ಕನಸಿನಲ್ಲಿ ಇಂತಹ ಹಾವುಗಳು ಕಾಣಿಸಿಕೊಂಡರೆ ನಿಮ್ಮ ಜೀವನದಲ್ಲಿ ಖಂಡಿತ ಬದಲಾವಣೆಗಳನ್ನು ನೋಡುತ್ತೀರಾ!

ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಕೆಲವು ವಿಚಾರಗಳ ಬಗ್ಗೆ ಯಾವ ದಿನ ಹುಟ್ಟಿದರೆ ಶುಭಫಲ ಏನೇನ್ ಆಗುತ್ತೆ ಎಂದು ತಿಳಿಯುವುದಾದರೆ ಹೆಣ್ಣುಮಕ್ಕಳಾಗಲಿ ಗಂಡುಮಕ್ಕಳಾಗಲಿ ಯಾವ ದಿನ ಹುಟ್ಟಿದರೆ ಯಾವ ವಾರ ಹುಟ್ಟಿದರೆ ಶುಭ ಅದೃಷ್ಟ ಬರುತ್ತದೆ ಎಂದು ಕೆಲವರಿಗೆ ಬಹಳಷ್ಟು ನಂಬಿಕೆ ಇರುತ್ತೆ. ಇದೇ ವಾರದಲ್ಲಿ ಜನನವಾದರೆ ಇದೆ ರೀತಿ ಆಗುತ್ತಾರೆ ಎಂದು ಅಂತಹ ನಕ್ಷತ್ರದಲ್ಲಿ ಜನನ ಆಗಬೇಕು ಮತ್ತು ಬಹಳ ವಿಶಿಷ್ಟವಾದ ರೀತಿಯಲ್ಲಿ ಅದೃಷ್ಟದ ಫಲ ಬರುತ್ತದೆ.

ಇದು ಅವರವರ ಭಾವನೆಗೆ ಸಂಬಂಧಪಟ್ಟಿದ್ದು. ಕೆಲವೊಂದಿಷ್ಟು ಜನರು ಮುಹೂರ್ತ ತೆಗೆದು ಕೊಂಡು ಅದೇ ಟೈಮಿನಲ್ಲಿ ಆಪರೇಷನ್ ಮೂಲಕ ಮಕ್ಕಳನ್ನು ಪಡೆಯುತ್ತಾರೆ. ಅವರಿಗೆ ಒಂದು ಭಾವನಾತ್ಮಕ ಸಂಬಂಧ ಬಲವಾದ ನಂಬಿಕೆ ಇಂತಹ ನಕ್ಷತ್ರದಲ್ಲಿ ಜನನವಾದರೆ ಒಳ್ಳೆಯದಾಗುತ್ತದೆ ಎಂದು ಆದರೆ ಒಂದಂತೂ ಕೇಳಿಕೊಳ್ಳಬೇಕು ಭಗವಂತನ ಸೃಷ್ಟಿ ಮಾಡಿ ಖಂಡಿತವಾಗಲೂ ಯಾವಾಗ ಏನಾಗಬೇಕು ಎಂದು ನಿರ್ಧಾರ ಮಾಡುತ್ತಾರೆ ನಾವು ಏನೇ ಮಾಡಿದರೂ ಹಾಗುವ ಹಾಗೆ ಆಗುತ್ತದೆ.

