ಮಾವಿನ ಎಲೆ ಈ ತರ ಮಾಡಿದ್ರೆ ಆರೋಗ್ಯದ ಮೇಲೆ ಎಂತಾ ಜಾದು ಮಾಡತ್ತೆ ಗೊತ್ತಾ!

ಮಾವಿನ ಎಲೆಗಳಿಂದ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ.ಈ ವಿಷಯ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಮಾವಿನ ಎಲೆಗಳನ್ನು ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಮಾವಿನ ಎಲೆಗಳನ್ನು ಸೇವನೆ ಮಾಡುವುದರಿಂದ ಈ ರೀತಿಯ ಪ್ರಯೋಜನಗಳು ಸಿಗುತ್ತದೆ.

ಮಾವಿನ ಎಲೆಯಲ್ಲಿ ಸಾಕಷ್ಟು ಮೆಡಿಸಿನ್ ಗುಣಗಳಿವೆ. ಆಯುರ್ವೇದದಲ್ಲಿ ಮಾವಿನ ಎಲೆಗಳನ್ನು ಹಲವಾರು ಔಷಧಿಗಳಲ್ಲಿ ಬಳಸುತ್ತಾರೆ.ಈ ಮಾವಿನ ಹಣ್ಣಿನ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಗಳಾದ ವಿಟಮಿನ್ ಎ, ಬಿ, ಸಿ ಹಾಗೂ ಖಾನಿಜಾಂಶಗಳಾದ ಕಪರ್ ಮೆಗ್ನಿಸಿಯಂ ಹೆಚ್ಚಾಗಿ ಇರುತ್ತದೆ.ಈ ಮಾವಿನ ಎಲೆಯಲ್ಲಿ ಇರುವಂತಹ ಔಷದಿ ಗುಣಗಳು ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ.

ಮೊದಲು ಮಾವಿನ ಎಲೆಯನ್ನು ತೆಗೆದುಕೊಂಡು ಬಂದು ಚೆನ್ನಾಗಿ ನೀರಿನಲ್ಲಿ ತೊಳೆದು. ಅದರ ಮೇಲೆ ಇರುವ ಕೊಳೆ ಎಲ್ಲಾ ಹೋಗುವಂತೆ ತೊಳೆದು.ನಂತರ ಪಾತ್ರೆಯಲ್ಲಿ ನೀರನ್ನು ಚಿಮುಕಿಸಿ ಇಡೀ. ಈ ನೀರನ್ನು ರಾತ್ರಿ ಇಡೀ.ನಂತರ ನೀರನ್ನು ಸೋಸಿಕೊಂಡು ಕುಡಿಯಬೇಕು.ಈ ರೀತಿ ಮಾಡಿದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರಲು ಸಹಾಯ ಆಗುತ್ತದೆ.

ಇನ್ನು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಾದ ಅಸ್ತಮಾ ಹಾಗೂ ಉಸಿರಾಟದ ತೊಂದರೆಯನ್ನು ನೀವಾರಿಸುವ ಶಕ್ತಿ ಈ ನೀರಿಗೆ ಇದೆ.ಮಾವಿನ ಎಲೆಯನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕಟ್ ಮಾಡಿ ನೀರಿನಲ್ಲಿ ಚೆನ್ನಾಗಿ ಕುದಿಸಿ.15 ನಿಮಿಷ ಅದನಂತರ ಆ ನೀರು ತಣ್ಣಗೆ ಅದನಂತರ ಸೋಸಿ ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಕುಡಿಯುವುದರಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆ ಹಾಗೂ ಉಸಿರಾಟದ ಸಮಸ್ಸೆಗಳು ಕೂಡ ದೂರ ಆಗುತ್ತದೆ.

ಇನ್ನು ಮಾವಿನ ಎಲೆ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲನ್ನು ಕೂಡ ಕರಗಿಸಲು ಸಹಾಯ ಆಗುತ್ತದೆ.ನಿಮಗೆ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಸೆ ಇದ್ದಾರೆ ನೀವು ಬಿಸಿ ನೀರಿಗೆ ಮಾವಿನ ಎಲೆ ಹಾಕಿ ಸ್ನಾನ ಮಾಡಿದರೆ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಸೆಗಳು ಕೂಡ ನಿವಾರಣೆ ಆಗುತ್ತದೆ. ಇನ್ನು ಹೊಟ್ಟೆಗೆ ಸಂಬಂಧಿಸಿದ ಸಮಸ್ಸೆ ಇದ್ದರೆ ಮರು ದಿನ ಖಾಲಿ ಹೊಟ್ಟೆಯಲ್ಲಿ ಮಾವಿನ ಎಲೆ ಕಷಾಯ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಸೆಗಳು ನಿವಾರಣೆ ಆಗುತ್ತದೆ.

Leave a Comment