ಶನಿ ದೋಷ ಪರಿಹಾರಕ್ಕೆ ಈ ಕ್ರಮ ಅನುಸರಿಸಿ!

ಮೊದಲಿಗೆ ಮಿಥುನ ರಾಶಿ ಹಾಗೂ ಮಿಥುನ ರಾಶಿ ಅವರಿಗೆ ಈಗ ಅಷ್ಟಮ ಶನಿಯು ನಡೆಯುತ್ತಿದೆ ಮತ್ತು ಕನ್ಯಾ ರಾಶಿಯವರಿಗೆ ಪಂಚಮ ಶನಿಯು ನಡೆಯುತ್ತಿದೆ ಅದಲ್ಲದೆ ಧನುರ್ ರಾಶಿ ಮಕರ ರಾಶಿ ಮತ್ತು ಕುಂಭ ರಾಶಿಯವರಿಗೂ ಹೇಳು ವರುಷನಿಗೆ ನಡೆಯುತ್ತಿರುವುದರಿಂದ ಎಲ್ಲಾ ರಾಶಿಯವರಿಗೆ ನಾನಾ ವಿಧವಾದ ಕಷ್ಟ ತೊಂದರೆಗಳು ಬರುವಂತ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಅದಕ್ಕೆ ಎಲ್ಲದಕ್ಕೂ ಪರಿಹಾರಕ್ಕೋಸ್ಕರವಾಗಿ…

ಶನಿ ದೋಷದಿಂದ ಪಾರಾಗಲು ಶನಿವಾರದಂದು ಈ ಪರಿಹಾರವನ್ನು ಅನುಸರಿಸಿ
ಎಲ್ಲರಿಗೂ ತಿಳಿದಿರುವಂತೆ ಶನಿವಾರ ಶನಿದೇವನ ದಿನ ನ್ಯಾಯದ ದೇವರು ಎಂದು ಶನಿದೇವನನ್ನು ಪರಿಗಣಿಸಲಾಗುತ್ತದೆ. ಈ ದಿನ ಶನೇಶ್ವರನನ್ನು ಪೂಜಿಸುವುದರಿಂದ ಜೀವನದ ಎಲ್ಲಾ ನೋವುಗಳಿಂದ ಮುಕ್ತಿಯನ್ನು ಪಡೆಯಬಹುದು. ತಪ್ಪಿನಿಂದಲೇ ಕಲಿಯುವಂತೆ ಮಾಡುವ ಶನೇಶ್ವರನ ದಯೆ ಪಲವು ಭಕ್ತರ ಮೇಲೆ ಸದಾ ಇರುತ್ತದೆ.
ಶನಿದೇವ ಕೋಪಗೊಂಡರೆ ಕೆಟ್ಟದಾಗುತ್ತದೆ ಎನ್ನ ಭಯ ಅನೇಕರ ಮನಸ್ಸಿನಲ್ಲಿದೆ. ಆದರೆ ಶನಿದೇವನು ಕರುಣಾಮಯಿ ಹಾಗೂ ಭಕ್ತರ ಮೇಲೆ ಸದಾ ಆತನ ಅನುಗ್ರಹ ಇರುತ್ತದೆ. ಇದನ್ನು ಹೀಗೆ ಕಾಪಾಡಿಕೊಳ್ಳಬೇಕಾದರೆ. ಶನಿವಾರ ಮಾಡಬೇಕಾದ ಕೆಲವು ಪರಿಹಾರ ಕ್ರಮಗಳನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ಈ ಪರಿಹಾರ ಕ್ರಮಗಳನ್ನು ಒಮ್ಮೆ ಪ್ರಯತ್ನಿಸುವುದಕ್ಕೆ ಶನಿದೇವನ ಅನುಗ್ರಹ ದೊಂದಿಗೆ . ಜೀವನಕ್ಕೂ ಯಾವ ಕಷ್ಟ ಬಾರದಂತೆ ನೋಡಿಕೊಳ್ಳಬಹುದು.
ಸಾಲದ ದಿಂದ ಹೊರಬರಲು ಶನಿವಾರ ದಿನ ನೀರಿಗೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ಅಶ್ವತ್ಥ ಮರಕ್ಕೆ ಅರ್ಪಿಸಬೇಕು . ಸಂಜೆಯ ಸಮಯದಲ್ಲಿ ಅಶ್ವತ್ಥ ವೃಕ್ಷಕ್ಕೆ ಎಳ್ಳಿನ ದೀಪವನ್ನು ಹಚ್ಚಿ ಬೆಳಗಬೇಕು ಇದನ್ನು ಮಾಡುವುದರಿಂದ ಶನಿದೇವನ ಅನುಗ್ರಹ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ .ಇದಲ್ಲದೆ ಸಾಲದಿಂದ ಮುಕ್ತಿ ಪಡೆಯುತ್ತೀರಿ.