ಗಂಡು ಮಕ್ಕಳು ಭಾನುವಾರ ಹುಟ್ಟಿದರೆ ಶುಭಫಲ ಹಾಗೆ ಸೋಮವಾರ ಹುಟ್ಟಿದರೆ ಶ್ರೇಷ್ಠ ವ್ಯಕ್ತಿಯಾಗಿ ಬೆಳೆದು ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಬುಧವಾರ ಹುಟ್ಟಿದರೆ ಬುದ್ಧಿವಂತರಾಗುತ್ತಾರೆ, ಜ್ಞಾನಧಿಪತಿಗಳಾಗುತ್ತಾರೆ. ಗಂಡು ಮಕ್ಕಳು ಮಂಗಳವಾರ, ಶನಿವಾರ ಹುಟ್ಟಿದರೆ ಮಹಾ ಹಠಮಾರಿಗಳು, ಮೊಂಡುತನ ಜಾಸ್ತಿ ಇರುತ್ತದೆ ಹಾಗೆ ಬಹಳ ಪ್ರಳಯಾಂತಕರಾಗಿರುತ್ತಾರೆ,ಅವರ ಮನಸ್ಸು ಅವರ ದೇಹ ಅವರ ಮಾತೇ ಕೇಳುವುದಿಲ್ಲ ಅಂತಹ ಹಠ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ.

ಭಾನುವಾರ, ಸೋಮವಾರ, ಬುಧವಾರ ಹುಟ್ಟಿದವರ ಮುಖದ ಕಳೆ ಮತ್ತು ಅವರ ಚೈತನ್ಯದಿಂದ ಕೂಡಿದ ಲಕ್ಷಣ ಮತ್ತು ಅವರಿಗೆ ಅಧಿಕಾರಿಯುತವಾಗಿ ಯಾವುದೇ ಕೆಲಸ ಕಾರ್ಯದಲ್ಲಿ ಕೈ ಹಾಕಿದರು ಫಲವಿರುತ್ತದೆ. ಸೋಮವಾರ ಹುಟ್ಟಿದವರು ದೈವ ಭಕ್ತರಾಗಿರುತ್ತಾರೆ, ಬುಧವಾರ ಹುಟ್ಟಿದವರು ಜ್ಞಾನವಂತರಾಗಿ ಮತ್ತು ಸೌಮ್ಯ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ.

ಮಂಗಳವಾರ, ಶುಕ್ರವಾರ, ದುರ್ಗೆ ಮತ್ತು ಲಕ್ಷ್ಮಿಯವಾರವಾಗಿರುತ್ತದೆ. ಹೆಣ್ಣು ಮಗು ಮಂಗಳವಾರ ದಿನ ಹುಟ್ಟಿದರೆ ಅವರ ಪೂರ್ವಜರು ಹುಟ್ಟಿದ್ದಾರೆ ಅನ್ನೋ ನಂಬಿಕೆ ಇರುತ್ತದೆ. ಹಾಗೆ ಹೆಣ್ಣು ಮಕ್ಕಳು ಶುಕ್ರವಾರ ಜನನವಾದರೆ ಅವರ ತಂದೆಗೆ ಲಾಭದಾಯಕ ಕಡಿಮೆ ಇರಬಹುದು ಆದರೆ ಅವರು ಹೋದಂತ ಗಂಡನ ಮನೆಗೆ ಬಹಳ ಅದೃಷ್ಟ ಫಲವಿರುತ್ತದೆ. ಭಾನುವಾರ ಹುಟ್ಟಿದ ಹೆಣ್ಣು ಮಕ್ಕಳು ಮನೆಗೆ ಶ್ರೀಮಂತಿಕೆ ತಂದು ಕೊಡುತ್ತಾರೆ, ಸುಖ ಸಂತೋಷ, ಸಮೃದ್ಧದಿಂದ ಆ ಕುಟುಂಬವನ್ನು ಬೆಳೆಸುತ್ತಾರೆ ಹಾಗೂ ಇವರಿಗೆ ಕಲೆ, ರಾಜಕೀಯ, ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಇರುತ್ತದ.

