ಶ್ರೀ ನಾರಾಯಣ ಸ್ವರೂಪ ಆಮೆ ಸಿಕ್ಕರೆ ಏನು ಮಾಡಬೇಕು!

Kannada News :ಭಗವಂತ ಜೀವನದಲ್ಲಿ ಯಾವ ರೂಪದಲ್ಲಿ ಬಂದು ನಮ್ಮ ಸಂಕಷ್ಟ ದಾರಿದ್ರ ವಿಮೋಚನೆ ಮಾಡುತ್ತಾನೆ ಅಂತ ಹೇಳಲಿಕ್ಕೆ ಬರುವುದಿಲ್ಲ. ವಿಮೋಚನೆ ಆಗುವಂತದು ಸಣ್ಣ ಎಳೆಯ ದರದಲ್ಲಿರುತ್ತದೆ. ಸಂಕಷ್ಟ ಅನ್ನುವಂಥದ್ದು ಬೆಟ್ಟದಷ್ಟು ಬೆಳೆದು ನಿಂತಿರುತ್ತದೆ. ಎಂಥ ವಿಚಾರ ಆಕೃತಿ ದೊಡ್ಡದೇ ಇದ್ದರು. ಸಣ್ಣ ಮಾರ್ಗದಲ್ಲಿ ಹೋಗುತ್ತೆ ಅಂದ್ರೆ. ಭಗವಂತ ಎಂಥ ವಿಸ್ಮಯಕಾರಿ ಆಗಿರ್ತಕ್ಕಂತ ಶಕ್ತಿ ಇದೆ.

ನಮ್ಮ ಜೀವನದಲ್ಲಿ ಕೆಲ ವಸ್ತುಗಳ್ಳು ಸಿಕ್ರೆ ಅದೃಷ್ಟ ಅಥವಾ ನಾಥದೃಷ್ಟ ಎನ್ನುವಂತದ್ದು ಇರುತ್ತದೆ. ಎಷ್ಟು ಸತಿ ನಾವು ರಸ್ತೆ ಬದಿ ಹೋಗಬೇಕಾದರೆ ಮುಂಗುಸಿ ಎಡದಿಂದ ಬಲಕ್ಕೆ ಹೋದರೆ ಶುಭ ಎಂದು ಹೋಗ ಕಾರ್ಯಕ್ಕೆ ಬಹಳ ಶ್ರೇಯಸ್ಸು ಆಗುತ್ತದೆ. ಸಮೃದ್ಧಿ ಕಾಣುತ್ತಿದೆ ಅನ್ನುವಂಥದ್ದು. ಹಾಗೆಯೇ ಬಲದಿಂದ ಎಡಭಾಗಕ್ಕೆ ಅಥವಾ ಎಡದಿಂದ ಬಲಭಾಗಕ್ಕೆ ಸರ್ಪ ಹೋದರೆ ಹಲವಾರು ಕಾರಣಗಳು ಇರುತ್ತವೆ. ಎಲ್ಲವೂ ಕೆಲವೊಂದು ಶಕನದ ಮೇಲೆ ಹೋಗುತ್ತದೆ.

ಅದೇ ಒಂದು ಬದಲಾವಣೆ ಒಂದು ನಾರಾಯಣ ಅನುಗ್ರಹ ನಿಮ್ಮ ಮೇಲಿದೆ ಇದೆ ಅನ್ನುವಂತ ಆದ್ರೆ. ಅಥವಾ ಪೂರ್ವ ಅಜಿತ ಪುಣ್ಯದ ಫಲ ಇದೆ ಅಂತ ಆದ್ರೆ. ಖಂಡಿತ ಜೀವಂತ ಇರುವಂತಹ ಆಮೆ ನಿಮಗೆ ಎಲ್ಲಾದ್ರೂ ಸಿಕ್ಕರೆ. ನಿಮ್ಮ ಪುಣ್ಯ ಅದು ನೀವಾಗಿ ಹುಡುಕಿಕೊಂಡು ಅಂತದ್ದಲ್ಲ ತಾನಾಗಿ ಆಕಸ್ಮಿಕವಾಗಿ ನಮ್ಮ ಕೈಗೆ ಸಿಗ್ಬೇಕು. ಅಂದ್ರೆ ನಾವು ವೆಕಲಲ್ಲಿ ಹೋಗ್ತಾ ಇರ್ತೇವೆ. ಆಕಸ್ಮಿಕವಾಗಿ ನಮ್ಮ ಕೈಗೆ ರಸ್ತೆ ಬದಿಯಲ್ಲಿ ಹೋಗ್ತಾ ಇರುತ್ತದೆ. ಅದು ಜಲಚರ ಆಗಿರೋದ್ರಿಂದ ತಂಪು ಪ್ರದೇಶದಲ್ಲಿ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ನಾವೆಲ್ಲ ಹೋಗ್ತಿರ್ತೀವಿ ಅಂತ ಸ್ಥಳ ಎಫೆಕ್ಟ್ ಮಾಡಿದ್ದೇನೆ ನಮ್ಮ ಕೈಗೆ ಸಿಕ್ಕಾಗ. ದಯವಿಟ್ಟು ಅದನ್ನು ತೆಗೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಅದನ್ನು ಪಾದನ ಮಾಡಿ. ಪ್ರಥಮ ಬಳಿಕ ಹೊಸ್ತಲ್ಲಿ ಇಟ್ಟು ಪೂಜೆ ಮಾಡಿ ಒಳಗಡೆ ಪ್ರವೇಶ ಮಾಡಿಕೊಳ್ಳಬೇಕು..

