ಕಮಲದ ಬೀಜಗಳಲ್ಲಿ ಅಡಗಿದೆ ನಿಮ್ಮ ಆಯಸ್ಸಿನ ಗುಟ್ಟು!

ಕಮಲದ ಬೀಜಗಳಲ್ಲಿ ಅಡಗಿದೆ ನಿಮ್ಮ ಆಯಸ್ಸಿನ ಗುಟ್ಟು ನೀವು ಆಶ್ಚರ್ಯ ಪಡುತ್ತೀರಾ.
ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸದು ಎನಿಸುತ್ತದೆ. ಆದರೆ ತಾವರೆ ಹೂಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಎಂದು ಮತ್ತೆ ಕೆಲವರು ಲೋಟಸ್ ನಟ್ಸ್ ಎಂದು ಕರೆಯುತ್ತಾರೆ.

ಇದನ್ನು ಸಾರಿನಲ್ಲಿ ಕೆಲವರು ಬಳಸುವುದುಂಟು ಈ ಬೀಜಗಳನ್ನು ಒಣಗಿಸಿ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಪ್ರಮುಖವಾಗಿ ಚೀನಿಯರು ಈ ಬೀಜಗಳಿಂದ ಸಂಪ್ರದಾಯಕ ಔಷಧಗಳನ್ನು ತಯಾರಿಸುತ್ತಾರೆ. ಈ ಬೀಜಗಳಿಂದ ಸಾಕಷ್ಟು ಪೋಷ್ಟಿಕಗಳು ಲಭ್ಯವಾಗುತ್ತದೆ. ಇವುಗಳೊಂದಿಗೆ ಪ್ರೋಟೀನ್ ನೊಂದಿಗೆ ಮೆಗ್ನೀಷಿಯಂ ಪೊಟಾಸಿಯಂ ಪಾಸ್ಪರಸ್ತಂತಹ ಖನಿಜಾಂಶಗಳು ಐರನ್ ಜಿಂಕ್ ನಂತಹ ಲೋಹ ಧಾತುಗಳು ಪುಷ್ಕಳವಾಗಿ ಇರುತ್ತವೆ.
ಈ ಬೀಜಗಳಲ್ಲಿ ಎಲ್ಐಸು ಸೋಯಾಸ್ಪರಲ್ ಮಿಥೈಲ್ ಟ್ರಾನ್ಸ್ಪರೆಂಜ್ ಎಂಬ ಎಂಜಾಯ್ ಇದೆ. ಇದು ನಮ್ಮಲ್ಲಿ ಬಲಹೀನವಾದಾಗ ಕಣಜಾಲವನ್ನು ತುಂಬಾ ಬೇಗವಾಗಿ ರಿಪೇರಿ ಮಾಡುತ್ತದೆ. ಅದರಿಂದಾಗಿ ಇವುಗಳನ್ನು ತಿನ್ನುವವರು ಬಹಳಷ್ಟು ಕಾಲ ಯೌವನದ ಉಮ್ಮಸ್ಸನ್ನ ಹೊಂದಿರುತ್ತಾರೆ.

ಲೋಟಸ್ ಬೀಜಗಳಲ್ಲಿನ ಈ ಗುಣದ ಕಾರಣದಿಂದಾಗಿ ಬಹಳಷ್ಟು ಕಾಸ್ಮೆಟಿಕ್ ಕಂಪನಿಗಳ ಸಿದ್ಧಪಡಿಸುವ ಔಷಧಿಗಳಲ್ಲಿ ಇದನ್ನ ಬಳಸಲಾಗುತ್ತದೆ. ಈ ಕಾಳುಗಳಲ್ಲಿ ಲಭ್ಯವಾಗುವ ಕ್ಯಾಂಪರಲ್ ಎಂಬ ಭವನೈ ಪೋಷಕವು ದವಡೆಯಲ್ಲಿ ಉಂಟಾಗುವ ನೋವು ಬಾವು ಉರಿಯನ್ನ ಸಮಸ್ತ ಕವಾಗಿ ನಿವರಿಸಿ ದಂತಗಳ ಆರೋಗ್ಯವನ್ನು ಚೆನ್ನಾಗಿ ಇರುವಂತೆ ಮಾಡುತ್ತದೆ.ಅದಕ್ಕಾಗಿ ದೀರ್ಘ ಕಾಲದ ಯವ್ವನ ಮತ್ತು ದಂತಗಳ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ಕಮಲತಾ ಬೀಜಗಳನ್ನು ಉಪಯೋಗಿಸುವುದು ಒಳಿತು..

Leave a Comment