ಮನಸ್ಸಿನಲ್ಲಿ ಭಯ ಹುಟ್ಟಿಕೊಳ್ಳುವುದು ಸಾಮಾನ್ಯ. ಆದರೆ, ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದು ಶುಭ ಸೂಚನೆಯಾಗಿದೆ ಎಂಬುವುದು ನಿಮಗೆ ತಿಳಿದಿದೆಯೇ…..? ಕನಸಿನಲ್ಲಿ ಹಾವು ಯಾವ ರೀತಿ ಕಾಣಿಸಿಕೊಂಡರೆ ಶುಭ…?ಅನೇಕ ಜನರು ತಮ್ಮ ಕನಸಿನಲ್ಲಿ ಹಾವುಗಳನ್ನು ನೋಡುತ್ತಾರೆ. ಕನಸಿನಲ್ಲಿ ಹಾವು ಅಥವಾ ಹಾವಿನ ಕನಸು ಬಿದ್ದರೆ ಅದು ನಮಗೆ ಭವಿಷ್ಯದ ಬಗ್ಗೆ ಶುಭ ಮತ್ತು ಅಶುಭ ಎರಡೂ ಸೂಚನೆಗಳನ್ನು ನೀಡುತ್ತದೆ. ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ ಯಾವೆಲ್ಲಾ ಶುಭ ಸೂಚನೆಯನ್ನು ನೀಡುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾ..? ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಈ 11 ಶುಭ ಸೂಚನೆಯನ್ನು ನೀಡುತ್ತದೆಯಂತೆ.

​ಸತ್ತ ಹಾವಿನ ಕನಸು–ನಿಮ್ಮ ಕನಸಿನಲ್ಲಿ ಸತ್ತ ಹಾವು ಕಾಣಿಸಿಕೊಂಡರೆ, ರಾಹು ದೋಷದಿಂದ ಉಂಟಾದ ಎಲ್ಲಾ ತೊಂದರೆಗಳನ್ನು ನೀವು ಎದುರಿಸಿ ಅದರಿಂದ ಇನ್ನು ಮುಂದೆ ನಿಮ್ಮ ಶುಭ ಸಮಯ ಆರಂಭವಾಗಿದೆ ಎಂದರ್ಥ.ಈ 5 ಮೂಲ ಮಂತ್ರಗಳನ್ನು ಅಳವಡಿಸಿಕೊಂಡರೆ ಯಶಸ್ವಿ ವ್ಯಕ್ತಿಯಾಗುವಿರಿ ಎನ್ನುತ್ತಾನೆ ಚಾಣಕ್ಯ..!

ಕನಸಿನಲ್ಲಿ ಹೊಳೆಯುವ ಹಾವು–ರಾತ್ರಿ ಮಲಗುವಾಗ ಕನಸಿನಲ್ಲಿ ಬಿಳಿ ಅಥವಾ ಚಿನ್ನದ ಅಥವಾ ಪ್ರಕಾಶಮಾನವಾದ ಹಾವು ಕಾಣಿಸಿಕೊಂಡರೆ, ಅದು ಅದೃಷ್ಟ ತೆರೆಯುವ ಸಂಕೇತವಾಗಿದೆ. ಇದು ನಿಮ್ಮ ಪೂರ್ವಜರ ಆಶೀರ್ವಾದವನ್ನೂ ಸೂಚಿಸುತ್ತದೆ.

ವಿಷ್ಣು ಸಹಸ್ರನಾಮ ಪಠಿಸಿದರೆ ಸಾವಿರ ಪ್ರಯೋಜನ..! ಆದರೆ ಪಠಿಸೋದು ಹೇಗೆ..?ಅಡುಗಿಕೊಳ್ಳುವ ಹಾವಿನ ಕನಸು–ನಿಮ್ಮ ಕನಸಿನಲ್ಲಿ ಹಾವು ಎಲ್ಲೋ ಹೋಗುತ್ತಿರುವುದನ್ನು ನೋಡಿದರೆ ಅಥವಾ ನಿಮ್ಮನ್ನು ನೋಡಿದ ನಂತರ ಅದು ಅಡಗಿಕೊಂಡರೆ, ಆಗ ಪಿತೃದೇವನು ನಿಮ್ಮನ್ನು ರಕ್ಷಿಸುತ್ತಿದ್ದಾನೆ ಎಂದು ತಿಳಿಯುತ್ತದೆ.