ಇಷ್ಟು ಮಾತ್ರವಲ್ಲದೆ ಅನಾರೋಗ್ಯದಿಂದ ಸಮಸ್ಯೆ ಇದ್ದರೂ ದೂರವಾಗುತ್ತದೆ. ಶನಿಯಿಂದ ಬರುವಂತಹ ಅಶುಭ ಪರಿಣಾಮಗಳಿದ್ದರೆ ಕಡಿಮೆ ಮಾಡಿಕೊಳ್ಳಲು ಶನಿವಾರದಂದು ಕೆಂಪು ಮೆಣಸನ್ನು ಬಳಸುವ ಬದಲು ಕರಿಮೆಣಸನ್ನು ಬಳಸಬೇಕು. ಅದಲ್ಲದೆ ಆಹಾರದಲ್ಲಿ ಕಪ್ಪು ಉಪ್ಪಿನ ಬಳಕೆ ಮಾಡಬೇಕು. ಇದನ್ನು ಮಾಡುವುದರಿಂದ ಶನಿ ದೇವನ್ನು ಸಂತಸ ಗೊಳ್ಳುತ್ತಾನೆ..

ಅರ್ಧಾಷ್ಟಮಿ ಶನಿ ದೋಷ ಹಾಗೂ ಒಂದುವರೆ ವರ್ಷದ ಅಡ್ಡ ಪರಿಣಾಮಗಳು ಕಡಿಮೆ ಆಗುವುದು.
ಪ್ರಗತಿಯ ಬಾಗಿಲು ತೆರೆಯುವುದಕ್ಕೋಸ್ಕರ ಶನಿವಾರದಂದು ಕಾಗದ ಮೇಲೆ ರಾಮನ ಹೆಸರನ್ನು ಬರೆದು. ನಂತರ ಕಾಗದವನ್ನು ಹಿಟ್ಟಿನಲ್ಲಿ ಬೆರೆಸಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಮೀನುಗಳಿಗೆ ಆಹಾರವಾಗಿ ನೀಡಿ ಇದನ್ನ ಮಾಡುವುದರಿಂದ ಶನಿ ದೋಷದ ದುಷ್ಟ ಪರಿಣಾಮಗಳು ಕಡಿಮೆ ಆಗುತ್ತದೆ. ಮತ್ತು ಪ್ರಗತಿಯ ಆದಿಯು ಬೇಗನೆ ತಿಳಿಯುತ್ತದೆ. ಈ ಪರರವನ್ನು ನಾಲಕ್ಕಾರಲ್ಲೂ ವಿವರಿಸಲಾಗಿದೆ.ಶತ್ರು ಪೀಡೆಯಿಂದ ನಿಮಗೆ ಮುಕ್ತಿ ಹೊಂದಲು ವಿಶೇಷವಾಗಿ ಶನಿವಾರದಂದು ಉಪವಾಸ ಮಾಡಲು ತುಂಬಾ ಒಳ್ಳೆಯದೊಂದು ಹೇಳಲಾಗಿದೆ.

ಶನಿವಾರ ಉಪವಾಸದಿಂದ ಶನಿದೇವನ ಆಶೀರ್ವಾದವನ್ನು ಪಡೆಯಬಹುದು. ಉಪವಾಸ ಮಾಡಲು ಸಾಧ್ಯವಾಗದಿದ್ದರೆ. ಕಪ್ಪು ಉದ್ದಿನಬೇಳೆಯ ಕಿಚಡಿ ತಯಾರಿಸಿ ಎಲ್ಲರಿಗೂ ಹಂಚೋದರೊಂದಿಗೆ ನೀವು ಸೇವಿಸಿ ಇದು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದರಿಂದ ಶತ್ರುಪೀಡೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಆರೋಗ್ಯದಲ್ಲಿ ಬದಲಾವಣೆಗಳನ್ನು ಪಡೆಯುತ್ತೀರಿ.

ಬರುವಂತಹ ಎಲ್ಲಾ ಅಡೆತಡೆಗಳಿಂದ ದೂರವಾಗಲು ಶನಿವಾರದ ದಿನ ಕಪ್ಪು ನಾಯಿ, ಕಪ್ಪು ಹಸು ಹಾಗೂ ಕಪ್ಪು ಪಕ್ಷಿಗಳಿಗೆ ಆಹಾರವನ್ನು ಶನಿವಾರ ನೀಡಬೇಕು. ಇದರಿಂದ ಶನಿಯು ಕ್ರೂರ ದೃಷ್ಟಿ ಒಳಗಾಗುವುದು ತಪ್ಪುತ್ತದೆ. ಇದಲ್ಲದೆ ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡಿ ಇದರಿಂದಲೂ ಕೆಟ್ಟ ದೋಷಗಳು ನೀವಾರಣೆಯಾಗಿ ಜೀವನದಲ್ಲಿ ಬರುವ ಸಂಕಷ್ಟಗಳು ದೂರವಾಗುವವು

Leave a Comment