ನೆಲ್ಲಿಕಾಯಿ, ಹಣಲೇ ಕಾಯಿ, ತಾರೇ ಕಾಯಿ ಇವುಗಳ ಬೀಜವನ್ನು ತೆಗೆದ ನಂತರ ಹೊರಗಡೆ ಇರುವ ಸಿಪ್ಪೆಯನ್ನು ಸಮಪ್ರಮಾಣದಲ್ಲಿ ಸೇರಿಸಿದಾಗ ತ್ರಿಫಲ ಚೂರ್ಣ ಆಗುತ್ತದೆ.ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವ ಹಲವಾರು ದೋಷಗಳನ್ನು ನಿವಾರಣೆ ಮಾಡುತ್ತದೆ. ವಾತ-ಪಿತ್ತ ಕಸ ಮೂರು ದೋಷಗಳನ್ನು ನಿವಾರಿಸುವಂತಹ ಗುಣ ಇದರಲ್ಲಿದೆ.ಇದು ರೋಗವನ್ನು ತಡೆಗಟ್ಟುವಂತಹ ದೇಹದ ಶಕ್ತಿಯನ್ನು ಹೆಚ್ಚು ಮಾಡುವಂತಹ, ಮುಪ್ಪನ್ನು ದೂರ ಮಾಡುವಂತಹ ಒಂದು ಉಪಯುಕ್ತ ಔಷಧ.
ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಗುಣ ತ್ರಿಫಲ ಚೂರ್ಣ ದಲ್ಲಿದೆ.ಹೊಟ್ಟೆಯ ಭಾಗದಲ್ಲಿ ಕೊಬ್ಬು ಜಾಸ್ತಿಯಾದರೆ ಹಲವಾರು ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ.ಮೊದಲು ಒಂದು ಚಮಚ ತ್ರಿಫಲ ಚೂರ್ಣ ಮತ್ತು 4 ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಂಡು ಅದಕ್ಕೆ ಜೇನುತುಪ್ಪ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಇದರಿಂದ ದೇಹ ಶುದ್ಧಿಯಾಗುತ್ತದೆ, ಚರ್ಮದ ಆರೋಗ್ಯ ಹೆಚ್ಚಾಗುತ್ತದೆ, ಕಣ್ಣಿನ ಆರೋಗ್ಯ ಹೆಚ್ಚಾಗುತ್ತದೆ,ಕೂದಲು ಚೆನ್ನಾಗಿ ಬರುತ್ತದೆ, ಅಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ, ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
ತ್ರಿಫಲ ಚೂರ್ಣ ವನ್ನು ರಾತ್ರಿ ಮಲಗುವಾಗ ಬಿಸಿನೀರಿನಲ್ಲಿ ಅರ್ಧ ಚಮಚ ಚೂರ್ಣ ಹಾಕಿಕೊಂಡು ಕುಡಿಯುವುದರಿಂದ ಮೋಶನ್ ಸುಲಭವಾಗಿ ಆಗುತ್ತದೆ.ಹೊಟ್ಟೆಯಲ್ಲಿ ಗ್ಯಾಸ್ ಕಂಟ್ರೋಲ್ ಗೆ ಬರುತ್ತದೆ.ಅಷ್ಟೇ ಅಲ್ಲದೆ ಹಾರ್ಟ್ ಬ್ಲಾಕೇಜ್ ನಿವಾರಣೆ ಮಾಡುತ್ತದೆ.ರಾತ್ರಿ ಬಿಸಿನೀರಿಗೆ ಅರ್ಧ ಚಮಚ ತ್ರಿಪಲ ಚೂರ್ಣ ಹಾಕಿ ಮಿಕ್ಸ್ ಮಾಡಿ ಹಾಗೆ ಇಡಬೇಕು.ಬೆಳಗ್ಗೆ ಮೇಲೆ ಇರುವ ನೀರಿನಿಂದ ಕಣ್ಣು ವಾಶ್ ಮಾಡಿದರೆ ಕಣ್ಣಿಗೆ ತುಂಬಾ ಒಳ್ಳೆಯದು.
ತ್ರಿಫಲ ಚೂರಣ ತೆಗೆದುಕೊಂಡು ಮತ್ತು ಅಳಲೇ ಕಾಯಿ, ತಾರೇ ಕಾಯಿ, ನೆಲ್ಲಿ ಕಾಯಿಗಳನ್ನು ಸಮಪ್ರಮಾಣ ತೆಗೆದುಕೊಂಡು ಬಂದು ವಸ್ತ್ರದರಿತ ಮಾಡಬೇಕು.ಬಟ್ಟೆಯಿಂದ ಶೋದಿಸಿಬೇಕು. ನಂತರ ಫೈನ್ ಪೌಡರ್ ಹೊಟ್ಟೆಯ ಭಾಗದಲ್ಲಿ ಹಚ್ಚಿ ಕ್ಲಾಕ್ವಿಸೆ ಡೈರೆಕ್ಷನ್ ನಲ್ಲಿ ಮಸಾಜ್ ಮಾಡಬೇಕು.ಈ ರೀತಿ 15 ರಿಂದ 20 ನಿಮಿಷ ಸತತವಾಗಿ ಮೂರು ತಿಂಗಳು ಮಾಡಿದರೆ ಹೊಟ್ಟೆಯಲ್ಲಿ ಇರುವ ಕೊಬ್ಬಿನ ಅಂಶ ಕರಗಿಸುವ ಶಕ್ತಿ ಈ ತ್ರಿಫಲ ಚೂರಣಕ್ಕೆ ಇದೆ.ಒಂದು ವೇಳೆ ತ್ರಿಫಲ ಚೂರಣದಿಂದ ಕಡಿಮೆ ಆಗಿಲ್ಲ ಎಂದರೆ ಇದಕ್ಕಾಗಿ ಬೇರೆ ಅನೇಕ ಚೂರಣಗಳು ಲಭ್ಯ.ಹತ್ತಿರದ ಆಯುರ್ವೇದ ವೈದ್ಯರ ಬಳಿ ಹೋಗಿ ಡ್ರೈ ಮಸಾಜ್ ಮಾಡುವ ವಸ್ತುಗಳನ್ನು ತೆಗೆದುಕೊಂಡು ಮಾಡಿಕೊಳ್ಳಿ.ಆದಷ್ಟು ಗರ್ಭಿಣಿಯರು, ಸಣ್ಣ ಇರುವವರು, ದೇಹದಲ್ಲಿ ಡ್ರೈ ಅಂಶ ಇರುವವರು ಇದನ್ನು ತೆಗೆದುಕೊಳ್ಳಬಾರದು.
https://www.youtube.com/watch?v=jIgmyn7-pDA