ಕಡೆಗೋಲು. ಸಣ್ಣದಾಗಿರುತ್ತೆ ಹಾಗೆನೆ ಬೀಸೋ ಕಲ್ಲು ಎಲ್ಲಿ ಸಿಗುತ್ತೆ ಅಂದರೆ ಸಾಮಾನ್ಯವಾಗಿ ಮಾರ್ಕೆಟ್ ಒಳಗಡೆ ಅಂಚುಗಳು ಮತ್ತು ಲಟ್ಟಣಿಗೆ ಇವೆಲ್ಲ ಮಾಡ್ತಾ ಇರುತ್ತಾರಲ್ಲ ಅಂತ ಪ್ಲೇಸ್ ಅಲ್ಲಿ ನಿಮಗೆ ಪುಟ್ಟ ಪುಟ್ಟದಾಗಿರೋದು ಸಿಗುತ್ತದೆ. ತೀರ್ಥಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಇಟ್ಕೊಂಡಿರ್ತಾರೆ. ಯಾವಾಗ್ ಕೇಳಿದರು ಕೊಡುತ್ತಾರೆ.
ಸಾಮಾನ್ಯವಾಗಿ ಅಮ್ಮನವರಿಗೆ ಅರಿಶಿನ ಕುಂಕುಮ ಅಂದರೆ ತುಂಬಾನೇ ಪ್ರೀತಿ ಗೊತ್ತಿರುತ್ತೆ ಆದರೆ ಶುಭ ಸಂಕೇತ ಹಾಗೇನೆ ಬಿಸಿ ಕಲ್ಲಿಗೂ ಸಹ ಅರಿಶಿಣ ಹಚ್ಚಿ ಬಿಟ್ಟು ಪೂಜೆ ಮಾಡಬೇಕಾಗುತ್ತೆ. ಇದನ್ನು ನೀವು ಯಾವ ವಾರ ಮನೆಗೆ ತೆಗೆದುಕೊಂಡು. ಬರ್ಬೇಕು ಅನ್ನೋದಾದ್ರೆ ಯಾವುದೇ ರೀತಿಯ ವಾರ ಇರುವುದಿಲ್ಲ ನಿಮಗೆ ಯಾವಾಗ ಸಿಗುತ್ತೋ ಆ ವಾರ ತೆಗೆದುಕೊಂಡು ಆ ಟೈಮಲ್ಲಿ ಬೇಕಾದರೂ ತಂದಿಟ್ಟುಕೊಳ್ಳಬಹುದು. ಪೂಜೆ ಮಾತ್ರ ಮಂಗಳವಾರ ಶುಕ್ರವಾರ ಮಾಡಿದರೆ ಸಾಕು ಬೇಕಾದರೆ ದಿನನಿತ್ಯ ಮಾಡಬಹುದು. ಮಂಗಳವಾರ ಇಲ್ಲ ಅಂದ್ರೆ ಶುಕ್ರವಾರ ಒಂದೇ ಸಾಕು ಪೂಜೆ ಮಾಡುವುದಕ್ಕೆ.
ಬಿಸಕಲ್ಲು ಮತ್ತು ಕಡಗೋಲಿಗೆ ಎರಡಕ್ಕೂ ಅರಿಶಿನ ಹಚ್ಚಿದ್ದಾಯ್ತು. ನೆಕ್ಸ್ಟ ಕುಂಕುಮ ಹಚ್ಚಿ ಅದರ ಮಧ್ಯದಲ್ಲಿ ಅಕ್ಕಿಟ್ಟಿನಿಂದ ಬೊಟ್ಟುಗಳನ್ನು. ಅಕ್ಕಿ ಹಿಟ್ಟು ಏನಕ್ಕೆ ಅಂದ್ರೆ ಅದು ಲಕ್ಷ್ಮಿಯ ಸಂಕೇತವಾಗಿರುತ್ತದೆ ಅದಕ್ಕೆ. ಈಗಲೂ ಸಹ ಹಳ್ಳಿಗಳಲ್ಲಿ ನೋಡಬಹುದು, ಬಿಸಿ ಕಲ್ಲಲ್ಲಿ ರಾಗಿ ಹ** ಮತ್ತು ಬಿಸಕಲ್ಲಲ್ಲೇ ಬಿಸಿ ಕೊಳ್ಳುತ್ತಾರೆ. ಪುಟ್ಟದಾಗಿ ಬಿಸಕಲ್ಲುಗಳನ್ನು ಅಥವಾ ಕಡೆಗೋಲನ್ನು ತೆಗೆದುಕೊಂಡು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಲಕ್ಷ್ಮಿ ಅನುಗ್ರಹ ಸಿಗುತ್ತದೆ.ಹಾಗೇನೆ ಬಿಸೆಕಲ್ ಪೂಜೆ ಮಾಡುವುದರಿಂದ ಸಾಕ್ಷಾತ್ ಶಿವಲಿಂಗನ ಪೂಜೆಯನ್ನೇ ಮಾಡಿದಷ್ಟು ಫಲ ಸಿಗುತ್ತದೆ.
