ಯಾವುದು ಶ್ರೇಷ್ಠ? ಸಸ್ಯಾಹಾರ VS ಮಾಂಸಾಹಾರ?

0 33

ಸಸ್ಯಾಹಾರ ಮತ್ತು ಮಾಂಸಾಹಾರ–ಮನುಷ್ಯನ ಶರೀರ ಮುಖ್ಯವಾಗಿ ಸಸ್ಯಹಾರವನ್ನು ತಿನ್ನಲಿಕ್ಕೆ ಆದಂತ ಶರೀರ ಆದ್ದರಿಂದ ನಾವು ಸಸ್ಯಹಾರಿಗಳು ಆಗಬೇಕು. ಪ್ರಕೃತಿಕ ಶರೀರ ಯಾವುದಕ್ಕೆ ಅನುಗುಣವಾಗಿರುತ್ತದೆ. ನಮ್ಮ ಆರೋಗ್ಯ ಚೆನ್ನಾಗಿರುತ್ತೆ.ಜಗತ್ತಿನಲ್ಲಿ ನಾವು ಪ್ರತಿಯೊಂದು ತಾಸಿಗೆ 10 ಪ್ರಾಣಿಗಳನ್ನು ಕೊಲ್ಲುತ್ತಿದ್ದೇವೆ. ನಮ್ಮ ಆಹಾರಕ್ಕಾಗಿ. ನಮ್ಮ ಜಗತ್ತಿನಲ್ಲಿ ನಿಸರ್ಗದಲ್ಲಿ ಸಸ್ಯಾ ಹಾರದ ಸೌಲಭ್ಯ ಇದ್ದರೂ ಕೂಡ. ಪ್ರತಿಯೊಂದು ತಾಸಿಗೆ ಹತ್ತತ್ತು ಪ್ರಾಣಿಗಳನ್ನು ಕಡಿಮೆ ಲೆಕ್ಕಕ್ಕೆ ಸಿಗುವುದು. ನಾವು ಬೇರೆ ತರ ನೋಡೋದಾದ್ರೆ ಪ್ರತಿತಾಸಿಗೆ ಎರಡು ನೂರು ಪ್ರಾಣಿಗಳನ್ನ ಕೊಲ್ತಾ ಹೋಗ್ತಾ ಇದ್ದೇವೆ. ನೀವು ಒಂದು ವೇಳೆ ಪ್ರಾಣಿಗಳು ಇಲ್ಲದಿದ್ದಾಗ ನೀವು ಬದುಕಲಿಕ್ಕೆ ಸಾಧ್ಯವಿಲ್ಲ. ನಾವು ಒಂದು ಧಾರ್ಮಿಕ ದೃಷ್ಟಿಯಿಂದ ನೋಡಬೇಕು. ಒಂದು ದಯೆ ದೃಷ್ಟಿಯಿಂದ ನೋಡೋದಾದರೆ. ಮತ್ತು ನಮ್ಮ ಆರೋಗ್ಯದ ದೃಷ್ಟಿಯಿಂದ ನೋಡೋದಾದರೆ. ನಾವು ಸಸ್ಯಾಹಾರಿಗಳೆ ಆಗಬೇಕು.

