ಈ ಒಂದು ಆಲದ ಮರದ ಎಲೆ ನಿಮ್ಮ ಹತ್ತಿರ ಇದ್ದರೆ ಸಾಕುಕೋಟಿ ಸಂಪಾದಿಸಬಹುದು!

ಆಲದ ಮರ ಔಷಧಿಯಾಗಿ ಎಷ್ಟು ಉಪಯೋಗ ಆಗುತ್ತೆ ಅಂದರೆ ಶಾಸ್ತ್ರ ಪ್ರಕಾರ ಎಷ್ಟು ಲಾಭವನ್ನು ಪಡೆಯಬಹುದು ಆಲದ ಮರದ ಬೇರುಗಳು ಅಷ್ಟೇ ಔಷಧಿಯ ಗುಣ ಹೊಂದಿರುತ್ತವೆ.ಆಲದ ಮರದ ಎಲೆಗಳು ಶಾಸ್ತ್ರದಲ್ಲಿ ಒಳ್ಳೆಯ ಹೆಸರಿದೆ ಆಲದ ಮರದ ಎರಡು ಎಲೆಗಳನ್ನು ತೆಗೆದುಕೊಳ್ಳಿ ಈ ಎಲೆಯು ಸ್ವಲ್ಪ ಕೂಡ ಹೋಲ್ ಇರಬಾರದು. ಕಲರ್ ಚೇಂಜ್ ಆಗಿರಬಾರದು ಯಾವುದೇ ಕಲೆ ಇರಬಾರದು.

ಎಲೆ ಫ್ರೆಶ್ ಆಗಿರಬೇಕು ನಿಮಗೆ ಒಳ್ಳೆ ಲಾಭ ಎರಡು ಆಲದ ಎಲೆಗಳನ್ನು ಯಾರು ನೋಡದಾಗೆ ಬೆಳಗ್ಗೆ 5:00 ಗಂಟೆಗೆ ತಲೆ ಸ್ನಾನ ಮಾಡಿ ಈ ಎಲೆಗಳನ್ನು ತೆಗೆದುಕೊಂಡು ಮನೆಗೆ ಬರಬೇಕು. ಎಲೆಗಳ ಮೇಲೆ ಕುಂಕುಮ ನೀರಲ್ಲಿ ಕಲಸಿ ಎಲೆಗಳ ಮೇಲೆ ಸ್ವಸ್ತಿಕ್ ಗುರು ತನ್ನು ಬರೆಯಬೇಕು. ಎರಡು ಎಲೆಗಳ ಮೇಲೆ ಬರೆದು ಒಂದು ಎಲೆಯನ್ನು ಆವರಣದಲ್ಲಿಟ್ಟು ಎಲೆ ಒಣಗುವ ತನಕ ಪೂಜೆ ಮಾಡಬೇಕು ಎಲ್ಲಾ ದೇವರುಗಳನ್ನು ಹೀಗೆ ಪೂಜೆ ಮಾಡಿದರೆ. ಈ ಎಲೆಗಳನ್ನು ಹಾಗೆ ದಿವಸ ಪೂಜೆ ಮಾಡುತ್ತಿರಬೇಕು. ಇನ್ನೆಂದು ಎಲೆಯನ್ನು ಬಿರುವಿನಲ್ಲಾಗಲಿ ಅಥವಾ ಬೆಚ್ಚೆತ್ತು ಜಾಗದಲ್ಲಿ ಈ ಎಲೆಯನ್ನು ಇಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ.

ಯಾರಾದ್ರೂ ನಿಮ್ಮ ಮೇಲೆ ಮಾಟ ಮಂತ್ರ ಮಾಡಿಸಿದರೆ ನಿಮಗೆ ಏನು ಆಗುವುದಿಲ್ಲ. ಕೆಲವರಿಗೆ ದುಡ್ಡಿನ ಸಮಸ್ಯೆ ಬಹಳ ಇರುತ್ತದೆ ಅಷ್ಟೇ ಅಲ್ಲದೆ ನಿಮ್ಮ ಸಾಲವು ಸಹ ತೀರಿ ಹೋಗುತ್ತದೆ. ನಿಮ್ಮ ಆಲೋಚನ ಶಕ್ತಿ ಹೆಚ್ಚಾಗುತ್ತದೆ, ನಿಮಗೆ ಎಲ್ಲಾ ಒಳ್ಳೆಯದೇ ಆಗುತ್ತದೆ……

Leave A Reply

Your email address will not be published.