ಯಾಕಂದ್ರೆ ಶ್ರೀಮನ್ನಾರಾಯಣ ಸ್ವರೂಪ ಅದು ನಿಮ್ಮ ಮನೆಯಲ್ಲಿ ಇರತಕ್ಕಂತ ಸಂಕಷ್ಟಗಳು ದಾರಿತ್ರಗಳನ್ನು ನಿವಾರಣೆ ಮಾಡುತ್ತದೆ. ಹಾಗೆ ಬಹಳ ಶುದ್ಧವಾಗಿರ್ತಕ್ಕಂತ ನೀರಿನಲ್ಲಿ ಅದನ್ನು ಇಟ್ಟು ತಾವುಗಳು ಪೂಜಿಸುವುದರಿಂದ. ಅಥವಾ ಅದನ್ನು ಸಾಕುವುದರಿಂದ ನಿಮ್ಮ ಮನೆಯ ಸಂಕಷ್ಟನೋ ಸಹ ಅಷ್ಟು ಬೇಗ ನಿವಾರಣೆ ಆಗುತ್ತದೆ. ಕೆಲವರು ಆಗಲ್ಲ ಗುರುಗಳೇ ಸಿಕ್ಕಿದೆ ಆಗಲ್ಲ ಗುರುಗಳೇ ಇಟ್ಟುಕೊಂಡಿದ್ದೇನೆ ಎಲ್ಲೋ ಒಂದು ಕಡೆ ನಮಗೆ ಅಸಮಾಧಾನ ಇದೇ ಅನುವಂತರು.

ದಯವಿಟ್ಟು ಯಾರಾದ್ರೂ ಅದನ್ನು ಯಾರ ಕೈಯಲ್ಲಿ ಕೊಡಬೇಡಿ. ಒಂದು ಗುರುಪೀಠ ಇರುವಂತಹ ಸ್ಥಳದಲ್ಲಿ ಹೋಗಿ ಕೊಟ್ಟು ಬನ್ನಿ, ರಾಯರ ಮಠದಲ್ಲಾದರೂ ಕೊಡಿ, ಅಥವಾ ಆಶ್ರಮ ಆದಿಗಳಲ್ಲಿ ಕೊಡಿ ಇಂತಹ ಗುರು ಮಾರ್ಗ ಗುರುಪೀಠ ಗುರು ವ್ಯವಸ್ಥೆಯಲ್ಲಿ ಇರುವಂತದ್ರಲ್ಲಿ ಕೊಟ್ಟಾಗ. ಅಲ್ಲೇ ಅದು ಏಕೆ ಪೋಷಣೆ ಆಗುತ್ತದೆ. ಅದರ ಮೇಲೆ ನಿಮ್ಮ ಸಂಕಷ್ಟಗಳು ನಿವಾರಣೆ ಆಗುತ್ತದೆ.ನಿಮ್ಮ ದಾರಿದ್ರಗಳು ನಿವಾರಣೆ ಆಗುತ್ತೆ.

ಅದು ಸಿಗೋದು ಪೂರ್ವಜತ ಪುಣ್ಯ ಸಿಕ್ಕಾಗ ಖಂಡಿತ ಬಿಡಬೇಡಿ. ತೆಗೆದುಕೊಂಡು ಬಂದು ಪಾಲನೆ ಪೋಷಣೆ ಮಾಡಿ ಪೂಜೆ ಮಾಡಿ ಒಳ್ಳೆದಾಗತ್ತೆ ಹಾಗಾಗಿ ಅಂತ ವಸ್ತುಗಳನ್ನು ನಾವಾಗಿ ಹುಡುಕಿಕೊಂಡು ಹೋಗಬಾರದು. ತಾನಾಗಿ ನಮಗೆ ಹುಡುಕಿಕೊಂಡು ಬರಬೇಕು. ಹಾಗಾಗಿ ಇಂತದ್ದೇನಾದರೂ ನಿಮ್ಮ ಜೀವನದಲ್ಲಿ ನಡೆದದ್ದೇ ಆದರೆ. ಅದನ್ನು ಪಾಲನೆ ಮಾಡಿ ಒಳ್ಳೆದಾಗುತ್ತೆ ಎಲ್ಲರಿಗೂ ಒಳ್ಳೆಯದಾಗಲಿ ಅಂತ ವಸ್ತುಗಳ ನಿಮ್ಮ ಜೀವನದಲ್ಲಿ ಶುಭವಾಗಿ ಶ್ರೇಯಸ್ಸಾಗಿ ಸಿಗಲಿ ಎಂಬುವಂತದ್ದು.

Leave A Reply

Your email address will not be published.