ಪೊರೆ ತೆಗೆಯುತ್ತಿರುವ ಹಾವಿನ ಕನಸು-ನೀವು ನಿಮ್ಮ ಕನಸಿನಲ್ಲಿ ಹಾವೊಂದು ತನ್ನ ಪೊರೆಯನ್ನು ತೆಗೆಯುತ್ತಿರುವಂತೆ ಕನಸನ್ನು ನೋಡಿದರೆ ಅದು ಆಸ್ತಿ ಸಂಪಾದನೆಯ ಮೊತ್ತವಾಗಿದೆ. ಈ ಕನಸು ನೀವು ಶೀಘ್ರದಲ್ಲೇ ಸಂಪತ್ತನ್ನು ಪಡೆದುಕೊಳ್ಳುವಿರಿ ಎಂಬುದನ್ನು ಹೇಳುತ್ತದೆ.

ಹಿಂದೂ ಧರ್ಮ ಹನುಮಂತನು ಗುರುವಾಗಿದ್ದು ಹೇಗೆ..? ಹನುಮಂತನಿಗೂ ಇದ್ದರು ಶಿಷ್ಯರು..!ಭೂಮಿಯನ್ನು ಅಗೆಯುವಾಗ ಹಾವು-ನೀವು ಯಾವುದೋ ಕೆಲಸಕ್ಕಾಗಿ ಭೂಮಿಯನ್ನು ಅಗೆಯುತ್ತಿದ್ದರೆ, ಆ ಸಂದರ್ಭದಲ್ಲಿ ಹಾವು ಕಾಣಿಸಿಕೊಂಡಂತೆ ಕನಸು ಬಿದ್ದರೆ ನೀವು ಶೀಘ್ರದಲ್ಲೇ ಹಣವನ್ನು ಪಡೆದುಕೊಳ್ಳುತ್ತೀರಿ ಎನ್ನುವುದನ್ನು ಸೂಚಿಸುತ್ತದೆ. ಇದು ಧನಾಗಮನದ ಸೂಚನೆ.

ಹಿಂದೂ ಧರ್ಮ ಈ 4 ರೀತಿಯಲ್ಲಿ ದಾನ ಮಾಡಿದರೆ ಮಾತ್ರ ಪುಣ್ಯ ಫಲ..! ಇಲ್ಲವಾದರೆ ಎಲ್ಲವೂ ವ್ಯರ್ಥ..
ಬಿಳಿ ಹಾವು ಕಚ್ಚುವ ಕನಸು ಬಿಳಿ ಹಾವನ್ನು ನೋಡುವುದು ಮತ್ತು ಕಚ್ಚುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಸಾಕಷ್ಟು ಹಣ ಸಿಗುತ್ತದೆ. ಇದು ದೇವರ ರೂಪವೆಂದು ಪರಿಗಣಿಸಲಾಗುತ್ತದೆ.
ಜೀವನದಲ್ಲಿ ಉದ್ಧಾರವಾಗಬೇಕಾದರೆ ಈ 3 ಗುಣಗಳನ್ನು ತ್ಯಜಿಸಬೇಕೆನ್ನುತ್ತಾನೆ..ಹಾವು ಕಚ್ಚಿದಂತೆ ಕನಸು–ಕನಸಿನಲ್ಲಿ ಹಾವು ಕಡಿತದಿಂದ ಸಾಯುವುದು ದೀರ್ಘಾಯುಷ್ಯವನ್ನು ಪಡೆಯುವ ಸೂಚನೆಯಾಗಿದೆ. ಇಂತಹ ಕನಸುಗಳು ಬಿದ್ದಾಗ ಸಾಮಾನ್ಯವಾಗಿ ಎಲ್ಲರೂ ಹೆದರುತ್ತಾರೆ. ಆದರೆ, ಈ ಕನಸಿಗೆ ಹದರುವ ಅವಶ್ಯಕತೆಯಿಲ್ಲ.
ಪೂಜೆ ಮಾಡುವಾಗ ಈ 6 ತಪ್ಪುಗಳನ್ನು ಮಾಡಿದರೆ ಬೀದಿಗೆ ಬರೋದು ಗ್ಯಾರೆಂಟಿ..!