ಅಮೆರಿಕದವರು ರಿಸರ್ಚ್ ಮಾಡಿದ್ದಾರೆ ಯಾರು ಸಸ್ಯಹಾರಿಗಳಾಗ್ತಾರೆ. ಯಾರು ಮಾಂಸ ಹಾರಿಗಳು ಇರ್ತಾರ ಅವರಿಗೆ 40 ಪ್ರತಿಶತ 40 % ಹಾರ್ಟ್ ಅಟಕ್ ಮಾಂಸಾಹಾರಿಗಳಿಗೆ ಇರುತ್ತದೆ. 40% ಕಡಿಮೆ ಸಸ್ಯಹಾರಿಗಳಿಗೆ ಇರುತ್ತದೆ. ನಾವು ಆರೋಗ್ಯವಾಗಿರಬೇಕು ಅಂದ್ರೆ ನಾವು ಸಸ್ಯಹಾರಿಗಳೆ ಆಗಿರಬೇಕು.ನೋ ಬ್ರೈನ್ ನೋ ಪೆನ್ ಅಂದರೆ ನಿಮ್ಮ ಮೆದುಳಿನಲ್ಲಿ ನೋವೆ ಇರುವುದಿಲ್ಲ. ಸಸ್ಯಹಾರ ಬಹಳ ಮಹತ್ವದ್ದು. ನಾವೆಲ್ಲರೂ ಸಸ್ಯಹಾರವನ್ನೇ ತಿನ್ನುತ್ತಾ ಇದ್ದೀವಿ ಅಂದರೆ ಆಹಾರದ ಕೊರತೆ ಆಗುತ್ತದೆ.

ಚೀನಾ ದೇಶದಲ್ಲಿ : ಮುಂದಿನ ದಿನಗಳಲ್ಲಿ ನಾವು ಎಲ್ಲರೂ ಸಸ್ಯಗಳ ಹಾರಿಗಳ ಆದರೆ ಅಲ್ಲಿ ಆಹಾರದ ಕೊರತೆ ಆಗುತ್ತದೆ. ಅವರು ಅದಕ್ಕೆ ಬಾಲ್ ಹುಳ ಏನೇ ಇದ್ದರೂ ಸಿಗುತ್ತಲ್ಲ ತಿನ್ನುತ್ತಾರೆ.ಒಬ್ಬ ಮನುಷ್ಯ ಒಂದು ಕೆಜಿ ಚಿಕನ್ ಅನ್ನು ಒಬ್ಬನೇ ತಿನ್ನುತ್ತಾನೆ. ಆದರೆ ಒಂದು ಕೆಜಿ ಮಾಂಸ ತಯಾರಾಗಬೇಕು ಅಂದರೆ. ಸುಮಾರು 10 ಕೆಜಿ ಸಸ್ಯಾರ ಬೇಕಾಗುತ್ತದೆ. ಸುಮ್ಮನೆ ಮಾಂಸ ಬೆಳೆಯುತ್ತದೆ. ಅದಕ್ಕೆ 10 ಕೆಜಿ ಸಸ್ಯಹಾರ ಕೊಡಬೇಕು. ಒಂದು ಕೆಜಿ ಅಕ್ಕಿ ನೂರ ಮಂದಿ ತಿಂತಾರೆ. ಒಂದು ಕೆಜಿ ಮಾಂಸಾನ ಒಬ್ಬನೇ ತಿನ್ನುತ್ತಾರೆ. ಸಸ್ಯಹಾರವನ್ನು ಎಲ್ಲರೂ ಬಳಸುತ್ತಿದ್ದೇನೆ ಅಂದರೆ ಕೊರತೆ ಆಗೋದಿಲ್ಲ. ಸಸ್ಯಹಾರದಲ್ಲಿವಿಶೇಷ ವಿಶೇಷ ಧಾನ್ಯಗಳು ಅದಾವು ನಮ್ಮ ಶರೀರಕ್ಕೆ ಏನೇನು ಅಗತ್ಯತೆಗಳು ಇರುತ್ತೋ ಎಲ್ಲವನ್ನು ಕೊಡುತ್ತಾವೆ.

ಅಗಸೆ ಮೀನಿನಲ್ಲಿರುವಂತಹ ಆಹಾರ ಪದಾರ್ಥ ಅದಕ್ಕಿಂತ 5 ಪಟ್ಟು ಹೆಚ್ಚು ಅಂಶಗಳು ಅಗಸೆ ಒಳಗಿದ್ದಾವೆ.
ನಾವು ಏನು ಆಹಾರ ತೆಗೆದುಕೊಳ್ಳುತಿವಿ ಅದೇ ಮನಸ್ಸನ್ನು ನಿರ್ಮಾಣ ಮಾಡುತ್ತದೆ. ಎತ್ತ ಅನ್ ತತ್ತ ಅನ್ . ಆದ್ದರಿಂದ ನಾವು ಸಾತ್ವಿಕ ಆಹಾರವನ್ನು ತೆಗೆದುಕೊಂಡಿರಿ ಅಂದರೆ ನಮ್ಮ ಮನಸ್ಸು ಶಾಂತವಾಗಿರ್ಲಿಕ್ಕೆ ಸಾಧ್ಯವಿರುತ್ತದೆ.

