Kannada news :ಮನೆಯಲ್ಲಿ 7 ಕುದುರೆ ಓಡುತ್ತಾ ಇರೋ ಫೋಟೋ ಈ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಅದೃಷ್ಟ

Kannada news:ಓಡುತ್ತಿರುವ ಏಳು ಬಿಳಿ ಕುದುರೆಗಳ ಫೋಟೋ ವನ್ನ ಮನೆಯಲ್ಲಿ ಈ ದಿಕ್ಕಿನಲ್ಲಿ ಹಾಕಿ ದರೆ ಒಳ್ಳೆಯ ಧನ ಲಾಭ ಪಡೆಯ ಬಹುದು. ಹಣ ನಿಮ್ಮ ನ್ನ ಹುಡುಕಿಕೊಂಡು ಬರುತ್ತೆ ನ್ನು ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ತಿಳಿಯಿರಿ. ಆದರೆ ಆ ಕುತೂಹಲಕಾರಿ ವಿಷಯ ತಿಳ್ಕೊಳೋ ದು ಕ್ಕಿಂತ ಮುಂಚಿತ ವಾಗಿ ನೀವು ಮಾಡಬೇಕಾಗಿ ರೋದು ಇಷ್ಟೇ ನೀವು ನಮ್ಮ ಪೇಜ್ ಲೈಕ್ ಮಾಡಿ

ವರ್ಣಚಿತ್ರ ಗಳು ಮನೆ ಅಲಂಕಾರ ವನ್ನು ಹೆಚ್ಚಿಸುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಸೂಕ್ತ ದಿಕ್ಕಿನಲ್ಲಿ ಇರಿಸಿ ದಾಗ ಧನಾತ್ಮಕ ಶಕ್ತಿಯ ನ್ನ ಆಕರ್ಷಿಸೋ ಕೆಲವು ವರ್ಣಚಿತ್ರ ಗಳಿವೆ. ವಾಸ್ತು ವಿನ ಪುರಾತನ ತತ್ವ ಗಳ ಪ್ರಕಾರ ಕುದುರೆಗಳ ಚಿತ್ರ ಗಳು ಅಥವಾ ವರ್ಣಚಿತ್ರ ಗಳಿಗೆ ಹೆಚ್ಚಿನ ಮಹತ್ವ ವಿದೆ. ಕುದುರೆಗಳು ವಿಶೇಷವಾಗಿ ಧುಮುಕುವ ಕುದುರೆಗಳು, ಶಕ್ತಿ ಯಶಸ್ಸು, ಶಾಂತಿ ಮತ್ತು ಪ್ರಗತಿಯ ನ್ನು ಪ್ರತಿನಿಧಿಸುತ್ತ ವೆ. ಆದ್ದರಿಂದ ಮನೆಯಲ್ಲಿ ಅಥವಾ ಕಛೇರಿಯ ಲ್ಲಿ ಏಳು ಕುದುರೆಗಳ ಚಿತ್ರವನ್ನ ಇಡಬೇಕು

ಓಡುವ ಕುದುರೆಯ ಚಿತ್ರ ಗಳನ್ನು ಇಡುವುದು ನಿಮ್ಮ ಜೀವನ ದಲ್ಲಿ ಧನಾತ್ಮಕ ಶಕ್ತಿಯ ನ್ನ ಆಕರ್ಷಿಸೋಕೆ ಇರುವಂತಹ ಅತ್ಯುತ್ತಮ ಮಾರ್ಗ .ಕುದುರೆಗಳು ವಾಸ್ತು ಶಾಸ್ತ್ರದಲ್ಲಿ ಮಂಗಳಕರ ವೆಂದು ಪರಿಗಣಿಸಲ್ಪಟ್ಟ ಪ್ರಾಣಿಗಳ ಲ್ಲಿ ಒಂದು ಕುದುರೆಗಳು, ಸ್ಥಿರತೆ, ಧೈರ್ಯ, ಶಕ್ತಿ ಮತ್ತು ನಿಷ್ಠೆಯ ನ್ನು ಸಂಕೇತಿ ಸುತ್ತವೆ. ಏಳು ಕುದುರೆಗಳ ವರ್ಣಚಿತ್ರ ವನ್ನು ಇರೋದ್ರಿಂದ ಅದು ಒಬ್ಬ ವ್ಯಕ್ತಿಯ ಜೀವನದ ವಿವಿಧ ಅಂಶಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತೆ ಅಂತ ನಂಬ ಲಾಗಿದೆ.

