Dream:ಕನಸಿನಲ್ಲಿ ಕತ್ತೆ ಹೀಗೆ ಕಂಡರೆ ನಿಮ್ಮ ಪ್ರೇಮ ವಿಚಾರಗಳಲ್ಲಿ ಹುಷಾರು!

dream interpretation :ಒಂದು ವೇಳೆ ನಿಮ್ಮ ಕನಸಿನಲ್ಲಿ ಕತ್ತೆಯನ್ನು ನೋಡಿದ್ರೆ ಆದರೆ ತುಂಬಾನೇ ಒಳ್ಳೆಯ ಕನಸು. ಕತ್ತೆ ಹಾಗೆ ಸುಮ್ಮನೆ ಕುಳಿತುಕೊಂಡಿರೋ ತರನು ಅಥವಾ ಓಡಾಡಿಕೊಂಡಿರುವ ತರನು ನೋಡಿದೆ ಆದರೆ. ಮುಂಬರುವ ದಿನಗಳಲ್ಲಿ ನಿಮ್ಮ ಪ್ರೀತಿ ಸಂಬಂಧಿಸಿದ ವಿಷಯಗಳಲ್ಲಿ ತುಂಬಾನೇ ಒಳ್ಳೆಯದಾಗುತ್ತದೆ. ಅಂದ್ರೆ ಪ್ರೀತಿ ಅಂತ ಅಂದ್ರೆ ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಅಂತಾನೆ ಅಲ್ಲ ಅಥವಾ ಹಸ್ಬೆಂಡ್ ವೈಫ್ ಅಂತಾನೆ ಅಲ್ಲ ನಿಮ್ಮ ತಂದೆ ತಾಯಿಯ ಪ್ರೀತಿ ಇರಬಹುದು ಅಥವಾ ನಿಮ್ಮ ಮಕ್ಕಳ ಪ್ರೀತಿ ಇರಬಹುದು ಅಥವಾ ನಿಮ್ಮ ಕ್ಲೋಸ್ ಫ್ರೆಂಡ್ಸ್ ಯಾರು ಇರ್ತಾರೆ ಅವರ ಪ್ರೀತಿ ಇರಬಹುದು. ಇಂಥವರಿಂದ ನಿಮಗೆ ಪ್ರೀತಿ ಯಾದಿಕವಾಗ್ಲಿ ಸಿಗಲಿ ದೆ ಅನ್ನುವಂತದು ಈ ಕನಸಿಗೆ ಒಂದು ಅರ್ಥ.ಕನಸಿನಲ್ಲಿ ಇಂತಹ ಹಾವುಗಳು ಕಾಣಿಸಿಕೊಂಡರೆ ನಿಮ್ಮ ಜೀವನದಲ್ಲಿ ಖಂಡಿತ ಬದಲಾವಣೆಗಳನ್ನು ನೋಡುತ್ತೀರಾ!

ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ಕತ್ತೆಯನ್ನು ಸಾಯಿಸಿಬಿಟ್ಟು ತರ ನೋಡಿದೆ ಆದರೆ ಮುಂಬರುವ ದಿನಗಳಲ್ಲಿ ಯಾವುದೇ ರೀತಿ ಕೆಟ್ಟ ಸುದ್ದಿಯನ್ನ ಕೇಳುವುದಕ್ಕೆ ರೆಡಿ ಇಲ್ಲ ಅಂದರೆ ಅಷ್ಟು ಸಾಮರ್ಥ್ಯ ಇಲ್ಲ ಈ ಕನಸು ನಿಮಗೆ ತಿಳಿಸುತ್ತದೆ.ಒಂದು ವೇಳೆ ನಿಮ್ಮ ಕನಸಲ್ಲಿ ಒಂದು ಕತ್ತೆಗೆ ಹುಲ್ಲನ್ನ ತಿನಿಸೋದು ಅಥವಾ ಯಾವುದಾದರೂ ಎಲೆಗಳನ್ನು ತಿನ್ಸೋದು ಅಥವಾ ಏನಾದರೂ ತಿನ್ನಿಸೋದು ದನ್ನ ನೀವು ಕನಸಲ್ಲಿ ನೋಡಿದ್ದೆ ಆದರೆ. ಮುಂಬರುವ ದಿನಗಳಲ್ಲಿ ನಿಮಗೆ ಮಾನಸಿಕ ಶಾಂತಿ ಹೆಚ್ಚಾಗುತ್ತೆ. ಅಷ್ಟೇ ಅಲ್ಲದೆ ನಿಮಗೆ ಯಾವುದೇ ರೀತಿಯ ತೊಂದರೆ ಇರಲಿ ಆ ತೊಂದರೆಗಳು ಮುಂಬರುವ ದಿನಗಳಲ್ಲಿ ನಿಧಾನವಾಗಿ ತೊಲಗಿ ಹೋಗೋದನ್ನ ನೀವು ನೋಡ್ತೀರಾ. ಈ ಕನಸು ತಿಳಿಸುತ್ತದೆ..

