Kannada Health tips :ಈ ಗಿಡ ಮನೆಲಿ ಇರಲೇಬೇಕು ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಬೆಸ್ಟ್ ಇದು

ನಾವು ಯಾವುದೇ ರೀತಿಯ ಡೀಟಾಕ್ಸ್ ಡ್ರಿಂಕ್ ಎಲ್ಲ ಮಾಡಿದ್ರೆ ಅದರಲ್ಲಿ ನಾವು ಸ್ವಲ್ಪ ಅಲೋವೆರಾ ಜೆಲ್ ಅನ್ನು ಬಳಸಬಹುದು.ನಾವು ಮನೆಯಲ್ಲಿ ಕೆಲವೊಂದು ಸಸ್ಯ ಗಳು ಅಥವಾ ಕೆಲವೊಂದು ಗಿಡಗಳ ನ್ನ ಮಿಸ್ ಮಾಡದೆ. ಬೆಳೆಸ ಲೇಬೇಕು ಅಲ್ವ ನಮಗೆ ಬೇರೆ ಬೇರೆ ರೀತಿಯಲ್ಲಿ ಉಪಯೋಗ ಆಗುವಂತ ದ್ದು.ಅಂತಹ ದರಲ್ಲಿ ಒಂದು ಅಲೋವೆರಾ ಇತ್ತೀಚೆಗಂತೂ ನಾರ್ಮಲ್ಲಾಗಿ ತುಂಬಾ ಜನರ ಮನೆಯಲ್ಲಿ ಬೆಳೆಸಿರುತ್ತಾರೆ. ಖಂಡಿತ ವಾಗ್ಲೂ ನಮ್ಮ ಮನೆ ಗಳಲ್ಲಿ ಇರಲೇ ಬೇಕಾದಂತಹ ಒಂದು ಗಿಡ ಅಂತ ಹೇಳ ಬಹುದು

ತುಂಬಾ ಔಷದಿಯ ಗುಣ ಗಳು ಇರುತ್ತವೆ.ಯಾವ ಯಾವ ಔಷಧಿಯ ಗುಣ ಗಳು ಇದರಲ್ಲಿ ಇದೆ ಅನ್ನೋದ ನ್ನ ಹೇಳ್ತಾ ಇದೀನಿ. ಹಲವರ ನ್ನು ಯಾವ ರೀತಿ ಬಳಸಬಹುದು,ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡೋದಕ್ಕೆ ಆದ್ರೂ ಕೂಡ ಇದನ್ನ ನಾವು ಜೆಲ್ ರೂಪದಲ್ಲಿ ಶೇಖರಿ ಸಿ ಕೂಡ ಇಡ ಬಹುದು. ಮನೆಯಲ್ಲಿ ಇದರ ಬೆನಿಫಿಟ್ ಹೇಳ ಬೇಕು ಅಂತ ಹೇಳಿದ್ರೆ ಮೊದಲೇ ಇದು ನಮ್ಮ ದೇಹ ವನ್ನು ಡಿಟಾಕ್ಸ್ ಮಾಡೋದ ಕ್ಕೆ ತುಂಬಾ ನೇ ಒಳ್ಳೆಯದು.

ನಾವು ಯಾವುದೇ ರೀತಿಯ ಡೀಟಾಕ್ಸ್ ಡ್ರಿಂಕ್ ಎಲ್ಲ ಮಾಡಿದ್ರೆ ಅದರಲ್ಲಿ ನಾವು ಸ್ವಲ್ಪ ಅಲೋವೆರಾ ಜೆಲ್ ಅನ್ನು ಬಳಸಬಹುದು. ಇದರ ಲೋಳೆಯ ನ್ನು ಬಳಸೋದ್ರಿಂದ ಜೂಸ್ ಏನಾದ್ರು ಮಾಡುವಾಗ ಅದರಲ್ಲಿ ಮಿಕ್ಸ್ ಮಾಡೋದ್ರಿಂದ ದೇಹದಲ್ಲಿ ರುವಂತಹ ಟಾಕ್ಸಿಕ್ ಹೊರ ಗೆ ಹಾಕೋದ ಕ್ಕೆ ಇದು ತುಂಬಾ ನೇ ಸಹಾಯ ಆಗುತ್ತೆ. ಇನ್ನು ಚರ್ಮದ ಆರೋಗ್ಯ ಕ್ಕೆ ಕೂಡ ತುಂಬಾ ನೇ ಒಳ್ಳೆಯದು. ಇತ್ತೀಚೆಗಂತೂ ತುಂಬಾ ಜನ ಅವರ ಜೂಸ್ ಎಲ್ಲ ಬಳಕೆ ಮಾಡ್ತಾರೆ ಅಲ್ವಾ ರೆಗ್ಯು ಲರ್ ಆಗಿ ಕೂಡ ಬಳಸುತ್ತಾರೆ. ಆ ತರ ಕೂಡ ಮಾಡಬಹುದು. ಅವಾಗ ಚರ್ಮ ತುಂಬಾ ಸಾಫ್ಟ್ ಆಗೋಕೆ ತುಂಬಾ ನೇ ಸಹಾಯ ಆಗುತ್ತೆ.

ಇಲ್ಲ ಅಂದ್ರೆ ನಮಗೆ ಚರ್ಮ ಏನಾದ್ರೂ ತುಂಬಾ ತುರಿಕೆ ಇಲ್ಲ ಇದ್ರೆ ಹಾಗೇ ನೇ ತುಂಬಾ ಡ್ರೈ ಎಲ್ಲಾ ಆಗ್ತಾ ಇದ್ರೆ ಕೂಡ ಆವಾಗ ನಾವು ಚರ್ಮ ಕ್ಕೆ ಡೈರೆಕ್ಟ್ ಆಗಿ ಅಲೋವೆರಾದ ಲೋಳೆಯ ನ್ನು ಅಪ್‌ಲೋಡ್ ಮಾಡಬಹುದು ಅಥವಾ ಯಾವುದೇ ರೀತಿ ನಾವು ಫೇಸ್ ಪ್ಯಾಕ್ ಅಥವಾ ಯಾವುದಾದರೂ ಮನೆ ಮದ್ದುಗಳ ನ್ನ ರೆಡಿ ಮಾಡ್ಕೊಳೋದು ಇದ್ರೆ.

Leave a Comment