ಎಷ್ಟು ಬೇಕೋ ಅಷ್ಟು ಧಾನ್ಯಗಳಿದ್ದಾವೆ. ಎಷ್ಟು ಬೇಕೋ ಅಷ್ಟು ಹಣ್ಣುಗಳಿದ್ದಾವೆ. ಸಸ್ಯಹಾರವನ್ನೇ ನಮಗೆ ಸಂತೋಷ ಕೊಡುತ್ತದೆ. ಮಾಂಸಹಾರ ಕೊಡುವುದಿಲ್ಲ. ಸಸ್ಯಹಾರದಿಂದ ನಮಗೆ ಎಷ್ಟೆಲ್ಲ ಕದ್ಯಗಳ್ಳು ಇರುತ್ತವೆ.
ಜೋಳದಿಂದ ಎಷ್ಟಲ್ಲ ಬೇರೆ ಬೇರೆ ಪದಾರ್ಥಗಳನ್ನು ಮಾಡಬಹುದು. ಅಂದರೆ ಮಾಂಸದಿಂದ ಬರುವುದಿಲ್ಲ ಬೇರೆಲ್ಲ ವಿವಿಧ ವಿವಿಧ ಪದಾರ್ಥಗಳನ್ನು ಸಸ್ಯಹಾರದಿಂದಲೂ ಮಾಡಲು ಸಾಧ್ಯ. ನಾವು ಪ್ರಜ್ಞಾವಂತೆಗಳಾಗ್ಯಾರ ಬೇಕಾದರೆ ಸಸ್ಯಾಹಾರಿಗಳು ಆಗಬೇಕು.

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಸಸ್ಯಹಾರ ಬೆಳೆಯುತ್ತಾ ಇದೆ. ಅಮೆರಿಕದಲ್ಲಿ ವೇಗನ್ ಸಂಸ್ಥೆ ಅಂತ ಇದೆ . ವೇಗನ್ ಅಂದರೆ ಶುದ್ಧ ಸಸ್ಯಹಾರಿಗಳು. ಪ್ರಾಣಿ ಜನ್ಯ ಆಹಾರವನ್ನು ತಿನ್ನುವುದಿಲ್ಲ. ಪ್ರಾಣಿಜನ್ಯ ಅಂದರೆ. ಪ್ರಾಣಿಗಳಿಂದ ಬರತಕ್ಕಂತಹ ಹಾಲು ಮೊಸರು ತುಪ್ಪ. ಪ್ರಾಣಿಯ ಆಹಾರವನ್ನು ನಾವು ತಿನ್ನಬಾರದು ಅಂತ. ಸಸ್ಯ ಆಹಾರ ಅನ್ನೋದು ಬಹಳ ಮಹತ್ವದ್ದು ಇದೆ ಎಲ್ಲ ಯುವಕರ ಸಸ್ಯ ಆಹಾರವನ್ನು ಅಳವಡಿಸಿಕೊಳ್ಳಬೇಕು ಪ್ರತಿಯೊಂದು ಮನೆ ಎಲ್ಲೂ ಸಸ್ಯ ಆಹಾರವನ್ನೇ ಮಾಡುವಂತರಾಗಬೇಕು. ವಿವಿಧ ಪ್ರಾಣಿಗಳ ಪ್ರಪಂಚ ಬೆಳೆ ಅಂತ ಆಗಲಿ…

Leave A Reply

Your email address will not be published.