ವಾಸ್ತು ಶಾಸ್ತ್ರ ಪ್ರಕಾರ ಮನೆ ಹೀಗಿರಬೇಕು ಮನೆ ಈ ರೀತಿ ಇದ್ದರೆ ಸುಖ ಶಾಂತಿ ನೆಲೆಸುತ್ತದೆ !

ಸಾಮಾನ್ಯವಾಗಿ ಎಲ್ಲರಿಗೂ ಸ್ವಂತ ಮನೆ ನಮ್ಮದಾಗಿರಬೇಕು, ಕಟ್ಟಿ ಕೊಳ್ಳಬೇಕು ಎಂಬ ಆಸೆಯಿರುತ್ತದೆ ಹಾಗೆಯೇ ಮನೆ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದು ತಮ್ಮ ಸ್ವಂತ ಮನೆಯಾಗಿದ್ದರೆ ಆ ಸುಖನೇ ಬೇರೆ ಎನ್ನುತ್ತಾರೆ ಬಹಳಷ್ಟು ಜನ. ಹಾಗೆಂದು ಮನೆ ಕಟ್ಟೋದು ಸುಲಭವಲ್ಲ ಹಾಗೆ ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಸುರಿದು ಮನೆ ಕಟ್ಟಿದ ನಂತರ ಸುಖ ಶಾಂತಿ ಇಲ್ಲ ಅಂದ್ರೆ ಏನು ಪ್ರಯೋಜನ ಹೇಳಿ ಇದಕ್ಕೆಲ್ಲ ಮುಖ್ಯ ಕಾರಣ ವಾಸ್ತು ದೋಷ ಆಗಿರಬಹುದು .ವಾಸ್ತು ಕಾರಣ ವಾಸ್ತು ಶಾಸ್ತ್ರ ಅಂದ್ರೆ ಸಾಕು, ಪ್ರಕೃತಿಯ ಪಂಚಭೂತಗಳಾದ ಭೂಮಿ ಜಲ,ಆಗ್ನಿ,ಆಕಾಶ ಹಾಗು ವಾಯು ಬ್ರಹ್ಮಾಂಡದ ಎನರ್ಜಿ ಅಥವಾ ಶಕ್ತಿಯನ್ನ ಒಟ್ಟುಗೂಡಿಸಿರುವ ದಿಕ್ಕುಗಳು.

ವಿಜ್ಞಾನದಲ್ಲಿ ಪೂರ್ವ ದಿಕ್ಕು ಈ ದಿಕ್ಕನ್ನ ಪಿತೃಸ್ಥಾನ ಎನ್ನುತ್ತಾರೆ.ಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯಿಸುವುದರಿಂದ ಅವನ ಕಿರಣಗಳು ದಿನದ ಮೇಲೆ ಪರಿಣಾಮ ಉಂಟು ಮಾಡುತ್ತದೆ.ಆ ಕಿರಣಗಳಿಂದ ಅನೇಕ ರೀತಿಯ ಕಾಯಿಲೆಗಳು ಕೂಡ ವಾಸಿಯಾಗುತ್ತವೆ. ಆದ್ದರಿಂದ ಪೂರ್ವ ದಿಕ್ಕು ತಗ್ಗಾಗಿರಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಒಂದು ವೇಳೆ ಇದಕ್ಕೂ ಉಳಿದ ದಿಕ್ಕುಗಳಿಗಿಂತ ಎತ್ತರ ವಾಗಿದ್ದರೆ ಗಾಳಿ ಬೆಳಕಿಗೆ ತೊಂದರೆಯಾಗುತ್ತದೆ ಹಾಗೂ ಆಕರ್ಷಣಾ ಶಕ್ತಿಯ ಬಲ ಕುಂದುತ್ತದೆ. ಪೂರ್ವ ದಿಕ್ಕಿನಲ್ಲಿ ಮುಖ್ಯದ್ವಾರ ಸ್ನಾನದ ಮನೆ ಆಫೀಸ್ ಅಲ್ಲಿ ಇತ್ಯಾದಿ ಇರೋದು ಒಳ್ಳೆಯದು.

ಇನ್ನು ದಕ್ಷಿಣ ದಿಕ್ಕು ಈ ದಿಕ್ಕು ಅದಕ್ಕೆ ತದ್ವಿ ಅಧಿಪತಿ. ಆದ್ದರಿಂದ ಇದು ಅಡುಗೆ ಮನೆ ಹಾಗೂ ಬೆಂಕಿ ಉರಿಸ ಲು ಪ್ರಶಸ್ತವಾದದ್ದು. ಬೆಂಕಿ ಹಾಗೂ ನೀರಿಗೆ ಹೊಂದಾಣಿಕೆ ಇಲ್ಲ ದಿರುವುದರಿಂದ ಆಗ್ನೇಯ ಮೂಲೆಯಲ್ಲಿ ಭಾವಿ ನೀರಿನ ಪಂಪು, ನೀರಿನ ತೊಟ್ಟಿ ಇರುವುದು ಸರಿಯಲ್ಲ. ಇನ್ನು ನೈರುತ್ಯ ನೈರುತ್ಯ ವು ಮನೆ ಯಜಮಾನನ ಆರೋಗ್ಯ, ಆಯಸ್ಸು, ಕಂಟಕ ಗಳ ಬಗ್ಗೆ ತಿಳಿಸ ಲ್ಪಡುವ ದಿಕ್ಕಾಗಿದೆ. ಪಶ್ಚಿಮ ದಿಕ್ಕು ಈ ದಿಕ್ಕಿನ ಅಧಿಪತಿ ವರುಣ ಈ ದಿಕ್ಕಿನಲ್ಲಿ ಹಸು ಸಾಕಾಣಿಕೆ ದವಸ ಧಾನ್ಯ, ಶೇಖರಣೆ, ಕೃಷಿ ಗೆ ಸಂಬಂಧಿತ ಉಪಕರಣಗಳು, ಮೆಟ್ಟಿಲುಗಳು, ಊಟದ ಮನೆ ಇವೆಲ್ಲ ವೂ ಶುಭ ಪ್ರದ ವಾದುದು.

