ಸ್ನಾನ ನಾನು ಬೇಡ ಪೂಜೆನೂ ಬೇಡ ಹಾಸಿಗೆ ಮೇಲೆ ಕುಳಿತು!

ಬೆಳಗ್ಗೆ ಎದ್ದ ತಕ್ಷಣ ಈ ಮೂರು ಪದಗಳನ್ನು ಯಾರು ಹೇಳ್ತಾರೋ ಅವರ ಜೀವನ ತುಂಬಾ ಎತ್ತರದಲ್ಲಿ ಇರುತ್ತದೆ. ನಾವು ಹೇಳು ಈ ಮೂರು ಮಂತ್ರಗಳು ಈ ಮೂರು ಪದಗಳು ನಿಮ್ಮ ಕೈಯಲ್ಲಿ ಇದ್ರೆ ನಿಮ್ಮನ್ನ ಯಾರು ಏನು ಮಾಡಕ್ಕೆ ಆಗಲ್ಲ ಇದನ್ನು ನಂಬ್ಕೆ ಇಟ್ಟು ಹೇಳೋದ್ರಿಂದ. ಆ ದಿನ ಏನು ಅಂದ್ಕೊಳ್ತೀರಾ ಎಲ್ಲಾ ಕೆಲಸದಲ್ಲೂ ಜಯ ಸಿಗುತ್ತದೆ. ಬರ್ತಾ ಬರ್ತಾ ನಿಮ್ಮ ಜೀವನ ಒಂದು ಒಳ್ಳೆ ತರ ಬದಲಾಗಿ ನಿಮ್ಮ ಜೀವನದಲ್ಲಿ ಎಲ್ಲಾ ಒಳ್ಳೇದ್ ಆಗುತ್ತದೆ. ಶಕ್ತಿಯುತ ಆಗುತ್ತದೆ. ಇದನ್ನ ಹೇಳ್ತಾ ನಿಮ್ಮ ಜೀವನದಲ್ಲಿ ಸೋಲೇ ಇರಲ್ಲ. ನೀವು ಏನೇನೋ ಒಳ್ಳೆದ್ದನ್ನ ನೆನೆಸ್ಕೊಂತೀರೋ ಅದೆಲ್ಲ ನಡೆದೆ ನಡೆಯುತ್ತೆ. ನೀವು ಅಂದುಕೊಂಡ ಜೀವನವನ್ನು ಮಾಡಬಹುದು.
ಈಗ ಆ ಮಂತ್ರ ಯಾವುದು ಆಮಂತ್ರವನ್ನು ಯಾವ ರೀತಿ ಹೇಳಬೇಕು .

ಬೆಳಗ್ಗೆ ಎದ್ದ ತಕ್ಷಣ ಅದೇ ಹಾಸಿಗೆ ಮೇಲೆ ಕೂತ್ಕೋಬೇಕು . ನೀವು ಹೇಗಿದ್ರು ಬಲ್ಗಡೆ ಎದ್ದಳ್ತಿರಲ್ಲ . ಕೆಲವರಿಗೆ ದೇವರ ಫೋಟೋ ನೋಡಿ ಅಭ್ಯಾಸ ಇರುತ್ತೆ. ನಿನ್ನ ಕೆಟ್ಟ ಅಭ್ಯಾಸ ಅಂದ್ರೆ ಮೊಬೈಲ್ ನೋಡೋದು. ಆ ರೀತಿಯಾಗಿ ಏನು ನೋಡಬಾರದು. ನಾವು ಬಲಗಡೆಯಿಂದ ಹಾಗೆ ಕಣ್ಮುಚ್ಚಿ ಎದ್ದಿ . ಅದೇ ಹಾಸ್ಗೆ ಮೇಲೆ ಕೂತ್ಕೋಬೇಕು. ಎರಡು ಕೈಗಳನ್ನ ಅಗಲವಾಗಿ ನಮ್ಮ ಅಂಗೈಗಳನ್ನು ಜೋಡಿಸಿಕೊಂಡು. ಅದಾದ್ಮೇಲೆ ಅವೆರಡು ಕೈಗಳನ್ನ ಸೇರಿಸಿ . ಉಜ್ಬೇಕು ಕೈಗಳನ್ನ . ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ ಕೈನ ಟಚ್ ಮಾಡಿ ಹಾಗೆ ಸವರ್ಕೋಬೇಕು. ಅಂಗೈನ ನೀವು ಕಣ್ಬಿಟ್ಟೆ ನೋಡಬೇಕು. ನೋಡ್ಕೊಂಡು ಅದನ್ನು ನೋಡಿಕೊಂಡು ನಿಮ್ಮ ಮನಸ್ಸಿನಲ್ಲಿ ಇರೋದನ್ನ .