ಓಡುವ ಕುದುರೆಗಳು ಜೀವನದ ವೇಗ ಮತ್ತು ಬೆಳವಣಿಗೆಯನ್ನು ಸಹ ಸೂಚಿಸುತ್ತವೆ. ಇದ ಲ್ಲದೆ ಏಳು ಈ ಸಂಖ್ಯೆಯನ್ನು ಮಂಗಳ ಕರ ಅಂತ ಪರಿಗಣಿಸ ಲಾಗುತ್ತೆ. ಇದೊಂದು ಅದೃಷ್ಟದ ಸಂಖ್ಯೆಯಾಗಿದೆ. ಮಳೆಬಿಲ್ಲಿಗೆ ಏಳು ಬಣ್ಣ ಗಳು ವಧುವರರು ಏಳು ಹೆಜ್ಜೆ ಇಟ್ಟು ಪ್ರತಿಜ್ಞೆ ಮಾಡುತ್ತಾರೆ. ಹಾಗೆ ನಮ್ಮಲ್ಲಿ ಸಪ್ತರ್ಷಿಗಳಿಗೆ ಅತಿ ಮುಖ್ಯವಾದ ಸ್ಥಾನ ವೂ ಇದೆ. ಒಟ್ಟಿನ ಲ್ಲಿ ಸಂಖ್ಯೆ ಏಳ ಕ್ಕೆ ಒಳಿತುಗಳ ಜೊತೆ ಸಂಬಂಧ ವಿದೆ. ಆದರೂ ಏಳು ಓಡುವ ಕುದುರೆಗಳ ವಿಶೇಷ ಏನು?ಅಂತ ನೀವು ಯೋಚಿಸುತ್ತಿರಬಹುದು.

ಹಿಂದೂ ಧರ್ಮ ದಲ್ಲಿ ಸೂರ್ಯ ದೇವ ನು ಏಳು ಕುದುರೆಗಳು ಎಳೆಯುವ ರಥ ವನ್ನು ವಾಹನ ವಾಗಿ ಬಳಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಏಳು ಕುದುರೆಗಳು ಬಹಳ ಶುಭ ವಾಗಿವೆ. ಕುದುರೆಗಳು ಶಕ್ತಿ ಹಾಗೂ ಯಶಸ್ಸಿನ ಸೂಚಕ ವಾಗಿವೆ. ಹಾಗಾಗಿ ಈ ಪೇಂಟಿಂಗ್ ವ್ಯಕ್ತಿಯ ಬದುಕಿನ ಲ್ಲಿ ಯಶಸ್ಸು ಹಾಗೂ ಚೈತನ್ಯ ವನ್ನು ತರ ಬಲ್ಲದು. ವಾಸ್ತು ಶಾಸ್ತ್ರದ ಪ್ರಕಾರ ಈ ಪೇಂಟಿಂಗ್ ಮನೆಯಲ್ಲಿರುವ ಎನರ್ಜಿ ನನ್ನ ಬ್ಯಾಲೆನ್ಸ್ ಮಾಡುತ್ತೆ.

ಏಳು ಕುದುರೆಗಳು ಶಾಂತಿ, ಯಶಸ್ಸು ಹಾಗು ಅಭಿವೃದ್ಧಿ ಯನ್ನು ತರುತ್ತವೆ. ಆದ್ದರಿಂದ ಏಳು ಕುದುರೆಗಳ ಚಿತ್ರ ವನ್ನ ಇರೋದು ಕೆಲಸ ಕಾರ್ಯ ಗಳಲ್ಲಿ ನಮ್ಮ ಪ್ರಯತ್ನ ವನ್ನ ಹೆಚ್ಚಿಸೋಕೆ ಸಹಾಯ ಮಾಡುತ್ತೆ. ವಾಸ್ತು ಶಾಸ್ತ್ರದ ಪ್ರಕಾರ ಧನಾತ್ಮಕ ಫಲಿತಾಂಶ ಗಳನ್ನು ನೀಡುತ್ತದೆ. ವ್ಯವಹಾರ ನಡೆಯುವ ಸ್ಥಳದಲ್ಲಿ ಬಿಳಿ ಬಣ್ಣದ ಓಡುತ್ತಿರುವ ಏಳು ಕುದುರೆಯ ಫೋಟೋ ವನ್ನು ಹಾಕೋದ್ರಿಂದ ಯಾವ ವ್ಯಕ್ತಿ ಈ ಫೋಟೋ ವನ್ನು ಹಾಕ ತಾನು ಅವರಿಂದ ಮಾಲಿಕನಿಗೆ ಲಾಭ ವಾಗುತ್ತೆ. ಹಾಗೆ ಸ್ವ ತಃ ಮಾಲೀಕರೇ ಈ ಫೋಟೋ ಹಾಕಿದ್ರೆ ಉದ್ಯಮಕ್ಕೆ ಲಾಭ ವಾಗುತ್ತೆಅಂತ ಶಾಸ್ತ್ರ ಗಳಲ್ಲಿ ಹೇಳ ಲಾಗಿದೆ.