ಇನ್ನು ಉತ್ತರ ದಿಕ್ಕು ಈ ದಿಕ್ಕಿಗೆ ಮಾತೃ ಸ್ಥಾನ ಎಂದು ಕರೆಯುತ್ತಾರೆ. ಕುಬೇರನೇ ಇದಕ್ಕೆ ಅಧಿಪತಿ ಆಗಿರೋದ್ರಿಂದ ಯಶಸ್ಸು, ಅಭಿವೃದ್ಧಿ ಧನ, ಕನಕ ಸಂಪತ್ತು, ಆರೋಗ್ಯ, ಬಲ ಇವುಗಳಿಗೆ ಇದು ಪ್ರಶಸ್ತ ವಾದುದು. ಆಫೀಸ್ ಹಾಡುಗಳಿಗೆ ಈ ದಿಕ್ಕು ಶುಭಕರ ಎಂದು ಹೇಳ ಲಾಗುತ್ತಿದೆ. ಇನ್ನು ಈಶಾನ್ಯ ದಿಕ್ಕು ಈ ದಿಕ್ಕು ಭಗವಂತನಿಗೆ ಸಂಬಂಧಿಸಿದ್ದು. ಹೀಗಾಗಿ ಇದ ಕ್ಕೆ ದೇವ ಮೂಲೆ ಎನ್ನುತ್ತಾರೆ. ಈ ದಿಕ್ಕು ಆರೋಗ್ಯ ಸುಖ, ಶಾಂತಿ ಎಲ್ಲಿ ಗೆ ಸಂಬಂಧಿತ ವಾಗಿದೆ.

ಈಶಾನ್ಯ ದಿಕ್ಕಿನಲ್ಲಿ ದೇವರ ಮನೆ ವರಾಂಡ ಇದ್ರೆ ಅತ್ಯುತ್ತಮ ಇನ್ನು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳ ಬೇಕು? ಹತ್ತಿರ ಸಕಾರಾತ್ಮಕ ಶಕ್ತಿ ಗಳನ್ನ ಖರೀದಿಸ ಲು ವಾಸ್ತು ಸಹಾಯ ಮಾಡುತ್ತದೆ. ನಮ್ಮ ಮನೆಯಲ್ಲಿರುವ ವಾಸ್ತು ಕೂಡ ಪೊಸಿಶನ್ ಶಕ್ತಿ ಗಳನ್ನು ಆಕರ್ಷಿಸುತ್ತದೆ.ಮನೆ ಪೂರ್ವ ಉತ್ತರ ಈಶಾನ್ಯ ದಿಕ್ಕಿನಲ್ಲಿ ಮುಖ್ಯ ದ್ವಾರ ಹೊಂದಿದ ರೆ ಶುಭಕರ ಮನೆಗೆ ಮರಳಿದ ನಂತರ ಕೈ ಮತ್ತು ಕಾಲನ್ನು ದೀಪ ವನ್ನು ಹಚ್ಚುವುದು ಇನ್ನಿತರ ಚಿಕ್ಕ ಕಾರ್ಯ ಗಳಿಂದ ಮನೆಯಲ್ಲಿ ಒಳ್ಳೆಯ ಶಕ್ತಿಯನ್ನು ತಂದವರಂತೆ ಆಗುತ್ತೀರಿ.

ಮನೆಯಲ್ಲಿ ಒಳ್ಳೆಯ ಶಕ್ತಿಯನ್ನು ತುಂಬುವುದು ಸಾಧ್ಯವಾಗುತ್ತದೆ. ಮನೆಯಲ್ಲಿ ಮುಳ್ಳಿನ ಗಿಡ ಗಳನ್ನು ಇಡಲೇ ಬಾರದು.ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಪ್ಲಾಸ್ಟಿಕ್ ಅಥವಾ ಬಟ್ಟೆಯಿಂದ ಮಾಡಿರುವ ಹೂಗಳನ್ನು ಮನೆಯಲ್ಲಿ ಇಡ ಬೇಡಿ. ಇದರ ಬದಲು ನಿಜವಾದ ಹೂಗಳನ್ನಿಟ್ಟು ಅಲಂಕರಿಸಿ ನಿಮ್ಮ ಮನೆಯ ಡೋರ್ ಬೆಲ್ ಸದ್ದು ಕೂಡ ಶಾಂತವಾಗಿ.ಇದು ವಾಗಿರಲಿ. ಆಗಲೇ ಈ ಮಗು ಬಂದವರಿಗೆ ಉಚಿತ ವಾಗಿ ನಿಮ್ಮ ಆಗಿರುತ್ತೆ. ಸುಖಕರವಾಗಿರುತ್ತದೆ.

Leave A Reply

Your email address will not be published.