HomeAstrologyKannada news:ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಹೆಣ್ಣು ಮಕ್ಕಳೇ ಕಾರಣ !

Kannada news:ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಹೆಣ್ಣು ಮಕ್ಕಳೇ ಕಾರಣ !

Kannada news:ಮನೆಯಲ್ಲಿ ಹಣ ಉಳಿಯ ಬೇಕು ಮತ್ತು ಹಣದ ಹರಿವು ಹೆಚ್ಚಾಗ ಬೇಕು ಅಂದ್ರೆ ಮನೆಯಲ್ಲಿ ಹೆಣ್ಣುಮಕ್ಕಳು ಈ ಉಪಾಯ ಮಾಡಿ ಸಾಕು.ಈ ಸಣ್ಣ ಉಪಾಯ ಮಾಡೋಕೇನು ಹೆಚ್ಚಿನ ಹಣ ಖರ್ಚೇ ಇಲ್ಲ. ಈ ಉಪಾಯ ಕ್ಕೆ 100 ರಿಂದ ನೂರಾ 50 ಖರ್ಚಾಗಬಹುದು ಅಷ್ಟೇ. ಒಂದು ಸಾರಿ ಈ ಉಪಾಯ ಮಾಡಿ ನೋಡಿ ನಿಮ್ಮ ಜೀವನ ಬದಲಾಗುತ್ತೆ. ಹೀಗೆ ಮಾಡುವುದರಿಂದ ಧನ ಲಾಭದ ಯೋಗ ಕೂಡಿ ಬರುತ್ತೆ. ಹಾಗಾದ್ರೆ ಏನ್ ಅಪ್ಪ ಆ ಧನ ಲಾಭದ ಯೋಗ ಅಂತೀರಾ?

ಮನೆಯಲ್ಲಿ ಹೆಣ್ಣು ಮಕ್ಕಳು ಪ್ರತಿ ದಿನವೂ ತಮ್ಮ ಗಂಡನ ಪಾದವನ್ನು ಒತ್ತ ಬೇಕು. ಪಾದ ಒತ್ತುವುದರಿಂದ ಏನಾಗುತ್ತೆ? ಪಾದ ಒತ್ತುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತ? ಹೇಗೆ? ಹಾಗಾದರೆ ಏನು? ಇದರ ಹಿಂದಿನ ಕಥೆ ಏನು?

ವಿಷ್ಣುವಿನ ಪಾದವನ್ನ ಒತ್ತುತಿರುವುದು ಯಾಕೆ ಹಾಗು ಆದ್ರ ಹಿಂದಿನ ಕಾರಣ ವೇನು ಎಂದು ನಾರದ ಮುನಿ ಲಕ್ಷ್ಮಿ ಮಾತಿಗೆ ಕೇಳ್ತಾರೆ.ಆಗ ಲಕ್ಷ್ಮೀ ಮಾತೆ ಮನುಷ್ಯರಿರಲಿ, ದೇವರಿರಲಿ ಗ್ರಹ ಳಿಂದ ತಪ್ಪಿಸಿಕೊಳ್ಳ ಲು ಸಾಧ್ಯವಿಲ್ಲ.ಮಹಿಳೆಯರ ಕೈಯಲ್ಲಿ ದೇವ ಗುರು ಬೃಹಸ್ಪತಿ ವಾಸವಾಗಿರುತ್ತಾನೆ. ಹಾಗೆ ಪುರುಷರ ಕಾಲಿನಲ್ಲಿ ದತ್ತ ಗುರು ಶುಕ್ರಾಚಾರ್ಯರು ವಾಸವಾಗಿರುತ್ತಾರೆ. ದಿನಾಲೂ ಸಂಜೆ ಹೆಣ್ಣು ಮಕ್ಕಳು ತನ್ನ ಗಂಡನ ಪಾದ ಒತ್ತಿದರೆ ದೇವ ಮತ್ತು ದಾನವರ ಮಿಲನ ವಾಗುತ್ತೆ.ಇದರಿಂದ ಧನಲಾಭದ ಯೋಗ ಬರುತ್ತೆ. ಹಾಗಾಗಿ ನಾನು ವಿಷ್ಣುವಿನ ಪಾದ ಒತ್ತುತಿರುತ್ತೇನೆ ಎಂದು ನಾರದ ಮುನಿ ಗೆ ಲಕ್ಷ್ಮಿ ಮಾತೆ ಹೇಳ್ತಾರೆ.

ಲಕ್ಷ್ಮಿ ,ವಿಷ್ಣುವಿನ ಪಾದವನ್ನ ಒತ್ತುತಿರುವ ಫೋಟೋ ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ಹಾಕಬೇಕು.ಉತ್ತರ ದಿಕ್ಕಿನಲ್ಲಿ ಹಾಕೋದ ರಿಂದ ತುಂಬಾನೇ ಶುಭ ವಾಗುತ್ತೆ. ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತೆ.ಹಣದ ಸಂಬಂಧಿತ ಯಾವುದೇ ಸಂಕಷ್ಟಗಳು ಬರುವುದಿಲ್ಲ. ಈ ಉಪಾಯ ಮನೆಯಲ್ಲಿ ಹೆಣ್ಣು ಮಕ್ಕಳು ತಪ್ಪ ದೇ ಮಾಡಿ.

Most Popular

Recent Comments