ಆದರೆ ಈ ಏಳು ಕುದುರೆಗಳಿರುವ ಚಿತ್ರ ವನ್ನು ಕೊಂಡು ಕೊಳ್ಳುವಾಗ ಕೆಲವೊಂದು ಅಂಶ ಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕು. ನೀವು ತಗೊಳ್ಳೋ ಚಿತ್ರ ದಲ್ಲಿ ಕುದುರೆ ಗೆ ಲಗಾಮು ನ್ನ ಹಾಕಿರಬಾರದು ಹಾಗೂ ಅಶ್ವ ಗಳ ಮುಖ ದಲ್ಲಿ ಆಕ್ರೋಶ ವಿಲ್ಲದೆ ಮಂದಹಾಸ ಇರುವ ಫೋಟೋ ವನ್ನು ಖರೀದಿ ಮಾಡಬೇಕು. ಕುದುರೆ ಫೋಟೋ ವನ್ನು ಗೋಡೆ ಗೆ ಪೂರ್ವ ದಿಕ್ಕಿನಲ್ಲಿ ಹಾಕಬೇಕು ಹಾಗೂ ಅಂಗಡಿಯ ಲ್ಲಿ ಈ ರೀತಿ ಕುದುರೆ ಫೋಟೋ ವನ್ನು ಹಾಕುವ ಯೋಜನೆಯಿದ್ದರೆ ವ್ಯಾಪಾರ ಕೇಂದ್ರದ ಮುಖ್ಯ ಗೋಡೆಯ ಮೇಲೆ ಹೊರಗಿನಿಂದ ಒಳ ಗೆ ಬರೋ ರೀತಿ ಕುದುರೆ ಫೋಟೋ ವನ್ನು ಹಾಕಬೇಕು.

ಈ ರೀತಿ ಕುದುರೆ ಮನೆಯಲ್ಲಿ ಈ ರೀತಿ ಭಾವಚಿತ್ರ ವನ್ನು ಹಕ್ಕು ಯೋಚನೆ ಇದ್ರೆ ವಾಸ್ತು ಶಾಸ್ತ್ರ ತಜ್ಞರ ನ್ನ ಕೇಳಿ ಹಾಕೋದು. ತುಂಬಾ ಒಳ್ಳೆಯದು. ಉತ್ತರ ಗೋಡೆಯ ಮೇಲೆ ಏಳು ಕುದುರೆ ಚಿತ್ರಕಲೆ ಕುಟುಂಬ ದಲ್ಲಿ ಸಮೃದ್ಧಿಯ ನ್ನು ಆಹ್ವಾನಿಸುತ್ತದೆ. ಹಾಗೆ ಪೂರ್ವ ವು ಬೆಳವಣಿಗೆಯ ದಿಕ್ಕ ಆಗಿದೆ. ಆದ್ದರಿಂದ ಈ ಫೋಟೋ ವನ್ನ ಪೂರ್ವದ ಗೋಡೆಯ ಮೇಲೆ ಇಡುವುದರಿಂದ ವೃತ್ತಿ ಬೆಳವಣಿಗೆಯನ್ನು ಬಯಸುವವರಿಗೆ ಸಹಾಯಕ ವಾಗಿ ಪರಿಣಮಿಸುತ್ತೆ.