ನಿಮಗೆ ಯಾವ ಕೆಲಸ ಆಗ್ಬೇಕು . ವ್ಯಾಪಾರ ಚೆನ್ನಾಗೆ ಆಗ್ಬೇಕು . ಇಷ್ಟೇ ವ್ಯಾಪಾರ ಆಗಬೇಕು ಅಂತ ಅಂಗಡಿಯಲ್ಲಿ ವ್ಯಾಪಾರ ಮಾಡುವವರಿಗೆ . ಅದು ಇಷ್ಟು ವ್ಯಾಪಾರ ಆಗಿದೆ ಎಂದು ಹೇಳ್ಕೋಬೇಕು. ಕೆಲಸ ಆಗಬೇಕು ಅಂತ ಇದೆ ಈ ಕೆಲಸ ಆಗಿದೆ ಅಂತ ಇವತ್ತು ಹೇಳ್ಕೋಬೇಕು. ಯಾರೇ ಆಗಲಿ ದುಡ್ಡು ಕೊಡದೇ ಆಗ್ಲೇ ಆ ದುಡ್ಡು ನನಗೆ ಕೊಟ್ಟಿದ್ದಾರೆ ಅಂತ ಪಾಸಿಟಿವ್ ಆಗೇನೇ ನಿಮ್ಮ ಮೈಂಡಲ್ಲಿ ಹೇಳ್ಕೋಬೇಕು ಹೇಳ್ಕೊಂಬಿಟ್ಟು . ಮಂತ್ರನ ಹೇಳೋಕೆ ಶುರು ಮಾಡ್ಬೇಕು. ನೀವು ಎಷ್ಟು ಸಾರಿ ಹೇಳ್ತಾರೋ ಅಷ್ಟು ಸಾರಿ ನಿಮಗೆ ಫಲ ಸಿಗುತ್ತದೆ.

“AIM SHREEM BRzEE KLEEM
ಏಮ್ ಶ್ರೀಮ್ ಬ್ರಜಿ ಕ್ಲೀಮ್”
ಈ ಪದಗಳು ಯಾಕಿಷ್ಟು ಶಕ್ತಿಶಾಲಿಗಳಾಗಿದವೆ ಅಂದ್ರೆ ಇದರಲ್ಲಿರೋ ಬೀಜ ಮಂತ್ರಗಳು ಅದ್ಭುತವಾದ ಶಕ್ತಿಶಾಲೆಗಳಿವೆ . ಈ ಪದಗಳ ಅರ್ಥ ನೋಡೋಣ ಬನ್ನಿ.ಏಮ್ ಅಂದ್ರೆ : ಸರಸ್ವತಿ ದೇವಿಯ ಅನುರೂಪ ಆಗಿದೆ.
ಏಮ್ ಅಂದ್ರೆ ಒಂದು ಗುರಿ ಕೆಲಸ ಕಾರ್ಯಗಳಲ್ಲಿ ನಾವು ಗುರಿ ಮುಟ್ಟಬೇಕು ಅಂದ್ರೆ ಏಮ್ ಅನ್ನೋದನ್ನ ಪಟ್ಟಣೆ ಮಾಡಬೇಕು.ಶ್ರೀಮ್ ಅಂದ್ರೆ : ಲಕ್ಷ್ಮಿ ದೇವಿಗೆ ಅನುರೂಪ ಆಗಿದೆ.ಲಕ್ಷ್ಮಿ ದೇವಿ ಅಂದ್ರೆ ಸಂಪತ್ತು ಯಶಸ್ಸು ಸೌಂದರ್ಯ ಸಮೃದ್ಧಿ ಎಲ್ಲವನ್ನು ಕೊಡುವಂತ ತಾಯಿ ಅವಳು. ಅದಕ್ಕೆ ಶ್ರೀಮ್ ಅನ್ನೋದನ್ನ ಪಟ್ಟನೆ ಮಾಡಬೇಕು.ಬ್ರಜಿ ಅಂದ್ರೆ : ಬ್ರಜಿ ಅಂದ್ರೆ ಹುಟ್ಟು . ಮರು ಹುಟ್ಟು ವ್ಯವಹಾರಿಕ ಬುದ್ಧಿ …. ಅಂದ್ರೆ ಫೈನಾನ್ಸಿಯಲ್ ಮೈಂಡ್ ಸೆಟ್ ಬಿ ಬರ್ತ್ ಅಂತ ಅರ್ಥ.ಕ್ಲೀಮ್ ಅಂದ್ರೆ : ಈ ಮಂತ್ರವ ಕಾಳಿ ಮಾತೆಗೆ ಅನುರೂಪವಾಗಿದೆ. ಈ ಮಂತ್ರಕ್ಕೆ ಇರೋದು ದೊಡ್ಡ ಆಕರ್ಷಣೆ. ಜನರನ್ನ ಆಕರ್ಷಿಸಲು ಮತ್ತು ಒಂದು ಗೂಡ್ಸಲು ಈ ಮಂತ್ರಕ್ಕೆ ಬಹಳ ಶಕ್ತಿ ಇದೆ.

ಸಂಬಂಧಗಳ ಕೆಟ್ಟು ಕೋಪಗಳನ್ನು ನಷ್ಟ ವ್ಯಾಪಾರದಲ್ಲಿ ಗಂಡ ಹೆಂಡತಿ ಅಸಮಾನತೆ ದೂರ ವೊಕ್ಸದು ಸಮಸ್ಯೆಗಳನ್ನೆಲ್ಲ ಹೋಗಲಾಡಿಸುವುದು. ದೊಡ್ಡ ಅತಿ ದೊಡ್ಡ ಶಕ್ತಿ ಮಂತ್ರ ಇದು ಕ್ಲೀಮ್. ಇದನ್ನ ನೀವು ನಂಬಿಕೆಯಿಂದ ಹೇಳಿದ್ರೆ ನೀವು ಅನ್ಕೊಂಡ ಹಾಗೆ ಆಗುತ್ತೆ. ಜೀವನದಲ್ಲಿ ಚೆನ್ನಾಗಿ ಇರಬಹುದು. ಈ ಒಂದು ಮಾತು ಮನಸ್ಸಿನಂತೆ ಮಹಾದೇವ. ನೀವು ಹೇಗೆ ಹೇಳ್ತಿರೋ ಕೇಳ್ತಿರೋ ಅದರ ಮೇಲೆ ಫಲಾಫಲಗಳು ನಿಂತಿರುತ್ತವೆ..

Leave A Reply

Your email address will not be published.