ಕನಸಿನಲ್ಲಿ ಹಾವು ಕಚ್ಚುವುದು–ಕನಸಿನಲ್ಲಿ ಹಾವು ಕಚ್ಚಿದರೆ, ಅದು ನಿಮ್ಮ ಗೆಲುವು ಮತ್ತು ಶತ್ರುಗಳ ಸೋಲಿನ ಮಾಹಿತಿಯಾಗಿದೆ. ಹಾವು ಕಚ್ಚಿದಂತೆ ಕನಸು ಬೀಳುವುದು ಕೇವಲ ನಿಮ್ಮ ದೀರ್ಘಾಯುಷ್ಯವನ್ನು ಮಾತ್ರವಲ್ಲ, ನಿಮ್ಮ ಗೆಲುವಿನ ಸೂಚನೆಯೂ ಆಗಿದೆ.

ಹಾವು ತಲೆಯ ಮೇಲೆ ಕುಳಿತಂತೆ ಕನಸು–ಕನಸಿನಲ್ಲಿ ಹಾವು ತಲೆಯ ಮೇಲೆ ಕುಳಿತಿರುವುದನ್ನು ನೋಡಿದರೆ ನಿಮ್ಮ ಗೌರವ ಮತ್ತು ಪ್ರತಿಷ್ಟೆಯು ಹೆಚ್ಚಾಗುತ್ತದೆ ಎಂಬುದರ ಸಂಕೇತವಾಗಿದೆ.ಹಾವು ನುಂಗಿದಂತೆ ಕನಸು–ಕನಸಿನಲ್ಲಿ ಹಾವು ನಿಮ್ಮನ್ನು ನುಂಗಿದಂತೆ ದೃಶ್ಯ ಕಾಣಿಸಿಕೊಂಡರೆ ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ. ಇದರಿಂದ ನೀವು ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳುವಿರಿ.

ಮುಂದಿನ ಲೇಖನಈ 5 ಅಶುಭ ಘಟನೆಗಳು ನಡೆದರೆ ನಿಮ್ಮ ಆರ್ಥಿಕ ಪರಿಸ್ಥಿತಿ ನೆಲಸಮ ಆಗೋದು ಖಚಿತ..
ಈ 5 ಅಶುಭ ಘಟನೆಗಳು ನಡೆದರೆ ನಿಮ್ಮ ಆರ್ಥಿಕ ಪರಿಸ್ಥಿತಿ ನೆಲಸಮ ಆಗೋದು ಖಚಿತ..!ಕನಸಿನಲ್ಲಿ ಶಿವನು ಕಾಣಿಸಿಕೊಂಡರೆ ಈ 12 ಶುಭ, ಅಶುಭ ಸೂಚನೆಗಳನ್ನು ನೀಡುತ್ತಾನಂತೆ..ಆತ್ಮಕ್ಕೆ ಮೋಕ್ಷ ಸಿಗದಿದ್ದರೆ ಪಿತೃಗಳು ಕನಸಿನಲ್ಲಿ ಹೀಗೆ ಕಾಣಿಸಿಕೊಳ್ಳುತ್ತಾರಂತೆ..!ಇವುಗಳ ಕನಸು ಬಿದ್ದರೆ ನಿಮ್ಮಷ್ಟು ಅದೃಷ್ಟವಂತರು ಮತ್ತೊಬ್ಬರಿರಲು ಸಾಧ್ಯವೇ ಇಲ್ಲ..ದಾರಿಯಲ್ಲಿ ಚಟ್ಟವನ್ನು ನೋಡಿದರೆ ಅದು ಶುಭವೇ..?ಅಥವಾ ಅಶುಭವೇ..ನಾವು ಸತ್ತಂತೆ ಕನಸು ಬಿದ್ದರೆ ಖಂಡಿತ ಸಾಯುತ್ತೇವಾ. ಈ ಕನಸುಗಳ ಅರ್ಥವೇನು.,…..

Leave A Reply

Your email address will not be published.