ಇನ್ನು ಏಳು ಜಿಗಿಯುವ ಕುದುರೆ ಗಳ ಅದೃಷ್ಟದ ವರ್ಣ ಚಿತ್ರ ವನ್ನ ಇದ ಕ್ಕೆ ಸೂಕ್ತ ಸ್ಥಳ ಅಂದ್ರೆ ಮನೆ ಹಾಂ ಯಾವತ್ತು ಕುದುರೆಗಳ ಫೋಟೋ ವನ್ನ ವಾಸ್ತು ಶಿಫಾರಸು ಮಾಡಿದ ದಿಕ್ಕಿನಲ್ಲಿ ಗೋಡೆಯ ಮೇಲೆ ಹಾಕಿ ದರೆ ಒಳಿತಾಗುತ್ತದೆ. ಆದರೆ ಈ ಫೋಟೋ ವನ್ನ ಕಿಟಕಿ ಅಥವಾ ಮುಖ್ಯ ದ್ವಾರದ ಬಳಿ ಇಡುವುದ ನ್ನು ತಪ್ಪಿಸ ಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆ, ದೇವಸ್ಥಾನ ಅಥವಾ ಪೂಜಾ ಕೊಠಡಿ, ಅಧ್ಯಯನ ಕೊಠಡಿ ಅಥವಾ ವಾಶ್‌ರೂಂಗೆ ಎದುರಾಗಿರೋ ಯಾವುದೇ ಗೋಡೆಗಳ ಮೇಲೆ ಅಥವಾ ಅವುಗಳ ಬಾಗಿಲಿನ ಮೇಲೆ ಏಳು ಕುದುರೆಗಳ ಫೋಟೋ ಹಾಕೋದು ಸೂಕ್ತ ಅಲ್ಲ.

ಇನ್ನು ಏಳು ಕುದುರೆ ಫೋಟೊ ಇದ ಕ್ಕೆ ಕೆಲವು ವಾಸ್ತು ಸಲಹೆಗಳು ಈ ರೀತಿಯಾಗಿವೆ. ಚಿತ್ರ ದಲ್ಲಿರುವ ಕುದುರೆ ಗಳು ಯಾವುದೇ ಅಡೆತಡೆಯಿಲ್ಲದೆ ಸರಳರೇಖೆ ಯಲ್ಲಿ ಅಥವಾ ಸಮ್ಮತಿಯಲ್ಲಿ ಓಡುವಂತೆ ಚಿತ್ರಿಸಿರಬೇಕು. ಕುದುರೆಗಳು ತೆರೆದ ನೆಲದ ಮೇಲೆ ಓಡುತ್ತಿರುವಂತೆ ಚಿತ್ರಿಸಿರಬೇಕು. ಕುದುರೆಗಳು ನೀರಿನ ಮೇಲೆ ಓಡುತ್ತಿರುವ ಚಿತ್ರ ಒಳ್ಳೆಯ ಪರಿಣಾಮ ಬೀರ ಲ್ಲ. ಬೆಸ ಸಂಖ್ಯೆಯ ಕುದುರೆ ಗಳನ್ನು ಚಿತ್ರಿಸಿರುವ ಚಿತ್ರ ವನ್ನು ಆಯ್ಕೆ ಮಾಡುವುದು ಸೂಕ್ತ ವಾಗಿದೆ.

ಕೆಂಪು ಹಿನ್ನೆಲೆಯುಳ್ಳ ಏಳು ಕುದುರೆಗಳ ಚಿತ್ರಕಲೆ ಮಂಗಳ ಗ್ರಹದ ಪ್ರಭಾವ ವನ್ನು ಹೊಂದಿರುತ್ತದೆ. ಇದು ವ್ಯಕ್ತಿಯ ಸ್ವಾಭಿಮಾನ ವನ್ನ ಹೆಚ್ಚಿಸೋಕೆ ಸಹಾಯ ಮಾಡುತ್ತೆ. ನೀಲಿ ಬಣ್ಣದಲ್ಲಿ ಚಿತ್ರಿಸಿದ ಏಳು ಕುದುರೆಗಳು ಶನಿಗ್ರಹ ವನ್ನು ಪ್ರತಿನಿಧಿಸುತ್ತ ವೆ ಮತ್ತು ಸಾಮರಸ್ಯ ಹಾಗೂ ಶಾಂತಿ ಯನ್ನು ಆಹ್ವಾನಿಸುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಏಳು ಬಿಳಿ ಕುದುರೆಗಳ ವರ್ಣಚಿತ್ರ ವನ್ನು ಆಯ್ಕೆ ಮಾಡಬೇಕು. ಬಿಳಿ ಬಣ್ಣ ವು ಶಾಂತಿ ಮತ್ತು ಪರಿಶುದ್ಧ ತೆಯ ನ್ನ ಸೂಚಿಸುತ್ತೆ ಹಾಗೆ ಧನಾತ್ಮಕ ಭಾವನೆಗಳ ನ್ನ ಆಕರ್ಷಿಸೋಕೆ.

Leave a Comment