ಒಂದು ವೇಳೆ ನಿಮ್ಮ ಕನಸಿನಲ್ಲಿ ಕತ್ತೆಯ ಮೇಲೆ ಕೂತುಕೊಂಡು ಸವಾರಿ ಮಾಡೋತರ ನೀವು ನೋಡಿದ್ದೆ ಆದ್ರೆ ಮುಂಬರುವ ದಿನಗಳಲ್ಲಿ ನಿಮಗೆ ಧನ ಪ್ರಾಪ್ತಿ ಆಗುತ್ತೆ. ನಿಮ್ಮ ಹೆಸರು ಒಂದು ಒಳ್ಳೆಯ ಸ್ಥಾಯಿಗೆ ಸೇರುತ್ತದೆ. ಅಷ್ಟೇ ಅಲ್ಲದೆ ನಿಮಗೆ ಪ್ರೇಮ ಪ್ರಾಪ್ತಿಯನ್ನು ಆಗುತ್ತೆ. ಅಂದರೆ ನಿಮಗೆ ಮದುವೆ ಆಗೋದು ಅಥವಾ ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ಸಿಗೋದು ಈ ತರದ್ದು ಯಾವುದೇ ಒಂದು ಆಗುತ್ತೆ.ಈ ಕನಸು ನಿಮಗೆ ತಿಳಿಸುತ್ತೆ.

ಅದೇ ನೀವು ಒಂದು ವೇಳೆ ಕತ್ತೆ ಮೇಲಿಂದ ಹಾಗೆ ಕೆಳಗೆ ಬಿದ್ದು ಹೋದ ಹಾಗೆ ಕಾಣ್ತಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಪ್ರೇಮ ವಿಚಾರಗಳಲ್ಲಿ ನಿಮಗೆ ತೊಂದರೆ ಆಗಬಹುದು. ಅಂದ್ರೆ ನಿಮಗೆ ಮದುವೆ ಆಗಿದ್ದರೆ ಅಂದ್ರೆ ದಾಂಪತ್ಯ ಜೀವನದಲ್ಲಿ ಜಗಳಗಳು ಬರಬಹುದು ಅಥವಾ ನೀವು ಸಿಂಗಲ್ ಆದ್ರೆ. ನಿಮ್ಮ ಬಾಯ್ ಫ್ರೆಂಡ್ ಜೊತೆನೂ ಅಥವಾ ಗರ್ಲ್ ಫ್ರೆಂಡ್ ಜೊತೆನೂ ಜಗಳ ಆಗೋದು ಇಂತಹವು ನಡೆಯುತ್ತೆ ಎಂದು ಈ ಕನಸು ನಿಮಗೆ ಸೂಚಿಸುತ್ತದೆ.

ಅದೇ ನೀವು ನಿಮ್ಮ ಕನಸಲ್ಲಿ ಕತ್ತೆಯು ನಿಮ್ಮ ಕಚ್ಚಾ ಹಾಗೆ ಅಥವಾ ನಿಮ್ಮ ಅಟ್ಟ್ಕೊಂಡು ಬರ್ತೀರಾ ಹಾಗೆ ಅಥವಾ ಉದ್ಯೋ ತರ ಕಾಣ್ಸಿದ್ದೆ ಆದ್ರೆ. ಮುಂಬರುವ ದಿನಗಳಲ್ಲಿ ನಿಮಗೆ ಮಾನಸಿಕ ಒತ್ತಡಗಳು ಜಾಸ್ತಿ ಆಗಬಹುದು ಎಂದು ಈ ಕನಸು ನಿಮಗೆ ತಿಳಿಸುತ್ತೆ.