ಹಾಗೇನೆ ಕಡೆಗೊಲ್ ಪೂಜೆ ಮಾಡುವುದರಿಂದ ಲಕ್ಷ್ಮಿ ಅನುಗ್ರಹ ಯಾವಾಗಲೂ ಕೂಡ ಇರುತ್ತದೆ.
ಹಾಗೇನೆ ಒಳಕಲ್ ಪೂಜೆ ಮಾಡುವುದರಿಂದ ಗೌರಿಯ ಫಲ ಸಿಗುತ್ತದೆ ಅಂತೆ. ಹಾಗಾಗಿ ನಾವು ಈ ಮೂರನ್ನು ಕೂಡ ದೇವರನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ನಮಗೆ ಶಿವನ ಆಶೀರ್ವಾದ ಮತ್ತೆ ಗೌರಿಯ ಫಲ ಮತ್ತೆ ಲಕ್ಷ್ಮಿ ಅನುಗ್ರಹ ಸಿಗುತ್ತದೆ.
ಸಿಟಿ ಅಂತ ಅಲ್ಲ ಹಳ್ಳಿ ಅಂತ ಅಲ್ಲ ನಾವು ಎಲ್ಲೇ ಮದುವೆ ಸಮಾರಂಭಗಳಿಗೆ ಹೋದರೆ ಬಿಸೆ ಕಲ್ಲು ಇಟ್ಟು ಪೂಜೆ ಮಾಡುವ ಪದ್ಧತಿ ಈಗಲೂ ಕೂಡ ನಡೆಸಿಕೊಂಡು ಬಂದಿದ್ದಾರೆ. ಯಾವುದೇ ತೊಂದರೆ ಇಲ್ಲದೇನೆ ನಿರ್ವಿಘ್ನವು ನೆರವೇರಲಿ ಅಂತ ಹೇಳಿ ನಾವು ಪೂಜೆ ಮಾಡುತ್ತೇವೆ.
ನಾವು ಕಡೆಗೊಲ್ ಪೂರ್ತಿ ಮರದ್ದೇ ಇರುವಂತದ್ದೇ ತೆಗೆದುಕೊಳ್ಳಿ. ಪ್ಲಾಸ್ಟಿಕ್ ಯೂಸ್ ಮಾಡೋ ಹಾಗಿಲ್ಲ ಕಲ್ಲು ಮತ್ತೆ ಮರ ಇವೆರಡನ್ನು ಮಾತ್ರ ಮಾಡಿರೋದನ್ನ ಉಪಯೋಗಿಸಬೇಕು. ಆಮೇಲೆ ಈ ಕಡಗೊಲಲ್ಲಿ ಸಾಕ್ಷಾತ್ ಲಕ್ಷ್ಮಿನೇ ನೆಲೆಸಿರುತ್ತಾಳೆ. ಹಾಗಾಗಿ ನಾವು ಕಡಗೊಲನ್ನ ಪೂಜೆ ಮಾಡುವುದರಿಂದ ನಮಗೆ ಲಕ್ಷ್ಮಿ ಅನುಗ್ರಹ ಯಾವಾಗಲೂ ಇರುತ್ತೆ ಮತ್ತೆ ಯಾರ್ಗಾದ್ರು ಮದುವೆ ನಿಧಾನವಾಗಿ ಅಡ್ಡಿ ಆತಂಕ ಆದರೆ ಅಂಥವರು ಈ ಕಡಗೋಲನ್ನು ಇಟ್ಟು ಬಿಟ್ಟು ನೀವು ದಿನನಿತ್ಯ ಪೂಜೆ ಮಾಡ್ತಾ ಬನ್ನಿ. ಗೊತ್ತಿಲ್ದೇನಾ ಎಷ್ಟು ಸಮಸ್ಯೆ ನಿಮ್ಮ ಮನೆಯಲ್ಲಿ ಪರಿಹಾರ ಆಗ್ತಾ ಬರುತ್ತೆ. ಆಮೇಲೆ ಹಣಕಾಸಿನ ತೊಂದರೆ ತುಂಬಾನೇ ಆರ್ಥಿಕ ಪರಿಸ್ಥಿತಿ ಯಾವುದೇ ತೊಂದರೆ ಇದ್ದರೆ ಕೂಡ ಕಡಗೋಲು ಮತ್ತು ಬಿಸಕಲ್ಲಿ ಇಟ್ಟು ಪೂಜೆ ಮಾಡುವುದರಿಂದ ನಮ್ಮ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತಾ ಇರುತ್ತೆ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಡೆಗೋಲು ನಿಂದ ಬೆಣ್ಣೆ ತೆಗೆಯುತ್ತಾರೆ ಅದೇ ರೀತಿ ಮಜ್ಜಿಗೆಯಿಂದ ಯಾವ ರೀತಿ ಬೆಣ್ಣೆ ಬರುತೋ ಅದೇ ರೀತಿ ನಮ್ಮ ಕಷ್ಟಗಳೆಲ್ಲ ಕಳೆದುಬಿಟ್ಟು ನಮಗೆ ಸುಖ ಸಿಗುತ್ತೆ ಅಂತೆ, ಹಾಗಾಗಿ ನಾವು ಬಿಸಕಲ್ಲು ಮತ್ತು ಕಡೆಗಲ್ಲು ಒಳಕಲ್ಲು ಇಟ್ಟು ಪೂಜೆ ಮಾಡುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ.
ಹಾಗೇನೆ ನಾವು ಬಿಸೊಕಲ್ ಮತ್ತು ಕಡಗಲ್ಲು ಇಲ್ಲಿಟ್ಟು ಪೂಜೆ ಮಾಡುವುದು ಅಂದರೆ ದೇವರ ಮನೆಯಲ್ಲಿ ಇಟ್ಟಾಗ ಈಶಾನ್ಯ ಮೂಲೆಯಲ್ಲಿಟ್ಟು ಪೂಜೆ ಮಾಡುವುದರಿಂದ ಸಂಪೂರ್ಣ ಫಲ ಸಿಗುತ್ತೆ. ಸಾಮಾನ್ಯವಾಗಿ ಅಡುಗೆ ಮನೆಗಳಲ್ಲಿ ಒಳಕಲ್ ಇಟ್ಟುಕೊಂಡಿರುತ್ತೇವೆ ಆ ಅಡಿಗೆ ಮನೆಯಲ್ಲಿ ಉಪಯೋಗಿಸಿಕೊಳ್ಳಬೇಕಾದರೆ. ಆಗ್ನೇಯ ಮೂಲೆಯಲ್ಲಿಟ್ಟು ಉಪಯೋಗಿಸುವುದರಿಂದ ತುಂಬಾನೇ ಒಳ್ಳೆದಾಗತ್ತೆ.
ದೇವರ ಮನೆಯಲ್ಲಿ ಇಟ್ಟು ನೀವು ಪೂಜೆ ಮಾಡಬೇಕಾದರೆ ಈಶಾನ್ಯ ಮೂಲೆಲಿಟ್ಟರೆ ನಿಮಗೆ ಸಂಪೂರ್ಣ ಫಲ ಸಿಗುತ್ತೆ ಹಾಗೇನೇ ಅಡುಗೆ ಮನೆಯಲ್ಲಿಟ್ಟು ಉಪಯೋಗಿಸದಾದರೆ. ಆಗ್ನೇಯ ಮೂಲೆಯಲ್ಲಿಟ್ಟು ನೀವು ಉಪಯೋಗಿಸಬೇಕು. ತುಂಬಾನೇ ಒಳ್ಳೆಯದಾಗುತ್ತೆ. ನಿಮ್ಮ ಮನೆಯಲ್ಲಿ ಯಾವ ರೀತಿ ಪೂಜೆ ಮಾಡ್ತೀರಾ ಅದೇ ರೀತಿ ಕಡೆಗೊಲು ಮತ್ತು ಬಿಸಿ ಕಲ್ಲು ಇಟ್ಟು ಪೂಜೆ ಮಾಡಬಹುದುತುಂಬಾನೇ ಒಳ್ಳೆಯದಾಗುತ್ತೆ. ಹಾಗೆನೇ ನೀವು ಒಳ ಕಲ್ಲನ್ನು ಅಡುಗೆ ಮನೆಯಲ್ಲಿ ಇಟ್ಟು ಉಪಯೋಗಿಸಬಹುದು.