಿ. ಮಸಾಲೆ ಪದಾರ್ಥ ರೂಪದಲ್ಲಿ ಜೀರ್ಣ ವ್ಯವಸ್ಥೆಯನ್ನು ಸರಿ ಮಾಡುತ್ತದೆ ಎಂದು ಹೇಳಬಹುದು.ಲವಂಗ ಕಾಮೋತೇಜಕ. ಈ ಲವಂಗ ತೆಗೆದುಕೊಂಡು ಬಂದು ಪುಡಿಯನ್ನು ಮಾಡಿ ಹಾಲಿನ ಜೊತೆ ಮಿಶ್ರಣ ಮಾಡಿಕೊಂಡು ಬೆಳಗ್ಗೆ ಮತ್ತು ಸಂಜೆ ಕುಡಿತ ಬನ್ನಿ ಕಂಡಿತಾವಾಗಿ ನಿಮಗೆ ಆಸಕ್ತಿ ನಿಮಗೆ ಜಾಸ್ತಿ ಆಗುತ್ತದೆ. ಕಾಮೋತೇಜಕದಲ್ಲಿ ದೈಹಿಕ ಶಕ್ತಿಗಿಂತ ಮಾನನಸಿಕ ಶಕ್ತಿ ಬಹಳ ಮುಖ್ಯ ಆಗುತ್ತದೆ.

Leave A Reply

Your email address will not be published.