ಒಂದು ವೇಳೆ ನಿಮ್ಮ ಕನಸಲ್ಲಿ ಒಂದು ಕತ್ತೆ ಮರಿಗೆ ಜನ್ಮ ಕೊಡ್ತಿರೋದು ನೀವು ನೋಡಿದ್ದೆ ಆದ್ರೆ ಇದು ತುಂಬಾನೇ ಒಳ್ಳೆಯ ಕನಸು. ಮುಂಬರುವ ದಿನಗಳಲ್ಲಿ ನಿಮ್ಮ ಜೀವನದ ಬೆಳವಣಿಗೆ ತುಂಬಾ ಚೆನ್ನಾಗಿರುತ್ತೆ ನೀವು ಯಾವುದೇ ಕೆಲಸವನ್ನು ಮಾಡಿದ್ರುನು. ಅದರಲ್ಲಿ ಪದೋನ್ನತಿ ತುಂಬಾನೇ ಚೆನ್ನಾಗಿರುತ್ತೆ. ಅಂದ್ರೆ ಪ್ರಮೋಷನ್ ಬರೋದು ಅಥವಾ ಬೋನಸ್ ಬರೋದು ಅಥವಾ ಪ್ರಾಫಿಟ್ ಬರೋದು ನಿಮ್ಮ ಫ್ಯಾಮಿಲಿಯಲ್ಲಿ ನಿಮ್ಮ ಹೆಸರು ಚೆನ್ನಾಗಿರುವುದು ಇತರದ್ದೆಲ್ಲ ನಡೆಯುತ್ತೆ ಎಂದು ಈ ಕನಸು ನಿಮಗೆ ತಿಳಿಸುತ್ತದೆ.ಕನಸಿನಲ್ಲಿ ಇಂತಹ ಹಾವುಗಳು ಕಾಣಿಸಿಕೊಂಡರೆ ನಿಮ್ಮ ಜೀವನದಲ್ಲಿ ಖಂಡಿತ ಬದಲಾವಣೆಗಳನ್ನು ನೋಡುತ್ತೀರಾ!

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ dream ಕತ್ತೆ ಹಾಲನ್ನ ನೀವು ಕರೆದಿರ ತರನು ಅಥವಾ ಹಾಲನ್ನ ಇಟ್ಕೊಂಡು ಕುಡಿದಿರಾ ತರನು. ಅಥವಾ ಬೇರೆ ಯಾರಾದರೂ ಕತ್ತೆಯನ್ನು ಹಾಲನ್ನು ಕೊಡುತ್ತಿರೋ ತರನು ನೋಡಿದ್ದೆ ಆದ್ರೆ ಇದು ಎಲ್ಲ ಕನಸುಗಳಿಗಿಂತ ತುಂಬಾನೇ ಒಳ್ಳೆಯ ಕನಸು. ಮುಂಬರುವ ದಿನಗಳಲ್ಲಿ ನಿಮಗೆ ತನ್ನ ಪ್ರಾಪ್ತಿ ಆಗುತ್ತೆ.ನಿಮ್ಮ ಹೆಸರು ಪ್ರತಿಷ್ಠೆ ಹುಚ್ಚುಸ್ತಾಯಿಗೆ ಸೇರುತ್ತೆ. ಅಷ್ಟೇ ಅಲ್ಲದೆ ನಿಮ್ಮ ಪ್ರೇಮ ವಿಚಾರಗಳಲ್ಲಿ ನಿಮಗೆ ಯಶಸ್ಸು ಸಿಗುತ್ತೆ.ನಿಮ್ಮ ಪ್ರೇಮ ವಿಚಾರಗಳು ಅಭಿವೃದ್ಧಿ ಹೊಂದುತ್ತೆ. ನೀವು ಯಾವುದೇ ಕೆಲಸ ಮಾಡುತ್ತಿರಾ ಆ ಕೆಲಸಗಳಲ್ಲಿ ನಿಮಗೆ ಮುಂಬರುವ ದಿನಗಳಲ್ಲಿ ಯಶಸ್ಸು ಸಿಗುತ್ತೆ ಅಂತ ಹೇಳಿ ಈ ಕನಸು ನಿಮಗೆ ತಿಳಿಸುತ್ತದೆ…

Leave A Reply

Your email address will not be published.