ಲಕ್ಕಿ ಬ್ಯಾಂಬೋ ವಾಸ್ತು ಗಿಡ ಮನೆ & ವ್ಯಾಪಾರ ಸ್ಥಳದಲ್ಲಿಟ್ಟರೆ ಏನೇನು ಲಾಭ ಗೊತ್ತೇ?

ಸಾಮಾನ್ಯವಾಗಿ ಲಕ್ಕಿ ಬಾಂಬೂ ಎಂದು ಕರೆಯಲ್ಪಡುವ ಈ ಸಸ್ಯ ವನ್ನು ಕನ್ನಡ ದಲ್ಲಿ ಭಾಗ್ಯ ಬಿದಿರು ಎಂದು ಕರೆಯುತ್ತಾರೆ.ವಾಸ್ತು ಪ್ರಕಾರ ಈ ಸಸ್ಯ ವು ಮನೆಗೆ ಭಾಗ್ಯ ವನ್ನು ತರುತ್ತದೆ ಎಂದು ನಂಬ ಲಾಗುತ್ತದೆ. ಆದ್ದರಿಂದ ಇದ ಕ್ಕೆ ಭಾಗ್ಯ ಬಿದಿರು ಎಂದು ಹೆಸರು ಬಂದಿದೆ. ಬಂಬು ಅಥವಾ ಬಿದಿರು ಎಂದು ಕರೆಯಲ್ಪಟ್ಟ ರು. ಈ ಸಸ್ಯ ವು ಬಿದಿರಿನ ವರ್ಗ ಕ್ಕೆ ಸೇರಿದ ಸಸ್ಯ ವಲ್ಲ.

ಈ ಸಸ್ಯ ವನ್ನು ನೀರಿನಲ್ಲಿ ಬೆಳೆಸ ಬಹುದಾದ ಸಸ್ಯ ವಾಗಿದೆ. ಈ ಸಸ್ಯ ಗಳು ಬೆಳೆಯ ಲು ಮಣ್ಣಿನ ಅವಶ್ಯಕತೆ ಇಲ್ಲ. ಕತ್ತರಿಸಿದ ಎಲೆ ಕಾಂಡದ ಭಾಗ ಗಳನ್ನು ನೀರಿನಲ್ಲಿರಿಸಿದರೆ ಅವುಗಳು ಕ್ರಮೇಣ ಬೆಳೆಯ ಲಾರಂಭಿಸುತ್ತವೆ. ಹೆಚ್ಚು ಬಿಸಿಲು ಇರುವ ಕಡೆ ಇವುಗಳನ್ನು ಇಡ ಬಾರದು. ಹೆಚ್ಚಿನ ಬಿಸಿಲಿಗೆ ಎಲೆ ಗಳು ಹಳದಿ ಬಣ್ಣ ತಿರುಗುತ್ತ ವೆ.

ಈ ಸತ್ಯ ವನ್ನು ಮಣ್ಣಿನ ಲ್ಲಿ ಬೆಳೆಸಿದ ರೆ ಒಂದು ಮೀಟರ್‌ಗಿಂತಲೂ ಹೆಚ್ಚು ಎತ್ತರ ಕ್ಕೆ ಬೆಳೆಯುತ್ತದೆ. ಆದ್ದರಿಂದ ಹೆಚ್ಚಿನ ಜನರು ಈ ಸಸ್ಯ ವು ನೀರಿನಲ್ಲಿ ಬೆಳೆಸುತ್ತಾರೆ. ಈ ಸಸ್ಯ ವನ್ನು ಅಲಂಕಾರ ಕ್ಕಾಗಿ ಬಳಸ ಲಾಗುತ್ತದೆ.

Leave A Reply

Your email address will not be published.